ಪ್ರೀತಿಸಿದ ಯುವತಿಯನ್ನು ಕೊ ಲೆ ಮಾಡಿ ವಾಟ್ಸಪ್ಪ್ ಸ್ಟೇಟಸ್ ಹಾಕಿದ ಭೂಪ, ಮುಂದೇನಾಯಿತು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಈ ಕಾಲದಲ್ಲಿ ಪ್ರೀತಿ ಪ್ರೇಮ (Love) ಕ್ಕೆ ಬೆಲೆಯಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಯ ಪ್ರೀತಿಯ ಬಲೆಗೆ ಬೀಳುವ ಎಷ್ಟು ಎ-ಚ್ಚರಿಕೆ ವಹಿಸಿದರೂ ಕೂಡ ಸಾಲುವುದಿಲ್ಲ. ಇಂತಹದೊಂದು ಘಟನೆಯೂ ಕೇರಳದಲ್ಲಿ ನಡೆದಿದ್ದು, ಈ ಘಟನೆಯ ಬಗ್ಗೆ ತಿಳಿದರೆ ಇದೇನಪ್ಪ ಹೀಗೆ ಎಂದು ಅನಿಸಿದರೂ ಕೂಡ ತಪ್ಪೇನಿಲ್ಲ. ಹೌದು, ಕೇರಳದ ನರ್ಸಿಂಗ್‌ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿಯೋರ್ವಳು ಚೆನ್ನೈ (Chennai) ನ ಹೋಟೆಲ್‌ ನಲ್ಲಿ ಉ-ಸಿರು ಚೆ-ಲ್ಲಿದ್ದಾಳೆ.

ಅಂದಹಾಗೆ, ಪ್ರೇಯಸಿಯ ಜೀ-ವ ತೆಗೆದು ಪ್ರಿಯಕರನು ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದು, ತನ್ನ ಹಳ್ಳವನ್ನು ತಾನೇ ತೋಡಿಕೊಂಡಿದ್ದಾನೆ. ಇಪ್ಪತ್ತು ವರ್ಷದ ಫೌಸಿಯಾಳೇ ಕೊಲೆಯಾದ ಯುವತಿ. ಈ ಯುವತಿಯು ಕ್ರೋಮ್‌ಪೇಟೆಯ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್‌ ಓದುತ್ತಿದ್ದಳು. ಆದರೆ ಈ ಫೌಸಿಯಾ (Fousiya) ಹಾಗೂ ಆಶಿಕ್‌ (Ashik) ಇಬ್ಬರೂ ಕೂಡ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, ಯಾರಿಗೂ ಗೊತ್ತಿಲ್ಲದ್ದಂತೆ ಮದುವೆ ಕೂಡ ಆಗಿದ್ದರು.

ಆ ಬಳಿಕ ಚಿಕ್ಕಮಂಗಳೂರಿ (Chikkamanglore) ನಲ್ಲಿ ಒಂದು ಮಗುವನ್ನು ದತ್ತು ಸ್ವೀಕಾರ ನೀಡಿದ್ದರು. ಓದಿನ ಸಲುವಾಗಿ ಈ ಯುವತಿಯೂ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.ಅದಲ್ಲದೇ ಈ ಆಶಿಕ್‌ ಕಳೆದ ಎರಡು ವರ್ಷಗಳ ಹಿಂದೆ ಆಶಿಕ್‌ ಬೇರೆ ಮಹಿಳೆಯರ ಜೊತೆಗೆ ಸಂ-ಬಂಧವನ್ನು ಹೊಂದಿದ್ದನು. ಈ ವಿಚಾರವಾಗಿ ದಂಪತಿಯ ನಡುವೆ ಜ-ಗಳವಾಗಿದ್ದು, ಇದು ಇವರಿಬ್ಬರ ದಾಂಪತ್ಯ ಜೀವನವನ್ನು ಬಿ-ರುಕು ಮೂಡಿಸಿತ್ತು.

ಕೊನೆಗೆ ಇಬ್ಬರೂ ಬೇರೆ ಬೇರೆಯಾಗಿದ್ದು, ಈ ಘಟನೆಯ ಸಂಬಂಧವಾಗಿ ಕೇರಳ ಪೊಲೀಸರು (Kerala Police) ಪೋಕ್ಸೋ ಕಾ-ಯ್ದೆಯಡಿಯಲ್ಲಿ ದೂ-ರು ದಾಖಲು ಮಾಡಿದ್ದರು.ಹೀಗಾಗಿ ಆಶಿಕ್ ಜೈ-ಲು ಸೇರಿದ್ದನು. ಕೊನೆಗೆ ಕೆಲವೇ ತಿಂಗಳಲ್ಲಿ ಈ ಆಶಿಕ್ ಜೈ-ಲಿನಿಂದ ಬಿಡುಗಡೆಯಾಗಿದ್ದು, ಮತ್ತೆ ಈ ದಂಪತಿಗಳು ಒಂದಾಗಿದ್ದು ಆಗಾಗ ತನ್ನ ಮಡದಿಯನ್ನು ಆಶಿಕ್ ಭೇಟಿಯಾಗುತ್ತಿದ್ದನು.

ಆದರೆ ಈ ಫೌಸಿಯಾ ಕಳೆದ ಮೂರು ದಿನಗಳಿಂದಲೂ ಕಾಲೇಜಿಗೆ ಹೋಗಿರಲಿಲ್ಲ. ಕೊನೆಗೆ ಚೆನ್ನೈನ ಕ್ರೋಮ್‌ಪೇಟೆಯ ಸಿಎಲ್‌ಸಿ ವರ್ಕ್ಸ್‌ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಫೌಸಿಯಾ ಶವ ಪ-ತ್ತೆಯಾಗಿದ್ದಳು. ಅಂದಹಾಗೆ ಈ ಘಟನೆಯ ನಡೆಯುವ ಮೊದಲು ಈ ಆರೋಪಿ ಆಶಿಕ್ ಮತ್ತು ಫೌಸಿಯಾ ಬೆಳಿಗ್ಗೆ 10:30ರ ಸುಮಾರಿಗೆ ಹೋಟೆಲ್‌ನಲ್ಲಿ ರೂಮ್‌ ಮಾಡಿಕೊಂಡಿದ್ದರು. ರೂಮ್ ನಲ್ಲಿದ್ದ ಇವರಿಬ್ಬರ ನಡುವೆ ಜ-ಗಳ ಶುರುವಾಗಿತ್ತು.

ಹೌದು, ಮೊಬೈಲ್‌ನಲ್ಲಿದ್ದ ಮಹಿಳೆಯ ಪೋಟೋ ನೋಡಿದ ಈ ಫೌಸಿಯಾಳು ಪತಿಯನ್ನು ಪ್ರಶ್ನಿಸಿದ್ದಾಳೆ. ಪತ್ನಿಯ ಪ್ರಶ್ನೆಗೆ ಉತ್ತರಿಸಲಾಗದೆ ಜ-ಗಳಕ್ಕೆ ಇಳಿದ ಈ ಆಶಿಕ್ ಕೊನೆಗೆ ಕೋ-ಪಗೊಂಡು ಆಕೆಯನ್ನು ಹೊ-ಡೆದು ಟಿಶರ್ಟ್‌ನಿಂದ ಕ-ತ್ತು ಹಿ-ಸುಕಿ ಉಸಿರು ನಿಲ್ಲಿಸಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಮೊಬೈಲ್ ನಲ್ಲಿಯೇ ಈ ಕೃ-ತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಈ ವೀಡಿಯೊವನ್ನು ತಮ್ಮ ವಾಟ್ಸಾಪ್ ಸ್ಟೇಟಸ್ (Whats app Status) ಆಗಿ ಅಪ್ಲೋಡ್ ಮಾಡಿದ್ದಾನೆ.

ಈ ಸ್ಟೇಟಸ್ ನೋಡಿದ ಫೌಸಿಯಾಳ ಸ್ನೇಹಿತರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಆಶಿಕ್‌ನನ್ನು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಬಳಿಕ ಫೌಸಿಯಾಳ ಮೃ-ತದೇಹವನ್ನು ಮ-ರಣೋತ್ತರ ಪರೀಕ್ಷೆಗಾಗಿ ಕ್ರೋಂಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯಿಂದಷ್ಟೇ ಅಸಲಿ ಸತ್ಯಗಳು ಹೊರ ಬರಬೇಕಿದೆ.

Leave a Reply

Your email address will not be published. Required fields are marked *