ದುಬಾರಿ ಬೆಲೆಯ ಕಾರು ಖರೀದಿಸಿದ ನಟ ದರ್ಶನ್ ಅವರ ಅಳಿಯ, ಇದರ ಬೆಲೆ ಎಷ್ಟು ಗೊತ್ತಾ ನಿಜಕ್ಕೂ ಅಚ್ಚರಿ ಪಡುತ್ತೀರಿ ನೋಡಿ!!

Darshan son in law purchased new car : ಚಂದನವನದಲ್ಲಿ ನಟನಾಗಿ ಮಾತ್ರವಲ್ಲದೇ ತನ್ನ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡವರು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan). ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಡಿ ಬಾಸ್ ಎಂದು ಕರೆಯಲ್ಪಡುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದುಕೊಂಡಿದ್ದಾರೆ. ನಟ ದರ್ಶನ್ (Darshan) ಅವರ ಸರಳತೆ, ಅವರ ವ್ಯಕ್ತಿತ್ವ ಸಾಕಷ್ಟು ಜನರಿಗೆ ಅಚ್ಚುಮೆಚ್ಚು ಎಂದರೆ ತಪ್ಪಿಲ್ಲ. ದರ್ಶನ್ ಅವರನ್ನು ನೋಡಿದಾಗ ಅವರೊಬ್ಬ ಸ್ಟಾರ್ ನಟ ಎಂದೆನಿಸುವುದಿಲ್ಲ ಇದಕ್ಕೆ ಅವರ ವ್ಯಕ್ತಿತ್ವ ಕೂಡ ಕಾರಣ ಎನ್ನುವುದು ಒತ್ತಿ ಒತ್ತಿ ಹೇಳಬೇಕಾಗಿಲ್ಲ.

ಡಿ ಬಾಸ್ ತೆರೆ ಮೇಲೆ ಹೀರೋ ಮಾತ್ರವಲ್ಲ, ರಿಯಲ್ ಲೈಫ್ ನಲ್ಲಿಯೂ ಹೀರೋ ಆಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಡಿ ಬಾಸ್ ಅವರು ಅಭಿಮಾನಿಗಳ ಜೊತೆಗೆ ತಾನು ಸ್ಟಾರ್ ನಟ ಎನ್ನುವ ಅಹಂ ಎಲ್ಲರ ಜೊತೆಗೆ ಬೆರೆಯುವುದನ್ನು ನೋಡಿದರೆ ಖುಷಿಯಾಗುತ್ತದೆ. ದರ್ಶನ್ ಅವರು ಅಭಿಮಾನಿಗಳನ್ನು ದೇವರೆಂದುಕೊಳ್ಳುವ ನಟ, ಇತ್ತ ಅಭಿಮಾನಿಗಳು ದರ್ಶನ್ ಅವರನ್ನು ಕೂಡ ತನ್ನ ಮನೆಯ ಮಗನ ರೀತಿಯಲ್ಲಿ ನೋಡುತ್ತಾರೆ.

Darshan son in law purchased new car

ಇದೀಗ ದರ್ಶನ್ ಅವರ ಫಾನ್ಸ್ ಪೇಜ್ (Fans Page) ನಲ್ಲಿ ವಿಶೇಷವಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ದರ್ಶನ್ ಅವರ ಅಳಿಯ ದುಬಾರಿ ಬೆಲೆಯ ಕಾರ (Car) ನ್ನು ಖರೀದಿ ಮಾಡಿದ್ದಾರೆ.ಈ ಕಾರಿನ ಬೆಲೆ ಸುಮಾರು 15 ರಿಂದ 20 ಲಕ್ಷ ರೂಪಾಯಿ ಗಳು. ಈ ವಿಡಿಯೋದಲ್ಲಿ ದರ್ಶನ್ ಅವರ ಅಳಿಯ ಕಾರಿನ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಡಿ ಬಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವಿಡಿಯೋವೊಂದು ಐದು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಸದ್ಯಕ್ಕೆ ನಟ ದರ್ಶನ್ (Actor Darshan) ಅವರು ಕ್ರಾಂತಿ (Kranti) ಸಿನಿಮಾದ ಬಳಿಕ ಕಾಟೇರ (Katera) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ (Tarun Sudheer) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಕ್ರ್ ರಾಕ್‌ಲೈನ್‌ ವೆಂಕಟೇಶ್ (Rockline Venkatesh) ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಕಾಟೇರ’ ಚಿತ್ರದಲ್ಲಿ 70ರ ದಶಕದ ಕತೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದೆ.
Read this also : ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಹುಭಾಷಾ ನಟಿ ಹರ್ಷಿಕಾ ಪೊಣಚ್ಚ, ಹುಡುಗ ಯಾರು ಗೊತ್ತಾ? ಕೊನೆಗೂ ಕನ್ಫಮ೯ ಆಯ್ತು!!

ಕಾಟೇರ ಸಿನಿಮಾಕ್ಕೆ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚುನಾವಣೆಯ ವೇಳೆಯಲ್ಲಿ ಕಾಟೇರ ಸಿನಿಮಾದ ಚಿತ್ರೀಕರಣದ ಬ್ರೇಕ್ ನೀಡಲಾಗಿತ್ತು. ಚುನಾವಣೆಯ ನಂತರದಲ್ಲಿ ಸಿನಿಮಾ ಚಿತ್ರೀಕರಣವು ನಡೆಯಲಿದ್ದು ಎಂದಿದ್ದರು. ಆದರಂತೆ ಇದೀಗ ಸಿನಿಮಾ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ದರ್ಶನ್ ಅವರ ಅಭಿನಯದ ಕಾಟೇರ ಚಿತ್ರವನ್ನು ಈ ವರ್ಷದ ಕೊನೆಯಲ್ಲಿ ತೆರೆ ಮೇಲೆ ತರುವ ಪ್ಲಾನ್ ಇದ್ದು, ಸಿನಿಮಾ ನೋಡಲು ಡಿ ಬಾಸ್ ಫ್ಯಾನ್ಸ್ ಕಾತುರರಾಗಿದ್ದಾರೆ.

Darshan son in law purchased new car

Leave a Reply

Your email address will not be published. Required fields are marked *