Congo boy and Kolkatta girl love story : ಬೇರೆ ಬೇರೆ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಜನ ಬರುತ್ಟಾರೆ. ಮಕ್ಕಳ ಮೆಲೆ ನಂಬಿಕೆ ಇಟ್ಟು ಪಾಲಕರೂ ಕೂಡ ಇಷ್ಟು ದೂರ ಮಕ್ಕಳ ಓದಿಗಾಗಿ ಕಳುಹಿಸುತ್ತಾರೆ. ಆದರೆ ತಂದೆ ತಾಯಿ ನಂಬಿಕೆ ಉಳಿಸಿಕೊಳ್ಳುವ ಬದಲು, ರೀತಿ ಪ್ರೇಮ ಅಂತ ಏನೇನೋ ಮಾಡಲು ಹೋಗಿ ಕೊನೆಗೆ ತಂದೆ ತಾಯಿಒಗೆ ಕಣ್ಣೀರು ನೀಡುತ್ತಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿಯೇ ಪ್ರೀತಿಸಿ ಕಡೆಗೆ ಆತನಿಂದಲೇ ನೊಂದು ಒಬ್ಬ ವಿದ್ಯಾರ್ಥಿನಿ ಜೀ-ವ ಕಳೆದುಕೊಂಡಿದ್ದಾಳೆ.
ಬೆಂಗಳೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆ-ತ್ಮ-ಹ-ತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಸಾಕಷ್ಟು ತನಿಖೆ ನಡೆಸುತ್ತಿದ್ದಾರೆ..
ಈದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಒಂದು ಸಿಕ್ಕಿದ್ದು ವಿದ್ಯಾರ್ಥಿನಿ ಆ-ತ್ಮ-ಹ-ತ್ಯೆ ಹಿಂದಿರುವ ಕಾರಣ ಬಯಲಾಗಿದೆ ಈ ಘಟನೆ ನಿಜಕ್ಕೂ ಯುವಕರನ್ನು ಬೆಚ್ಚಿ ಬೀಳಿಸುತ್ತೆ ಪ್ರೀತಿಸಿದ ಮೇಲೆ ಆ ಸಂಬಂಧವನ್ನು ನಿಭಾಯಿಸಲು ಸಾಧ್ಯವಾಗದೆ ಇದ್ರೆ ಏನಾಗಬಹುದು ಎಂಬುದನ್ನ ಈ ಘಟನೆಯಿಂದ ತಿಳಿದುಕೊಳ್ಳಬಹುದು.

Congo boy and Kolkatta girl love story :
ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ರಮಿತಾ ರಾಯ್. ಆಚಾರ್ಯ ಕಾಲೇಜಿನಲ್ಲಿ ಬಿ ಎಸ್ಸಿ ಪದವಿ ಓದುತ್ತಾ ಇದ್ದರು ಸೋಲದೇವನ ಹಳ್ಳಿಯಲ್ಲಿ ವಾಸವಾಗಿದ್ದ ರಮಿತಾ ಮನೆಯ ಕೋಣೆಯಲ್ಲಿ ನೇ-ಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಮಿತಾ ರಾಯ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿ ಇರುತ್ತಿದ್ದರು.
ಕಾಂಗೋ ದೇಶದ ಕ್ರಿಶ್ ಎನ್ನುವ ಯುವಕನನ್ನ ಸೋಶಿಯಲ್ ಮೀಡಿಯಾದ ಮೂಲಕ ಪರಿಚಯ ಮಾಡಿಕೊಂಡಿದ್ದರು. ರಮಿತಾ ರಾಯ್ ಹಾಗೂ ಕ್ರಿಸ್ ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿಯೇ ಮಾತುಕತೆ ನಡೆಸುತ್ತಿದ್ದರು ಆದರೆ ಇತ್ತೀಚಿಗೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಹಾಗಾಗಿ ರಮಿತಾ ರಾಯ್ ಜೊತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಇದರಿಂದ ಖಿನ್ನತೆಗೆ ಒಳಗಾಗಿದ್ದ ಲು ಎನ್ನಲಾಗಿದೆ
ಮದುವೆ ಆಯ್ತು, ಇನ್ನೇನು ಹೊಸ ಮನೆಗೆ ಹೋಗಿ ಹಾಲು ಉಕ್ಕಿಸಬೇಕು ಎಂದು ಕನಸು ಕಂಡಿದ್ದ ಈ ಮುದ್ದಾದ ಜೋಡಿಯ ಬಾಳಲ್ಲಿ ನಡೆದ ವಿಧಿಯಾಟ ಯಾರೂ ಕನಸಲ್ಲೂ ಊಹಿಸಿರಲಿಲ್ಲ! ಏನಾಗಿ ಹೋಯ್ತು ನೋಡಿ!!
ಕ್ರಿಸ್ ಜೊತೆಗೆ ಭಿನ್ನಾಭಿಪ್ರಾಯ ಮೂಡಿ ಏಕಾಏಕಿ ಮಾತು ಬಿಟ್ಟಿರುವುದಕ್ಕೆ ರಮಿತಾ ಖಿನ್ನತೆಗೆ ಒಳಗಾಗಿದ್ದಳು ಇದರಿಂದ ಮನನೊಂದ ರಮಿತಾ ರಾಯ್ ತಾನು ವಾಸವಾಗಿದ್ದ ಮನೆಯಲ್ಲಿ ನೇ-ಣು ಬಿಗಿದುಕೊಂಡು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ ರಮಿತಾ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಸೋಲದೇವನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಎಂದು ಪ್ರಕರಣವನ್ನು ದಾಖಲಿಸಲಾಗಿದೆ.