ನಿಮ್ಮ ತೆವಲಿಗೋಸ್ಕರ ಈ ತರ ಮಾಡೋದು ತಪ್ಪು ಅಂತ ಸಿಟ್ಟಿಗೆದ್ದ ಕಾಮಿಡಿ ಕಿಲಾಡಿ ನಯನ ಗೌಡ!! ಜನತೆಯ ಮೇಲೆ ಗರಂ ಆಗಿದ್ಯಾಕೆ ? ಸಂಪೂರ್ಣ ಮಾಹಿತಿಯನ್ನು ಬಿಚ್ಚಿಡ್ತೀವಿ ನೋಡಿ..

ಕಾಮಿಡಿ ಕಿಲಾಡಿ ಶೋನ ಮೂಲಕ ಜನಪ್ರಿಯತೆ ಪಡೆದ ನಯನ ಗೌಡ ಅವರು ಚುಚ್ಚಲ ಮಗುವಿನ ನಿರೀಕ್ಷೆಯ ಸಂದರ್ಭದಲ್ಲಿ ಮೀಡಿಯಾ ಅವರ ಮೇಲೆ ಕೆಂಡಮಂಡಲವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೇಕ್ ನ್ಯೂಸ್ ಬಗ್ಗೆ ನಯನ ಅವರು ಕಿಡಿ ಕಾರಿದ್ದಾರೆ. ಹಾಗಾದ್ರೆ ಅದೇನು ಏನು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಯನ ಅವರು ಗರ್ಭಿಣಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕುಟುಂಬದವರೆಲ್ಲರೂ. ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೇರಾ ಅವರಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ನಯನ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಅಂತೆಲ್ಲ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿರುವ ಪೋಸ್ಟನ್ನು ನೋಡಿ ಕಿಡಿ ಕಾರಿದ್ದಾರೆ. ಅಸಲಿ ಸತ್ಯ ಏನೆಂದರೆ ನಯನ ಅವರಿಗೆ ಇನ್ನೂ ಡೆಲಿವರಿ ಆಗಿಲ್ಲ.

Astrology mahesh bhat

ಅದಾಗಲೇ ಜಾಲತಾಣಗಳು ನ್ಯೂಸ್ ಫಾಲೋವರ್ಸ್ ಗೋಸ್ಕರ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದಾರೆ ನಯನ ಅವರಿಗೆ ಇದು ಕೋಪ ತರಿಸಿದೆ. ನಿಮ್ಮ ತೆವಲಿಗೋಸ್ಕರ ಈ ರೀತಿಯ ತಪ್ಪು ನ್ಯೂಸ್ ಗಳನ್ನು ಹಾಕಬೇಡಿ ಎಂದು ನಯನ ಅವರು ಮೀಡಿಯಾ ಅವರ ಮೇಲೆ ಹೇಳಿಕೆಯನ್ನ ನೀಡಿ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

ನಯನ ಅವರು ಈ ರೀತಿಯಾಗಿ ಜನತೆಗೆ ಅರ್ಥವಾಗುವಂತೆ ವಿವರಿಸಿ ಹೇಳಿದ್ದಾರೆ. ನಾನು ಪ್ರೆಗ್ನೆಂಟ್ ಎನ್ನುವುದು ನಿಜ, ನೀವೆಲ್ಲ ಶುಭ ಹಾರೈಸಿರುವುದು ನನಗೆ ಖುಷಿಯಾದ ಸಂಗತಿ, ನಾನು ಯಾವಾಗ ಡೆಲಿವರಿ ಆಗುತ್ತೇನೋ ಮಗುವಿಗೆ ಜನ್ಮ ನೀಡುತ್ತೇನೋ ಆವಾಗ ಖಂಡಿತವಾಗಿ ನನ್ನ ಪ್ರೀತಿಯ ಜನತೆಯ ಜೊತೆಗೆ ಆ ಖುಷಿಯ ಕ್ಷಣವನ್ನು ಹಂಚಿಕೊಳ್ಳುತ್ತೇನೆ.

ಬೆಳಿಗ್ಗೆಯಿಂದ ನನಗೆ ಸುಮಾರು ಜನ ಕರೆ ಮಾಡಿ ವಿಶ್ ಮಾಡುತ್ತಿದ್ದಾರೆ ಇದರಿಂದ ನಿನಗೆ ತುಂಬಾ ಕಿರಿಕಿರಿಯಾಗಿದೆ. ನಿಮಗೆ ಏನಾದರೂ ಸ್ವಲ್ಪ ಮಾನ ಮರ್ಯಾದೆ ಇದ್ದರೆ ಇವತ್ತೇ ಆ ವಿಡಿಯೋವನ್ನು ಡಿಲೀಟ್ ಮಾಡಿ. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿಯಾಗಿದ್ದರೆ ನೀವು ಹೀಗೆ ಮಾಡುತ್ತಿದ್ದೀರಾ ಯಾಕೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದೀರಾ ಎಂದು ನಯನ ಅವರು ಮೀಡಿಯಾ ಅವರಿಗೆ ಗದರಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *