ಮೂರನೇ ಮದುವೆ ಮಾಡಿಕೊಳ್ಳಲು ರೆಡಿ ಆಗಿರುವ ಚಿರಂಜೀವಿ ಮಗಳು. ಮಗಳ ಮೂರನೇ ಮದುವೆಗೆ ಚಿರಂಜೀವಿ ಕೊಟ್ಟ ಬ್ರಹತ್ ಬಂಗಲೆಯ ಬೆಲೆ ಎಷ್ಟು ಗೊತ್ತಾ!!!

Chiranjivi daughter sreeja : ಮೇಘಾ ಸ್ಟಾರ್ ಚಿರಂಜೀವಿ  ಒಬ್ಬ ಭಾರತೀಯ ನಟ, ಚಲನಚಿತ್ರ ನಿರ್ಮಾಪಕ ಮತ್ತು ಮಾಜಿ ರಾಜಕಾರಣಿ, ಇವರು ಪ್ರಧಾನವಾಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ . ಚಿರಂಜೀವಿ ತೆಲುಗಿನಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ , ಜೊತೆಗೆ ಹಿಂದಿ , ತಮಿಳು ಮತ್ತು ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ . ಅವರು ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ನಾಲ್ಕು ದಶಕಗಳ ಕಾಲದ ಚಲನಚಿತ್ರ ವೃತ್ತಿಜೀವನದಲ್ಲಿ, ಅವರು ಆಂಧ್ರಪ್ರದೇಶ ರಾಜ್ಯದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ, ರಘುಪತಿ ವೆಂಕಯ್ಯ ಪ್ರಶಸ್ತಿ , ಮೂರು ನಂದಿ ಪ್ರಶಸ್ತಿಗಳು ಮತ್ತು ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು, ತೆಲುಗು. 2006 ರಲ್ಲಿ, ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಗೌರವಿಸಿದರು .

ಇವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ನಟ ಅಲ್ಲು ರಾಮಲಿಂಗಯ್ಯ ಅವರ ಪುತ್ರಿ ಸುರೇಖಾ ಅವರನ್ನು ವಿವಾಹವಾದರು .  ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹಿರಿಯ ಮಗಳು: ಸುಶ್ಮಿತಾ ಮತ್ತು  ಕಿರಿಯ ಮಗಳು: ಶ್ರೀಜಾ, ಮತ್ತು ಒಬ್ಬ ಮಗ, ರಾಮ್ ಚರಣ್ , ತೆಲುಗು ಚಿತ್ರರಂಗದಲ್ಲಿ ನಾಯಕ ನಟ .ಇವರ ಕಿರಿಯ ಪುತ್ರಿ ಸುದ್ದಿಯಲ್ಲಿರುತ್ತಾರೆ, ಅವರ ಬಗ್ಗೆ ಹೇಳುವುದಾದರೆ, ಚಿರಂಜೀವಿ ಪುತ್ರಿ ಶ್ರೀಜಾ ಅವರ ಎರಡನೇ ಮದುವೆ ಅದ್ಧೂರಿಯಾಗಿಯೇ ನಡೆದಿತ್ತು.

ಬೆಂಗಳೂರಿನ ದೇವನಹಳ್ಳಿಯ ಚಿರು ಫಾರ್ಮ್ ಹೌಸ್​ ನಲ್ಲಿಯೇ ಈ ಒಂದು ಮದುವೆ ಆಗಿತ್ತು. ೨೦೧೬ರಲ್ಲಿ ಉದ್ಯಮಿ ಕಲ್ಯಾಣ್ ದೇವ್ ಅವರನ್ನ ಶ್ರೀಜಾ ಮದುವೆ ಆಗಿದ್ದರು.  ಕಲ್ಯಾಣ್ ದೇವ್​ರಿಂದ  ಅವರಿಗೆ ನವಿಷ್ಕಾ ಅನ್ನೋ ಒಂದು ಮಗು ಕೂಡ ಇದೆ.ಮತ್ತು ೨೦೦೭ ರಲ್ಲಿ ಸಿರೀಶ್ ಭಾರದ್ವಾಜ್ ಅವರನ್ನ ಶ್ರೀಜಾ ಮದುವೆ ಆಗಿದ್ದರು. ಆಗ ಈ ದಂಪತಿಗೆ ನಿವ್ರತಿ ಅನ್ನೋ ಮಗು ಕೂಡ ಆಗಿದೆ. ಆದರೆ ೨೦೧೧ ರಲ್ಲಿ ಈ ಜೋಡಿ ಡಿವೋರ್ಸ್ ಪಡೆದು ದೂರ ಆಗಿತ್ತು.

ಚಿರಂಜೀವಿ ಅವರು  ಅವರ ಮಕ್ಕಳಾದ ಸುಶ್ಮಿತಾ ಶ್ರೀಜಾ ಹೆಸರಿನಲ್ಲಿ ಎಕರೆಗಟ್ಟಲೆ ಜಾಗ ಖರೀದಿಸಿದ್ದಾರೆ.
ಈಗ ಶ್ರೀಜಾ ಅವರಿಗೆ ಐಷಾರಾಮಿ ಬಂಗಲೆ ಗಿಫ್ಟ್ ನೀಡಿದ್ದಾರೆ. ಈ ಬಂಗಲೆಯು ಹೈದರಾಬಾದಿನ ಪ್ರತಿಷ್ಠಿತ  ಎಂ.ಎಲ್. ಎ ಕೋಲೋನಿಯಲ್ಲಿದೆ. ಈ ಬಂಗಲೆಯ ವೆಚ್ಚ ಬರೋಬ್ಬರಿ ೩೫ಕೋಟಿ ಎಂದು ಹೇಳುತ್ತಿದ್ದಾರೆ.
ಶ್ರೀಜಾ ಅವರು ಮತ್ತೊಂದು ಮದುವೆಗೆ ತಯಾರಾಗಿದ್ದಾರೆ ಎಂದು ಮತ್ತು ಚಿರಂಚೀವಿ ಅವರು ಅವರ ಮದುವೆಗೆ ಉಡುಗೊರೆಯಾಗಿ ಈ ಬಂಗಲೆ ಗಿಫ್ಟ್ ಮಾಡಿದ್ದಾರೆ, ಎಂದು ಎಲ್ಲಾ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *