ಸ್ತ್ರೀ ಶಾಪ ಹಾಕಿದರೆ ನಿಮಗೆ ಜೀವನ ಪೂರ್ತಿ ನರಕ!! ಸ್ತ್ರೀ ಶಾಪಕ್ಕೆ ಪರಿಹಾರವೇನು ಗೊತ್ತಾ? ಇಲ್ಲಿದೆ ಮಾಹಿತಿ..

ಎಲ್ಲರ ಜೀವನವು ಪ್ರಗತಿ ಕಾಣಲು ಶ್ರಮ ಎಷ್ಟು ಮುಖ್ಯವೋ ಬೇರೆಯವರ ಶಾ-ಪದ ಫಲಗಳು ಬದುಕಿನ ಅದೋಗತಿಗೆ ಕಾರಣವಾಗುವುದಿದೆ. ಹೀಗಾಗಿ ಈ ಜಗತ್ತಿನಲ್ಲಿರುವವರು ಎಲ್ಲರೂ ಕೂಡ ಒಳ್ಳೆಯವರಲ್ಲ, ಹಾಗಂದ ಮಾತ್ರಕ್ಕೆ ಕೆ-ಟ್ಟವರು ಖಂಡಿತವಲ್ಲ. ಆದರೆ ಕೆಲವರು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಪ್ರಗತಿ (Development) ಯ ಬಗ್ಗೆ ಹೊ-ಟ್ಟೆಕಿಚ್ಚುಪಡುವವರು ಇದ್ದಾರೆ.

ಹೀಗಾಗಿ ಕೆಲವರು ಶಾ-ಪ ಆಗುವುದಿದೆ. ಅದಲ್ಲದೇ ಕೆಲವೊಮ್ಮೆ ಹೆಣ್ಣು ಮಕ್ಕಳು ನೋವಾದಾಗ ಶಾ-ಪ ಹಾಕುವುದಿದೆ. ಆ ಸ್ತ್ರೀ ಶಾ-ಪ ಒಳ್ಳೆಯದಲ್ಲಎಂದು ಹಿರಿಯರು ಹೇಳುವುದಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೆಲವರು ಶಪಿಸಿದರೆ ಅದು ನಮಗೆ ತಾಗುತ್ತದೆಯೇ ಎನ್ನುವ ಪ್ರಶ್ನೆಗಳು ಹುಟ್ಟಬಹುದು. ಆದರೆ ಹೆಣ್ಣಿನ ಶಾ-ಪವು ತಟ್ಟದೇ ಇರದು.

ಆಕೆಯು ನೊಂದುಕೊಂಡು ಕಣ್ಣೀರು ಹಾಕಿದರೆ ಅಂತಹವರು ಸ-ರ್ವನಾಶವಾಗುತ್ತಾರೆ ಎನ್ನುವುದು ಮಾತ್ರ ನಿಜ. ಇದಕ್ಕೆ ಉದಾಹರಣೆಯಾಗಿರುವುದು ಮಹಾಭಾರತ (Mahabharat)ದ ದೌಪ್ರದಿಯ ಶಾ-ಪ. ಆದರೆ ಯಾರೇ ಶಾ-ಪ ಹಾಕಿದ್ದರೂ ಅದರ ಪರಿಹಾರವಿದೆ ಎನ್ನುವುದು ಮಾತ್ರ ನಿಜ. ಶಾ-ಪಗಳನ್ನು ತಪ್ಪಿಸಲು ಪರಿಹಾರಗಳು ಇದಕ್ಕಾಗಿ ಗೆ ಕಪ್ಪು ಫೆನ್ನೆಲ್ ಎಣ್ಣೆ, ಕತ್ತರಿಸಿದ ಬೇರು ಈ ಎರಡು ಇರಲೇಬೇಕು.

ಬಾಣಲೆಯಲ್ಲಿ ಫೆನ್ನೆಲ್ ಸೀಡ್ ಎಣ್ಣೆಯನ್ನು ಬಿಸಿ ಮಾಡಬೇಕು. ಆ ಬಳಿಕ ಅದಕ್ಕೆ ಈ ಬೇರು ಸೇರಿಸಿ ಸ್ಟವ್ ಆಫ್ ಮಾಡಬೇಕು. ಈ ಎಣ್ಣೆ ಚೆನ್ನಾಗಿ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿಸಬೇಕು. ತಿಂಗಳಿನಲ್ಲಿ ಬರುವ ಅಷ್ಟಮಿ ನವಮಿ ತಿಥಿಯಂದು ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಸ್ನಾನ ಮಾಡುವ ಮೊದಲು ಆ ಎಣ್ಣೆ (Oil) ಯನ್ನು ಕಿವಿಯ ಮೇಲೆ ಹಚ್ಚಬೇಕು.

ಕಿವಿಯ ಮೇಲ್ಭಾಗದಲ್ಲಿ ಮಾತ್ರ ಹಚ್ಚಿ ಒಂದು ಗಂಟೆಯ ನಂತರ ಎಂದಿನಂತೆ ಸ್ನಾನ ಮಾಡಬೇಕು. ಈ ರೀತಿಯಾಗಿ ಮಾಡಿದರೆ ಶಾ-ಪಗಳು ತಟ್ಟುವುದಿಲ್ಲ ಹಾಗೂ ಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎಲ್ಲಾ ಶಾ-ಪಗಳು ದೂರವಾಗುತ್ತದೆ.

Leave a Reply

Your email address will not be published. Required fields are marked *