ತುಂಬಾ ಜನರದ್ದು ಒಂದು ಅಭ್ಯಾಸ ಎಂದರೆ ಮೊಬೈಲ್ ಕವರ್ ನ ಒಳಗಡೆ ಹಣವನ್ನು ಇಡುತ್ತಾರೆ. ಈಗಿನ ಕಾಲದ ಜನರು ಪರ್ಸುಗಳನ್ನು ಇಟ್ಟುಕೊಳ್ಳುವುದರ ಬದಲಾಗಿ ಮೊಬೈಲ್ನ ಕವರಲ್ಲಿ ಹಣವನ್ನು ಇಟ್ಟುಕೊಳ್ಳುವುದು ರೂಢಿಯಲ್ಲಿದೆ. ಇನ್ನು ಕೆಲವರು ಕೈಯಲ್ಲಿ ಹಣವನ್ನ ಇಟ್ಟುಕೊಳ್ಳುವುದಿಲ್ಲ ಏಕೆಂದರೆ ಈಗ ಆನ್ಲೈನ್ ಪೇಮೆಂಟ್ ಆಪ್ಷನ್ ಇರೋದ್ರಿಂದ ಹಣವನ್ನ ಕೈಯಲ್ಲಿ ಇಟ್ಟುಕೊಳ್ಳುವುದರ ಅವಶ್ಯಕತೆ ಇಲ್ಲ.
ಇನ್ನು ಅಲ್ಪಸ್ವಲ್ಪ ಹಣವನ್ನು ಮೊಬೈಲ್ ಕವರ್ ನಲ್ಲಿ ಇಟ್ಟುಕೊಳ್ಳುವುದು ಅಭ್ಯಾಸ. ಆದರೆ ಅದು ಎಷ್ಟು ಡೇಂಜರ್ ಎನ್ನುವುದು ಹಲವರಿಗೆ ಗೊತ್ತಿಲ್ಲ. ಬನ್ನಿ ಹಾಗಾದ್ರೆ ಮೊಬೈಲ್ ಕವರ್ ನಲ್ಲಿ ಹಣ ಇಟ್ಟುಕೊಳ್ಳುವುದರ ದುರ್ ಪರಿಣಾಮ ಏನಾಗಬಹುದೆಂದು ತಿಳಿದುಕೊಳ್ಳೋಣ.

ನೀವು ಇದನ್ನು ಗಮನಿಸಿದ್ದೀರಾ? ಯಾರಾದ್ರು ಜೊತೆ ನಾವು ತುಂಬಾ ಹೊತ್ತು ಮಾತನಾಡಿದಾಗ ಮೊಬೈಲ್ ಬಿಸಿಯಾಗುತ್ತದೆ, ಅಲ್ಲದೆ ಚಾರ್ಜ್ಗೆ ಹಾಕಿದಾಗಲೂ ಕೂಡ ಮೊಬೈಲ್ ಬಿಸಿಯಾಗುವುದನ್ನು ನೀವು ನೋಡಿದ್ದೀರಿ. ಹಾಗಾದ್ರೆ ಮೊಬೈಲ್ನಲ್ಲಿ ಹಣ ಇಡುವುದಕ್ಕೂ ಮೊಬೈಲ್ ಬಿಸಿಯಾಗುವುದಕ್ಕು ಏನು ಸಂಬಂಧ ಅಂತ ನೀವು ಕೇಳಬಹುದು. ಹೌದು ಸಂಬಂಧ ಇದೆ, ಮೊಬೈಲ್ ಕವರ್ನಲ್ಲಿ ನಾವು ಹಣವನ್ನು ಇಟ್ಟಾಗ ಮೊಬೈಲ್ ಬಿಸಿಗೆ ನೋಟಿಗೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇದೆ. ತುಂಬಾ ಕಡೆ ಸರ್ವೆ ಮಾಡಿ ಹೇಳ್ತಿರೋದು ಖಂಡಿತವಾಗಲೂ ಈ ರೀತಿ ಅವಗಢಗಳು ಸಂಭವಿಸುವ ಮುನ್ನ ನೀವು ಎಚ್ಚರಿಕೆಯಿಂದ ಇರಿ.
ಮೊಬೈಲ್ ತುಂಬಾ ಬಿಸಿಯಾದಾಗ ನೋಟಿಗೆ ಬೆಂಕಿ ಹತ್ತಿ ಮೊಬೈಲ್ ಸ್ಪೋಟವಾಗುವ ಸಂಭವ ಕೂಡ ಇದೆ, ಮೊಬೈಲ್ ಚಾರ್ಜಿಗೆ ಹಾಕಿದಾಗ ಸ್ಫೋಟವಾಯಿತು ಮಾತನಾಡುತ್ತಿರುವಾಗ ಸ್ಫೋಟವಾಯಿತು ಎಂದೆಲ್ಲ ನೀವು ಕೇಳಿರುತ್ತೀರಾ. ಹಾಗೆಯೇ ಇದು ಮೊಬೈಲ್ ಬಿಸಿಯಾದಾಗ ನೋಟಿಗೆ ಬೆಂಕಿ ಹೊತ್ತಿ ಮೊಬೈಲ್ಸ್ ಫೋಟೋವಾಗುವ ಸಂಭವ ಇದೆ ಆದ್ದರಿಂದ ದಯವಿಟ್ಟು ಮೊಬೈಲ್ನ ಕವರಿನಲ್ಲಿ ಹಣವನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬೇಡಿ.
ಸಾರ್ವಜನಿಕರ ಹಿತರಕ್ಷಣೆಗಾಗಿ ಹೇಳುತ್ತಿದ್ದೇವೆ, ಹಲವು ಕಡೆ ಮೊಬೈಲ್ ನ ಪ್ರಕರಣಗಳು ನಡೆದಿವೆ. ಗೊತ್ತಿದ್ದು ಗೊತ್ತಿಲ್ಲದೇನೋ ಜನರು ಇದಕ್ಕೆ ಬಲಿಯಾಗಿದ್ದಾರೆ. ಜನರನ್ನ ಎಬ್ಬಿಸುವುದು ನಮ್ಮ ಕರ್ತವ್ಯ ಜನರಿಗೆ ಮಾಹಿತಿಯನ್ನು ನೀಡುವುದು ನಮ್ಮ ಕರ್ತವ್ಯ. ಸಾರ್ವಜನಿಕರು ಅದನ್ನು ತಿಳಿದುಕೊಂಡು ಅದರಂತೆ ನಡೆದುಕೊಂಡರೆ ಸುರಕ್ಷಿತವಾಗಿ ಇರ್ತೀರಾ. ಇಲ್ಲದಿದ್ದರೆ ಅವಘಡಗಳನ್ನು ಎದುರಿಸಬೇಕಾಗಿತ್ತು ಜೋಕೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.