ಗಂಡನ ಮೇಲೆ ಸಿಟ್ಟು ಮಾಡಿಕೊಂಡು ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ಮುದ್ದು ಮಾಡಿ ಮನೆಗೆ ಕರೆತಂದ ಗಂಡ ಮಾಡಿದ್ದೇನು ನೋಡಿ!! ನಿಜಕ್ಕೂ ಭಯಾನಕ!!

Charles and ramani  : ಗಂಡ ಹೆಂಡಿರ ಜಗಳದಿಂದ ದು-ರಂತ ಅಂತ್ಯ ಕಂಡ ಮಹಿಳೆ, ತನಿಖೆಯ ವೇಳೆ ಈ ಕೇಸ್ ಗೆ ಟ್ವಿಸ್ಟ್, ಇಲ್ಲಿದೆ ನೋಡಿ ಅಸಲಿ ವಿಚಾರ. ಬದುಕುವ ರೀತಿ, ಯೋಚಿಸುವ ರೀತಿ ಬದಲಾಗುತ್ತಿದ್ದಂತೆ ಸಹಜವೆನ್ನುವಂತೆ ಮನುಷ್ಯನ ಆಯ್ಕೆಗಳು ಬದಲಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಬುದ್ಧಿವಂತರೆನಿಸಿಕೊಂಡವರು ಸಂಬಂಧಗಳಿಗೆ ಮಹತ್ವ ನೀಡುತ್ತಿಲ್ಲ. ಬದಲಾಗಿ ಸಂಬಂಧಗಳಿಗೆ ಉದ್ಯೋಗ, ಹಣಕ್ಕೆ ಮಹತ್ವ ಹೆಚ್ಚಾಗುತ್ತಿದೆ.

ಶಾಶ್ವತವಾಗಿ ಜೊತೆಗಿರುವ ಸಂಬಂಧವನ್ನು ನಂಬುವ ಬದಲು ತಾತ್ಕಾಲಿಕ ವಾದ ಸಂಬಂಧಗಳ ವ್ಯಾ ಮೋಹಕ್ಕೆ ಬೀಳುತ್ತಿದ್ದಾನೆ. ಅದರಲ್ಲಿ ಈ ದಾಂಪತ್ಯ ಜೀವನವು ಅರ್ಥ ಕಳೆದುಕೊಳ್ಳುತ್ತಿದೆ. ಹೌದು ಸಂಸಾರದ ನೌಕೆಯೂ ಸುಖವಾಗಿ ಸಾಗಬೇಕಾದರೆ ವೈವಾಹಿಕ ಜೀವನವು ಆರಾಮದಾಯಕವಾಗಿರಬೇಕು. ಸತಿ ಪತಿಯರಲ್ಲಿ ನಂಬಿಕೆಯೆನ್ನುವುದು ಇರಬೇಕು. ಒಂದು ಕಾಲದಲ್ಲಿ ಈ ಮದುವೆಗೆ ದೊಡ್ಡ ಅರ್ಥ ವನ್ನು ನೀಡಲಾಗಿತ್ತು..

ಮದುವೆಯು ಬೇರ್ಪಡಿಸಲಾಗದ ಬಂಧವಾಗಿದ್ದು, ಎಷ್ಟೇ ಜಗಳವಾದರೂ, ಹಿರಿಯರ ಸಮ್ಮುಖದಲ್ಲಿ ಕಾರಣವೇನಿದ್ದರೂ ಬಗೆಹರಿಸಿ ಮತ್ತೆ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಸಣ್ಣ ಪುಟ್ಟ ವಿಚಾರಕ್ಕೂ ಜಗಳ ನಡೆಯುತ್ತಿದೆ. ಇತ್ತೀಚೆಗಿನ ಕೆಲವರ ಆಯ್ಕೆಗಳಿಂದ ವಿವಾಹ ಸಂಬಂಧದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಕಷ್ಟವಾಗಬಹುದು.

ಗಂಡ ಹೆಂಡಿರ ನಡೆ ನುಡಿಯೂ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಚಾರ್ಲ್ಸ್ ರಾಜ್‌ಕುಮಾರ್ ಅವರು ಚೆನ್ನೈನ ವ್ಯಾಸರಪಾಡಿ ಪ್ರದೇಶದವರಾಗಿದ್ದರು. 31 ವರ್ಷದ ಅವರು 2014 ರಲ್ಲಿ ಪವಿತ್ರಾ ಅವರನ್ನು ವಿವಾಹವಾಗಿದ್ದರು. ತದನಂತರದಲ್ಲಿ ಒಂದು ವರ್ಷದೊಳಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪದೇ ಪದೇ ಜಗಳವಾಗಿ ಬೇರೆಯಾಗಿದ್ದರು. ಹೀಗಿರುವಾಗ ಚಾರ್ಲ್ಸ್ ಕಳೆದ 2019 ರಲ್ಲಿ ವ್ಯಾಸರಪಾಡಿ ಪ್ರದೇಶದ ರಮಣಿ ಜೊತೆಗೆ ವಿವಾಹವಾಗಿದ್ದರು.

ರಮಣಿ ಚಾರ್ಲ್ಸ್‌ಗಿಂತ 4 ವರ್ಷ ದೊಡ್ಡವರಾಗಿದ್ದರು. ಅವಳಿ ಮಕ್ಕಳ ಗ’ರ್ಭಿಣಿಯಾಗಿದ್ದ ರಮಣಿಗೆ ಹಠಾತ್ ಗ’ ರ್ಭಪಾತವಾಗಿತ್ತು. ಅದಲ್ಲದೇ ಕ ರೋನಾ ಸಮಸ್ಯೆಯಿಂದಾಗಿ, ಚಾರ್ಲ್ಸ್ ತನ್ನ ಕೆಲಸವನ್ನು ಕಳೆದುಕೊಂಡಿದ್ದ. ಈ ವೇಳೆ ಮನೆಯಲ್ಲಿದ್ದ ಚಾರ್ಲ್ಸ್ ಹಾಗೂ ರಮಣಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಕೋಪಗೊಂಡು ರಮಣಿ ತವರು ಮನೆಗೆ ಹೋಗಿದ್ದಳು.

ಇದರಿಂದ ಸಿಟ್ಟಿಗೆದ್ದಿದ್ದ ಚಾರ್ಲ್ಸ್ ಸುಮ್ಮನಿರುವಂತೆ ನಟಿಸಿ ಪತ್ನಿಯನ್ನು ಮನೆಗೆ ಕರೆತಂದು ಬಚ್ಚಿಟ್ಟಿದ್ದ ಚಾ-ಕುವಿನಿಂದ ಇ-ರಿದಿದ್ದನು.ರ-ಕ್ತಸ್ರಾವದಿಂದ ರಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ರಮಣಿ ಶ-ವವನ್ನು ವಶಪಡಿಸಿಕೊಂಡು ಮ-ರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು.

ಆ ಬಳಿಕ ಚಾರ್ಲ್ಸ್ ರಾಜ್ ಕುಮಾರ್ ನನ್ನು ಬಂಧಿಸಿ ತನಿಖೆ ನಡೆಸಿದಾಗ ರಮಣಿಗೆ ಮತ್ತೊಬ್ಬನ ಜೊತೆಗೆ ಸಂಬಂಧವಿದೆ ಎಂದು ಚಾರ್ಲ್ಸ್ ಶಂಕಿಸಿದ್ದು,ಇದರಿಂದ ಕೋಪಗೊಂಡು ಇಬ್ಬರ ನಡುವೆ ಜಗಳವಾಗಿತ್ತು. ಕೊನೆಗೆ ಪತ್ನಿಯನ್ನು ಕೊ ಲೆಗೈದಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದರು. ಒಟ್ಟಿನಲ್ಲಿ ಗಂಡನ ಅ-ನುಮಾನದ ಭೂತಕ್ಕೆ ಹೆಂಡತಿ ಪ್ರಾಣ ಪಕ್ಷಿ ಹಾರಿಹೋಗಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *