ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು ತಿನ್ನುವುದರಿಂದ ದೇಹದಲ್ಲಿ ಆಗುವ ಬದಲಾವಣೆಗಳು ಏನು ಮತ್ತು ಲಾಭಗಳೇನು ಗೊತ್ತಾ !! ಕೇಳಿದರೆ ಅಚ್ಚರಿಗೊಳ್ಳುತ್ತೀರಿ!!

ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ. ಮಿರಾಕಲ್ ನೋಡಿ. ಸ್ನೇಹಿತರೆ ನಾವು ಆರೋಗ್ಯವಾಗಿ ಇರಬೇಕು ಅಂತ ಅಂದರೆ ಹಸಿರು ಸೊಪ್ಪು ತರಕಾರಿಗಳನ್ನ ತಿನ್ನಿ ಅಂತ ಡಾಕ್ಟರ್ಗಳ್ ಹೇಳ್ತಾರೆ, ಡಯಟ್ರೀಷನ್ಗಳು ಹೇಳುತ್ತಾರೆ ಎಲ್ಲರೂ ಕೂಡ ಹೇಳ್ತಾರೆ. ಈ ಹಸಿ ತರಕಾರಿಗಳ ಪಟ್ಟಿಯಲ್ಲಿ ಈ ಕೊತ್ತುಂಬರಿ ಸೊಪ್ಪು ಕೂಡ ಒಂದು. ಹೌದು ಈ ಹಸಿ ತರಕಾರಿ ಸೊಪ್ಪುಗಳು ಅಡಿಗೆ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲವೇ ಆರೋಗ್ಯವನ್ನು ಕೂಡ ಸಮತೋಲನದಲ್ಲಿ ಇರಿಸುತ್ತವೆ. ಹಾಗಾದ್ರೆ ಬನ್ನಿ ಕೊತ್ತಂಬರಿ ಸೊಪ್ಪಿನ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಣ.

ಈ ಕೊತ್ತಂಬರಿ ಸೊಪ್ಪಿನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಎಲ್ಲರ ಮನೆ ಮನೆಗಳಲ್ಲಿ ಅಡಕವಾಗಿರುವ ಈ ಸೊಪ್ಪು ಅತ್ಯಂತ ಆರೋಗ್ಯಕರ ಅಂತನೇ ಹೇಳಬಹುದು. ಇದು ಕೇವಲ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ತುಂಬಾ ಪರಿಣಾಮಕಾರಿಯಾಗಿದೆ. ಹೌದು ನಾವು ಆರೋಗ್ಯವನ್ನ ಹೆಚ್ಚಿಸಬೇಕು ಅಂತ ಅಂದ್ರೆ ಈ ಕೊತ್ತುಂಬರಿ ಸೊಪ್ಪನ್ನ ದಿನಾಲು ಕೂಡ ತಿನ್ನಬೇಕು ಹಾಗಾದ್ರೆ ಎಷ್ಟು ಪ್ರಮಾಣದಲ್ಲಿ ಇದನ್ನು ತಿನ್ನಬೇಕು ಯಾವಾಗ ತಿನ್ನಬೇಕು ಹೇಗೆ ತಿನ್ನಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಕೊತ್ತುಂಬರಿ ಸೊಪ್ಪು ಕಾರ್ಬೋಹೈಡ್ರೇಟ್, ಕೊಬ್ಬು, ಆಹಾರದ ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ತಾಮ್ರ, ಸತು, ಸೆಲೆನಿಯಮ್, ಮ್ಯಾಂಗನೀಸ್, ಸೋಡಿಯಂ, ಫೋಲೇಟ್, ವಿಟಮಿನ್ ಸಿ, ವಿಟಮಿನ್ ಬಿ 6, ಥಯಾಮಿನ್ ಮುಂತಾದ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಕವಾಗಿವೆ. ಇಷ್ಟೆಲ್ಲ ಪೋಷಕಾಂಶಗಳಿರುವ ಈ ಕುಟುಂಬರಿ ಸೊಪ್ಪನ್ನ ನೀವು ದಿನಾಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯ ನಿಮ್ಮ ಕೈಯಲ್ಲಿ ಇರುವುದು ಗ್ಯಾರಂಟಿ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಸೊಪ್ಪನ್ನು ತಿಂದರೆ ತುಂಬಾ ಒಳ್ಳೆಯದು ಹಾಗಾದರೆ ಈ ಸೊಪ್ಪನ್ನ ಖಾಲಿ ಹೊಟ್ಟೆಯಲ್ಲಿ ಹೇಗೆ ಸೇವಿಸುವುದು? ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕಟ್ ಮಾಡಿ ಅದರೊಳಗಡೆ ಹಾಕಿ ಚೆನ್ನಾಗಿ ಕುದಿಸಬೇಕು. ಅದರ ನೀರನ್ನು ಒಂದು ಪ್ಲಾಸ್ಟಿಕ್ ಬಾಟಲ್ ದಲ್ಲಿ ಹಾಕಿ ನೀವು ಫ್ರಿಜ್ ನಲ್ಲಿ ಇಟ್ಟುಕೊಳ್ಳಿ ದಿನಾಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಕುಡಿತ ಬಂದ್ರೆ ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ಸೋಡಿಯಂ ಅನ್ನ ಇದು ಹೊರಹಾಕುತ್ತದೆ ಇದರಿಂದ ಕಿಡ್ನಿ ತುಂಬಾ ಶುದ್ಧವಾಗಿರುತ್ತದೆ.

Astrology mahesh bhat

ಹಾಗೆ ನಿಮ್ಮ ರಕ್ತದೊತ್ತಡ ಕೂಡ ಕಂಟ್ರೋಲ್ ಗೆ ಬರುತ್ತದೆ. ಹಾಗೆ ಇದು ರುದ್ರಗದಿಂದ ರಕ್ಷಣೆ ಕೂಡ ಮಾಡುತ್ತದೆ ಹೃದಯದ ಸಮಸ್ಯೆ ಏನೇ ಇರಲಿ ಅದನ್ನ ತುಳಿದುಹಾಕಿ ನಿಮ್ಮ ಆರೋಗ್ಯವನ್ನು ನಿಮ್ಮ ಅಂಗೈಯಲ್ಲಿ ಇಡುತ್ತದೆ. ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲನ್ನ ತೆಗೆದು ಹಾಕುತ್ತದೆ. ನೀವು ದಿನಾಲು ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸುತ್ತಾ ಬಂದರೆ ಖಂಡಿತವಾಗಲೂ ನಿಮಗೆ ಹೃದಯದ ಸಮಸ್ಯೆ ಬರೋದಿಲ್ಲ ರಕ್ತವೂ ಕೂಡ ಶುದ್ದಿಯಾಗಿರುತ್ತದೆ. ಅಷ್ಟೇ ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಇದರಿಂದ ಉರಿಯುತವೂ ಕಡಿಮೆಯಾಗುತ್ತದೆ ದೇಹದ ಉಷ್ಣ ಹೆಚ್ಚಾಗಿ ಉಂಟಾಗುವಂತಹ ಉರಿಯುತ ಸಮಸ್ಯೆಯು ಇದರಿಂದ ಕಡಿಮೆಯಾಗುತ್ತದೆ. ಹಾಗೆ ಮತ್ತೊಂದು ಮುಖ್ಯವಾದ ಅಂಶ ಅಂದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಹೌದು ಮಧುಮೇಹಿಗಳು ಇದನ್ನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *