ಹೊಸ ವರ್ಷಕ್ಕೆ ಫೋಟೋ ಶೂಟ್ ಬೇಡ ಎಂದದ್ದಕ್ಕೆ ಪಾಲಕರ ಮೇಲೆ ಸಿಟ್ಟು ಮಾಡಿಕೊಂಡು ಕಾಲೇಜು ವಿದ್ಯಾರ್ಥಿನಿ ಮಾಡಿಕೊಂಡಿದ್ದು ಏನು ಗೊತ್ತಾ.. ಛೇ ಪಾಪ !

ಸಣ್ಣ ಪುಟ್ಟ ವಿಚಾರಗಳನ್ನು ಗಂ-ಭೀರವಾಗಿ ತೆಗೆದುಕೊಂಡು ಜೀವನವನ್ನು ಕೊನೆಗೊಳಿಸಿಕೊಳ್ಳುವ ಮ-ನಸ್ಥಿತಿಗಳು ಹೆಚ್ಚಾಗುತ್ತಲೇ ಇದೆ. ಹೌದು ಇಂದಿನ ಯುವಕ ಯುವತಿಯರು ಶೈಕ್ಷಣಿಕವಾಗಿ ಓದಿ ವಿದ್ಯಾವಂತರಾಗಿದ್ದರೂ ಬದುಕಿನಲ್ಲಿ ಸೋಲುತ್ತಿದ್ದಾರೆ. ಸಣ್ಣ ಪುಟ್ಟ ಸ-ಮಸ್ಯೆಗಳಿಗೆ ಜೀವನವನ್ನು ಅಂತ್ಯಗೊಳಿಸಿಕೊಳ್ಳುವುದೇ ದಾರಿ ಎಂದು ತಿಳಿದುಕೊಂಡಿದ್ದಾರೆದ್ದಾರೆ.

ಹೆತ್ತವರು ಮಕ್ಕಳಿಗೆ ಬುದ್ಧಿ ಹೇಳಿದರೂ ಕೂಡ ಅದನ್ನು ಸಹಜ ಎನ್ನುವಂತೆ ಸ್ವೀಕರಿಸುವ ಮನಸ್ಥಿತಿಗಳು ಇಂದಿನವರಲ್ಲಿ ಇಲ್ಲ. ಹೀಗಾಗಿ ಆ-ತ್ಮಹತ್ಯೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಬೆಂಗಳೂರಲ್ಲಿ 21 ವರ್ಷದ ಬಿಬಿಎವಿದ್ಯಾರ್ಥಿನಿ ವರ್ಷಿಣಿ (Varshini) ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆದರೆ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಬೆಂಗಳೂರಿನ ಸುಧಾಮನಗರ (Banglore Sudhamanagara) ದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಜಯನಗರದ ಕಮ್ಯುನಿಟಿ ಕಾಲೇಜಿನಲ್ಲಿ ಈಕೆ ಬಿಬಿಎ (BBA) ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಕಾಲೇಜಿನಲ್ಲೂ ಪ್ರತಿಭಾವಂತ ವಿದ್ಯಾರ್ಥಿನಿಯರಲ್ಲಿ ಒಬ್ಬಳಾಗಿದ್ದಳು. ಆದರೆ, ಕೋಪದ ಕೈಗೆ ಬುದ್ಧಿಕೊಂಡು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾಳೆ.

ಹೌದು, ಪೋಷಕರು ಫೋಟೋಶೂಟ್ ಬೇಡ ಎಂದಿದ್ದಕ್ಕೆ ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ಬಿಬಿಎ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿಗೆ ಫೋಟೋಶೂಟ್ ಹವ್ಯಾಸವನ್ನು ಹೊಂದಿದ್ದಳು. ಹೀಗಾಗಿ ಮಾಲ್ ನಲ್ಲಿ ಫೋಟೋ ಶೂಟ್ ಇದೆ ನಾನು ಹೋಗುತ್ತೀನಿ ಎಂದು ವರ್ಷಿಣಿ ತನ್ನ ಪೋಷಕರ ಬಳಿ ಹೇಳಿದ್ದಾಳೆ.

ಆದರೆ ಪೋಷಕರು ಫೋಟೋಶೂಟ್ ಗೆ ಹೋಗೋದು ಬೇಡ ಎಂದಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಈ ವಿದ್ಯಾರ್ಥಿನಿ ವರ್ಷಿಣಿ ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಓದಿನಲ್ಲಿಯೂ ಮುಂದೆ ಹಿಂದೆ ಈ ವರ್ಷಿಣಿ ಆತುರದಿಂದ ಈ ನಿರ್ಧಾರ ತೆಗೆದುಕೊಂಡದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *