16 ವರ್ಷದ ಹುಡುಗನಿಗೆ ಇಬ್ಬರೂ ಮಕ್ಕಳಿರುವ ಆಂಟಿಯ ಮೇಲೆ ಪ್ರೀತಿ! ಸಣ್ಣ ವಯಸ್ಸಿನಲ್ಲಿ ಆಂಟಿ ಗೆ ಈತ ಏನು ಮಾಡಿದ ಗೊತ್ತಾ , ಇಲ್ಲಿದೆ ನೋಡಿ!

ಪ್ರಪಂಚದಲ್ಲಿ ಕೆಲವೊಮ್ಮೆ ಅಚ್ಚರಿ ಎನಿಸುವ ಘಟನೆಗಳು ನಡೆಯುತ್ತವೆ. ಈ ಘಟನೆಗಳನ್ನು ನೋಡಿದಾಗ ಅಚ್ಚರಿ ಎನಿಸಿದರೂ ಕೆಲವು ಬಾರಿ ಸಹಜತೆಯಿಂದ ಒಪ್ಪಿಕೊಳ್ಳಬೇಕಾಗುತ್ತದೆ. ಹೌದು ಇಲ್ಲೊಬ್ಬನು ಹದಿನಾರು ವರ್ಷದ ಹುಡುಗನು ಮಗುವಿನ ತಂದೆ (Father) ಯಾಗಿದ್ದಾನೆ. ಈ ಘಟನೆಯು ವಿದೇಶದಲ್ಲಿ ನಡೆದಿದೆ.

ಹೌದು, ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಹುಡುಗನಿಗೆ ಪ್ರೀತಿ (Love) ಯಾಗಿದೆ. ಕೊನೆಗೆ ಈ ಪ್ರೀತಿಯು ಮದುವೆಯವರೆಗೂ ಹೋಗಿ ಇದೀಗ ಮಗುವಿಗೆ ತಂದೆಯಾಗಿದ್ದಾನೆ. ಇಂಗ್ಲೆಂಡಿನ ಡರ್ಹಾಮ್ ಸಿಟಿ (Durham City, England) ಯ 31 ವರ್ಷದ ಕ್ಯಾಥಲಿನ್ ಮಾರ್ಟಿನಾ (Kathleen Martina) ಮತ್ತು 16 ವರ್ಷದ ಜ್ಯಾಕ್ ಕುಸಾಯಿಲ್ (Jack Cusail) ಪ್ರೀತಿಯಲ್ಲಿ ಬಿದ್ದವರು.

ಈ 31 ವರ್ಷದ ಕ್ಯಾಥಲಿನ್ ಮಾರ್ಟಿನಾಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರೂ ಗಂಡು ಮಕ್ಕಳಿದ್ದಾರೆ. ಆದರೆ ಈಕೆಯು ತನ್ನ ಪತಿಯಿಂದ ವಿ-ಚ್ಛೇಧನವನ್ನು ಪಡೆದಿದ್ದಾಳೆ. ವಿ-ಚ್ಛೇಧನ ಬಳಿಕ ತನ್ನ ಮಕ್ಕಳ ಜೊತೆಗೆ ಜೀವನ ನಡೆಸುತ್ತಿದ್ದ ವೇಳೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಥಲಿನ್ ಮಾರ್ಟಿನಾಗೆ ಪರಿಚಯವಾದದ್ದೇ ಈ ಜ್ಯಾಕ್. ಪ್ರಾರಂಭದಲ್ಲಿ ಇವರಿಬ್ಬರ ಪರಿಚಯವು ಸ್ನೇಹಕ್ಕೆ ತಿರುಗಿ ಇಬ್ಬರೂ ಫೇಸ್ ಬುಕ್ (Facebook) ನಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದರು.

ಹೀಗಿರುವಾಗ ಮಾರ್ಟಿನಾ ತನ್ನ ಮನೆಯ ಗಾರ್ಡನ್ ಕೆಲಸ (Garden work)ಕ್ಕಾಗಿ ಜ್ಯಾಕ್‍ಗೆ ಸಹಾಯ ಕೇಳಿದ್ದಾಳೆ.ಮನೆಗೆ ಬರುವಂತೆ ಹೇಳಿದ್ದಾಳೆ. ಆ ವೇಳೆಯಲ್ಲಿ ಜ್ಯಾಕ್ ಆಕೆಯ ಮನೆಗೆ ಬಂದಿದ್ದು, ಇಬ್ಬರೂ ಕೂಡ ಮುಖತಃ ಭೇಟಿಯಾಗಿದ್ದಾರೆ. ಈ ಭೇಟಿಯು ಇವರಿಬ್ಬರ ಸ್ನೇಹವನ್ನು ಪ್ರೀತಿಯಾಗಿ ಬದಲಾಯಿಸಿದೆ.ಆದರೆ ಇವರಿಬ್ಬರ ಪ್ರೀತಿಗೆ ಈ ಹುಡುಗನ ತಾಯಿಯು ವಿ- ರೋಧವನ್ನು ವ್ಯಕ್ತಪಡಿಸಿದ್ದಾಳೆ.

ಜ್ಯಾಕ್ ತಾಯಿಗೆ, ತನ್ನ ವಯಸ್ಸಿನವಳಾದ ಮಾರ್ಟಿನಾಳನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ತಮ್ಮ ಮಗ ಮಾರ್ಟಿನಾಳ ಅರ್ಧ ವಯಸ್ಸಿನವನಾಗಿದ್ದು, ಈ ಎಲ್ಲಾ ಕಾರಣದಿಂದಾಗಿ ಇವರಿಬ್ಬರ ಪ್ರೀತಿಗೆ ವಿ-ರೋಧ ವ್ಯಕ್ತಪಡಿಸಿದ್ದಳು. ಆದರೆ ತನ್ನ ಮಗ ತಂದೆಯಾಗುತ್ತಿರುವ ವಿಚಾರವು ಜ್ಯಾಕ್ ತಾಯಿಗೆ ತಿಳಿದಿದೆ.

ಮಾರ್ಟಿನಾ 5 ತಿಂಗಳ ಗ-ರ್ಭೀಣಿ ಎಂದು ಗೊತ್ತಾಗುತ್ತಿದ್ದಂತೆ ಇವರಿಬ್ಬರ ಸಂಬಂಧಕ್ಕೆ ಓಕೆ ಹೇಳಿದ್ದಾರೆ. ಆದರೆ ಇದೀಗ ಜ್ಯಾಕ್ ಗೆ 18 ವರ್ಷದವನಾಗಿದ್ದು, ಒಂದು ಗಂಡು ಮಗುವಿನ ತಂದೆಯಾಗಿದ್ದಾನೆ. ಒಟ್ಟಿನಲ್ಲಿ ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿಲ್ಲ ಎನ್ನುವುದು ಜ್ಯಾಕ್ ಹಾಗೂ ಮಾರ್ಟಿನಾ ವಿಚಾರದಲ್ಲಿ ನಿಜವಾಗಿದೆ.

Leave a Reply

Your email address will not be published. Required fields are marked *