ತನ್ನ ಹಳೆಯ ಲವ್ವರ್ ಜೊತೆ ಬ್ರೇಕ್ ಅಪ್ ಆಗಿದ್ದ ವಿಷಯದ ಬಗ್ಗೆ ಕಣ್ಣೀರು ಸುರಿಸಿ ಮಾತಾಡಿದ ಚಿಕ್ಕಣ್ಣ ಹೇಳಿದ್ದೇನು ನೋಡಿ!!

ಕಿರಾತಕ ಮೂವಿ ಇಂದ ಕರ್ನಾಟಕದಲ್ಲಿದೆ ತನ್ನ ಕಾಮಿಡಿ ಪಂಚ್ ನಿಂದಲೇ ಹೆಸರುವಾಸಿಯಾಗಿರುವ ಚಿಕ್ಕಣ್ಣ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತ. ಚಿಕ್ಕಣ್ಣ ಅವರು ಇದೀಗ ಹೀರೋ ಆಗಿ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ ಉಪಾಧ್ಯಕ್ಷ ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ತೆರೆ ಮೇಲೆ ಕಾಣುತ್ತಿದ್ದಾರೆ.

ಚಿಕ್ಕಣ್ಣನವರು ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ಇದೀಗ ಕರ್ನಾಟಕದ ನಂಬರ್ ಒನ್ ಕಾಮಿಡಿ ನಟ. ಅಮ್ಮನನ್ನು ಸಾಕುವ ಸಲುವಾಗಿ ಕಾಲೇಜನ್ನು ಬಿಟ್ಟು ಗಾರೆ ಕೆಲಸ ಮಾಡಲು ಶುರು ಮಾಡಿದರು. ಮೊದಲ ಸಂಬಳದಲ್ಲಿ ಅಮ್ಮನಿಗೆ ಚಿಕ್ಕಣ್ಣ ಸೀರೆ ತಂದುಕೊಟ್ಟರು. ಚಿಕ್ಕಣ್ಣ ಅಮ್ಮನನ್ನು ಯೋಗ್ಯತೆ ಮೀರಿ ಅಲ್ಲ ಯೋಗ್ಯತೆಗೆ ತಕ್ಕಂತೆ ನೋಡಿಕೊಳ್ಳುತ್ತಿದ್ದಾರಂತೆ.

ಇನ್ನು ಚಿಕ್ಕಣ್ಣ ಅವರು ತಮ್ಮ ಮೊದಲ ಪ್ರೀತಿಯ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಸುಮಾರು ವರ್ಷಗಳ ಹಿಂದೆ ಚಿಕ್ಕಣ್ಣ ಅವರು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದರು ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದರು. ಆದರೆ ಕೊನೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಯಿತು. ಚಿಕ್ಕಣ್ಣ ಅವರು ಹೇಳುವ ಪ್ರಕಾರ..

ನಮ್ಮಿಬ್ಬರ ನಡುವೆ ಆದ ಮನಸ್ತಾಪಕ್ಕೆ ನಿಜವಾದ ಕಾರಣ ಯಾರು ಎಂಬುದನ್ನು ಹೇಳುವುದು ನಿಜಕ್ಕೂ ಅಸಾಧ್ಯ.. ಹಾಗೆ ನೋಡಿದರೆ ನನ್ನದು ತಪ್ಪಾ ಅಥವಾ ಅವರದ್ದು ತಪ್ಪಾ ಎಂದು ಹೇಳುವುದು ಕಷ್ಟ. ಅದು ಒಂದು ಕೆಟ್ಟ ಗಳಿಗೆ ನಾನು ತಪ್ಪು ಮಾಡಿದೆ ಎಂದು ತಮ್ಮ ಹಳೆಯ ಪ್ರೇಯಸಿಯನ್ನು ನೆನೆದು ಕಣ್ಣೀರು ಇಟ್ಟಿದ್ದಾರೆ. ಚಿಕ್ಕಣ್ಣ ಅವರ ಪ್ರಕಾರ ಮನಸ್ತಾಪದಿಂದ ನಮ್ಮಿಬ್ಬರ ಅಮೂಲ್ಯವಾದ ಸಂಬಂಧ ಆಯ್ತು ಎಂದು..

Leave a Reply

Your email address will not be published. Required fields are marked *