ರಾಹು ಹಾಗೂ ಸೂರ್ಯರ ಸಂಗಮ. ಬೇಡ ಅಂದ್ರು ಸಿಕ್ತಾ ಇದೆ ಈ ರಾಶಿಗಳಿಗೆ ಬೇಕಾದಷ್ಟು ಅದೃಷ್ಟ.

ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಹಾಗೂ ಸೂರ್ಯ ಮೀನ ರಾಶಿಯಲ್ಲಿ ಒಂದೇ ಸಮಯದಲ್ಲಿ ಸಂಧಿಸಲಿದ್ದಾರೆ. ಈ ಕಾರಣದಿಂದಾಗಿ ವಿಶೇಷವಾದ ಯೋಗ ನಿರ್ಮಾಣವಾಗಲಿದ್ದು ಇದರಿಂದಾಗಿ ಕೆಲವು ಅದೃಷ್ಟವಂತ ರಾಶಿಯವರು ತಮ್ಮ ಜೀವನದಲ್ಲಿ ಕೆಲವು ಸಮಯಗಳಿಗಾಗಿ ದೊಡ್ಡಮಟ್ಟದ ಲಾಭವನ್ನು ಪಡೆದುಕೊಳ್ಳದಿದ್ದು ಆ ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ: ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಂತೋಷದ ಕ್ಷಣಗಳನ್ನು ವೃಷಭ ರಾಶಿಯವರು ಈ ಸಂದರ್ಭದಲ್ಲಿ ಕಾಣಲಿದ್ದಾರೆ. ನೀವು ಕಂಡಿರುವಂತಹ ಸಾಕಷ್ಟು ಕನಸುಗಳನ್ನು ಈಡೇರಿಸಿಕೊಳ್ಳುವ ಅವಕಾಶ ನಮಗೆ ಸಿಗಲಿದೆ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರಕಲಿದೆ.

ಸಿಂಹ ರಾಶಿ: ವ್ಯಾಪಾರ ಹಾಗೂ ವ್ಯವಹಾರದಲ್ಲಿ ಇರುವಂತಹ ಸಿಂಹ ರಾಶಿಯ ವ್ಯಕ್ತಿಗಳು ತಮ್ಮ ಜೀವನದ ಉತ್ತುಂಗವನ್ನು ತಲುಪಲಿದ್ದಾರೆ. ಪಾರ್ಟ್ನರ್ ಶಿಪ್ ವ್ಯಾಪಾರವನ್ನು ಮಾಡುತ್ತಿರುವವರಿಗೆ ಈ ಸಮಯ ಹೇಳಿ ಮಾಡಿಸಿದ ಹಾಗೆ ಇರುತ್ತದೆ. ನಿಮ್ಮ ಕುಟುಂಬಸ್ಥರ ನಡುವೆ ಇರುವಂತಹ ಬಿರುಕುಗಳು ಈ ಸಂದರ್ಭದಲ್ಲಿ ಸರಿಯಾಗಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿವೆ ಪುಣ್ಯ ಸಂಪಾದನೆಯಲ್ಲಿ ಯಾವುದೇ ಅನುಮಾನವಿಲ್ಲ.

ಮಕರ ರಾಶಿ: ಮಕರ ರಾಶಿಯವರಿಗೆ ಆದಾಯಕ್ಕಾಗಿ ಹೊಸ ಹೊಸ ಅವಕಾಶಗಳು ಹೊಸ ಬಾಗಿಲುಗಳು ತೆರೆಯಲಿವೆ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಂತಹ ಅವಕಾಶಗಳು ನಿಮ್ಮದಾಗಲಿವೆ. ನೀವು ಮಾಡುವಂತಹ ವ್ಯಾಪಾರದಲ್ಲಿ ಸ್ವಲ್ಪ ಮಟ್ಟದ ರಿಸ್ಕ್ ತೆಗೆದುಕೊಂಡು ಅದು ಖಂಡಿತವಾಗಿ ನಿಮಗೆ ಅರ್ಹ ಆಗಿರುವಂತಹ ಲಾಭವನ್ನು ತಂದು ಕೊಡಲಿದೆ. ದೇವರ ಸ್ಮರಣೆಯೊಂದಿಗೆ ಪ್ರತಿಯೊಂದು ಕೆಲಸಗಳನ್ನು ಪ್ರಾರಂಭಿಸಿ ಒಳ್ಳೆದಾಗಲಿದೆ.

Leave a Reply

Your email address will not be published. Required fields are marked *