ವಿದ್ಯಾರ್ಥಿನಿಯನ್ನು ಪ್ರೀತಿಸು ಎಂದು ಹಿಂದೆ ಬಿದ್ದಿದ್ದ ಪಾ-ಗಲ್ ಪ್ರೇಮಿ, ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ನಿಂತಿದ್ದ ಪ್ರೇಯಸಿಗೆ ಮಾಡಿದ್ದೆ ಬೇರೆ? ಇಲ್ಲಿದೆ ನೋಡಿ ಅಸಲಿ ಕಹಾನಿ!!

ಪ್ರೀತಿ ಕುರುಡು, ಈ ಪ್ರೀತಿ (Love) ಗೆ ಕಣ್ಣಿಲ್ಲ ಎನ್ನುವ ಮಾತಿದೆ. ಅದಲ್ಲದೇ ಈ ಪ್ರೀತಿ ಎನ್ನುವ ಎರಡು ಅಕ್ಷರಕ್ಕೆ ಹಣ ಅಂತಸ್ತು, ಜಾತಿ, ವಯಸ್ಸು ಇದು ಯಾವುದು ಬೇಕಾಗಿಲ್ಲ. ಪರಿಶುದ್ಧ ಮನಸ್ಸಿದರೆ ಸಾಕು. ಆದರೆ ಕೆಲವೊಮ್ಮೆ ಈ ಪ್ರೀತಿಯೆನ್ನುವ ಎರಡು ಪದವು ಬೇಡದ ಅ-ನಾಹುತಗಳಿಗೆ ಕಾರಣವಾಗಿ ಬಿಡುತ್ತದೆ.

ಹೀಗಾಗಿ ಹೆತ್ತವರು ಮಕ್ಕಳು ಪ್ರೀತಿಯಲ್ಲಿದ್ದಾರೆ ಎಂದಾಗ ಹೆ-ದರಲು ಮುಖ್ಯ ಕಾರಣ ಎನ್ನಬಹುದು. ಪ್ರೀತಿ ಪ್ರೇಮ ಹಿಂದೆ ಬಿದ್ದು ಬದುಕು ಹಾಳು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಹೀಗಾಗಿ ಪ್ರೀತಿಯಲ್ಲಿ ಬೀಳುವಾಗ ಸ್ವಲ್ಪ ಜಾಗರೂಕರಾಗಿ ಇರುವುದು ಬಹಳ ಮುಖ್ಯ. ಆದರೆ ಪ-ಗಲ್ ಪ್ರೇಮಿಯ ಹು-ಚ್ಚಾಟಕ್ಕೆ ಇಲ್ಲೊಬ್ಬಳು ಯುವತಿಯು ಬದುಕನ್ನು ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.

ಹೌದು, ಚೆನ್ನೈ (Chennai) ಸಮೀಪದ ಪೆರುಂಬಕ್ಕಂ ಕಲೈನ್ ನಗರ (Perumbakkam Kalain Nagar) ಮೂಲದ ವಿದ್ಯಾರ್ಥಿನಿ ವಂಡಲೂರು ಬಳಿಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಮಾಡುತ್ತಿದ್ದಾಳೆ. ಈ ಪರಿಸ್ಥಿತಿಯಲ್ಲಿ ಇಂದು ಎಂದಿನಂತೆ ಕಾಲೇಜಿಗೆ ತೆರಳಲು ಮೆಡವಕ್ಕಂ ಬಸ್ ನಿಲ್ದಾಣ (Medavakkam Bus Stand) ದಲ್ಲಿ ವಿದ್ಯಾರ್ಥಿನಿ ಕಾಯುತ್ತಿದ್ದ ವೇಳೆಯಲ್ಲಿ. ಆಗ ಅಲ್ಲಿಗೆ ಬಂದ ಯುವಕನೊಬ್ಬ ವಿದ್ಯಾರ್ಥಿಯನ್ನು ಬಸ್ ನಿಲ್ದಾಣದಿಂದ ನಿ-ರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದಾನೆ.

ಈ ವಿದ್ಯಾರ್ಥಿನಿಗೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದು, ಆದರೆ ಆಕೆ ಮಾತ್ರ ಪ್ರೀತಿಸಲು ಸಾಧ್ಯವಿಲ್ಲ, ಒಲ್ಲೆ ಎಂದು ನಿರಾಕರಿಸಿದ್ದಾಳೆ. ವಿದ್ಯಾರ್ಥಿನಿಯು ತನ್ನ ಪ್ರೀತಿಯನ್ನು ನಿರಾಕರಿಸಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ ಕೋಪಗೊಂಡಿದ್ದಾಳೆ. ತಕ್ಷಣವೇ ಈ ಯುವಕನು ಚಾ-ಕುವಿನಿಂದ ವಿದ್ಯಾರ್ಥಿನಿಯ ಮುಖ, ಕೈ, ತಲೆ, ಕಾಲಿಗೆ ಹ-ಲ್ಲೆ ನಡೆಸಿದ್ದು, ಅಲ್ಲಿಂದ ಪ-ರಾರಿಯಾಗಿದ್ದಾನೆ.

ತಕ್ಷಣವೇ ಆ ವಿದ್ಯಾರ್ಥಿನಿಯು ನೋ-ವಿನಿಂದ ಕಿ-ರುಚಾಡಲು ಶುರುವಾಗಿದ್ದು ಸ್ಥಳೀಯರು ಓಡೋಡಿ ಬಂದಿದ್ದಾರೆ. ತಕ್ಷಣವೇ ಆಕೆಯನ್ನು ಆಂ-ಬ್ಯುಲೆನ್ಸ್ ಮೂಲಕ ಸಮೀಪದ ಕ್ರೋಂಪೇಟೆ ಆಸ್ಪತ್ರೆ (Krompete Hospital) ಗೆ ದಾಖಲು ಮಾಡಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಚೆನ್ನೈನ ಸ್ಟಾನ್ಲಿ ಆಸ್ಪತ್ರೆ (Chennai Stanli Hospital) ಗೆ ದಾಖಲು ಮಾಡಲಾಗಿದೆ. ಆ ಕೂಡಲೇ ಈ ಘಟನೆಗೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚೆನ್ನೈ ಈಸ್ಟ್ ಕೋಸ್ಟ್ ರೋಡ್ (Chennai East Cost Road) ನಿವಾಸಿ ವಸಂತ್ (Vasanth) ಎಂಬ ವ್ಯಕ್ತಿಯು ಎನ್ನಲಾಗಿದ್ದು ಈತನೇ ವಿದ್ಯಾರ್ಥಿನಿಯನ್ನು ಚೂ-ರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಈ ವಸಂತ್ ಹಲವು ತಿಂಗಳಿನಿಂದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದನು. ಆದರೆ ಕಳೆದ ಕೆಲವು ದಿನಗಳಿಂದ ಕಿ-ರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಕೊನೆಗೆ ಪ್ರೀತಿಸು ಎಂದದ್ದಕ್ಕೆ ಈ ವಿದ್ಯಾರ್ಥಿನಿಯನ್ನು ಬೇಡ ಎಂದಿದ್ದು, ಚಾಕುವಿನಿಂದ ಇರಿದು ಪ-ರಾರಿಯಾಗಿದ್ದು, ಇದೀಗ ವಿಶೇಷ ತಂಡ ರಚಿಸಲಾಗಿದ್ದು, ಯುವಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯಕ್ಕೆ ಪದೇ ಪದೇ ಈ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

Leave a Reply

Your email address will not be published. Required fields are marked *