ಬೇರೆ ಮದುವೆಯಾಗುವ ಸಲುವಾಗಿ ಈ ಪತಿರಾಯ ಪತ್ನಿಗೆ ಏನು ಮಾಡಿದ್ದಾನೆ ಗೊತ್ತಾ? ಅಬ್ಬಾ ಕೇಳಿದ್ರೆ ಶಾ-ಕ್ ಆಗ್ತೀರಾ!!

ಮದುವೆ (Marriage) ಯು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎನ್ನುವ ಮಾತಿದೆ. ಆದರೆ ಕೆಲವೊಮ್ಮೆ ಇಂತಹ ಘಟನೆಗಳನ್ನು ನೋಡಿದಾಗ ಮದುವೆ ಎಂದರೇನೇ ಇಷ್ಟೇನಾ ಎನ್ನುವ ಪ್ರಶ್ನೆಯೊಂದು ಮೂಡಿದೆ. ದಾಂಪತ್ಯ ಜೀವನದಲ್ಲಿ ಸತಿಪತಿಗಳಿಬ್ಬರು ಹೊಂದಿಕೊಂಡು ಬದುಕಿದರೆ ಬದುಕು ಸ್ವರ್ಗವೇ ಸರಿ. ಈ ಇಬ್ಬರಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದರೆ ಸಂಸಾರದ ಬಂಡಿಯು ವಿರುದ್ದ ದಿಕ್ಕಿನಲ್ಲಿ ಚಲಿಸುತ್ತದೆ.

ಸಾಮಾನ್ಯವಾಗಿ ಗಂಡ ಹೆಂಡಿರ ನಡುವಿನಲ್ಲಿ ಸಣ್ಣ ಪುಟ್ಟ ವಿರಸಗಳು ಸರ್ವೇ ಸಾಮಾನ್ಯವಾಗಿದೆ. ಆದರೆ ಪತಿಯಾದವನು ಪತ್ನಿಗೆ ಹಿಂ-ಸೆ ನೀಡುವ ಕೆಲಸ ಮಾಡಿದರೆ ಸಂಸಾರವು ಏನಾಗಬಹುದು. ಹೌದು, ಇಲ್ಲೊಬ್ಬ ಪತಿರಾಯನು ತನ್ನ ಪತ್ನಿಯ ಅ-ಶ್ಲೀಲ ವಿಡಿಯೋ ಇಟ್ಟುಕೊಂಡು ಡೈ-ವೋರ್ಸ್ ನೀಡುವಂತೆ ಬ್ಲಾ-ಕ್‌ಮೇಲ್ ಮಾಡಿದ್ದಾನೆ. ಈ ಘಟನೆಯು ಬೆಳಗಾವಿ (Belagavi) ಯಲ್ಲಿ ನಡೆದಿದೆ.

ಮತ್ತೊಂದು ಮದುವೆಯಾಗಲು ಹೆಂಡತಿಯಿಂದ ವಿ-ಚ್ಛೇದನ ಪಡೆಯಲು ಈ ರೀತಿ ಬ್ಲ್ಯಾ-ಕ್ ಮೇಲ್ ಮಾಡುತ್ತಿದ್ದನು ಎನ್ನಲಾಗಿದೆ. ಗಂಡನ ಬೆ-ದರಿಕೆಯಿಂದ ಬೇಸೆತ್ತ ಪತ್ನಿಯು ಪತಿಯನ್ನು ಸಾಕಷ್ಟು ಬಾರಿ ಸಮಾಧಾನಪಡಿಸುತ್ತಿದ್ದಳು. ಆದರೆ ಈ ಪತಿ ಕಿರಣ್ (Kiran) ವಿ-ಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದನು. ಅಷ್ಟೇ ಅಲ್ಲದೇ, ಪತ್ನಿಗೆ ನಿರಂತರವಾಗಿ ಬ್ಲ್ಯಾ-ಕ್ ಮೇಲ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

ಪತಿಯ ಈ ರೀತಿಯ ವರ್ತನೆಯಿಂದ ಬೇಸೆತ್ತು ಹೋದ ಮಹಿಳೆಯು ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ನೀಡುತ್ತಾಳೆ. ಜಿಲ್ಲಾ ಸೈಬರ್ ಠಾಣೆ (District cyber court) ಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಕಿರಣ್​ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆಯಲ್ಲಿ ಆತನ ಮೊಬೈಲ್​ನಲ್ಲಿ ಪತ್ನಿಯ ಅ-ಶ್ಲೀಲ ವಿಡಿಯೋ, ಫೋಟೋ ಇರುವುದು ಬೆಳಕಿಗೆ ಬಂದಿದ್ದು ಆ-ರೋಪವು ಸಾಭೀತಾಗಿದೆ.

ಇತ್ತ ಕಿರಣ್ ಪಾಟೀಲ್ ನನ್ನು ಪೊಲೀಸರು ಬಂಧಿಸಲು ಮುಂದಾದಾಗ ಕಿರಣ್ ತಪ್ಪಿಸಿಕೊಂಡು ಓಡಿ ಹೋಗಿ ಆ-ತ್ಮಹತ್ಯೆಗೆ ಯತ್ನ ಮಾಡಿದ್ದು, ಆತನನ್ನು ರಕ್ಷಿಸಿದ ಪೊಲೀಸರು ಆತನನ್ನು ರಕ್ಷಣೆ ಮಾಡಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಆದಾದ ಬಳಿಕ ಚೇತರಿಸಿಕೊಂಡ ಕಿರಣ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಕೊನೆಗೆ ಆರೋಪಿ ಕಿರಣ್ ಪಾಟೀಲ್ ನನ್ನು ಪೊಲೀಸರು ಜೈ-ಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *