ಮದುವೆ ಎನ್ನುವುದು ಎಲ್ಲರ ಜೀವನದಲ್ಲೂ ಮರೆಯಲಾಗದ ಅದ್ಭುತ ಕ್ಷಣವಾದ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಲವ್ ಮ್ಯಾರೇಜ್ ಗಳು ಸಂಖ್ಯೆಯೂ ಹೆಚ್ಚಾಗಿದೆ. ತಾನು ಇಷ್ಟ ಪಟ್ಟ ಹುಡುಗ ಹುಡುಗಿಯು ಒಬ್ಬರು ಇನ್ನೊಬ್ಬರನ್ನು ಮದುವೆಯಾಗುತ್ತಾರೆ.
ಅದೇನೇ ಇರಲಿ, ಹೆಣ್ಣು ಗಂಡು ಒಳಪಡುವ ಈ ಬಂಧಕ್ಕೆ ಜೀವನದುದ್ದಕ್ಕೂ ಜೊತೆಯಾಗಿ ನಡೆಯಬೇಕು. ಮದುವೆ ಎನ್ನುವ ಬಂಧಕ್ಕೆ ಒಳಪಡುವ ಪ್ರತಿಯೊಬ್ಬರು ಕೂಡ ಸಂಸಾರದ ಬಂಡಿಯನ್ನು ಜೋಪಾನವಾಗಿ ಸಾಗಿಸಲೇ ಬೇಕು. ಮನಸ್ತಾಪಗಳು ತಲೆದೂರಿದಾಗ ಕೆಲವು ವೇಳೆ ಈ ಮದುವೆಗಳು ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಎಲ್ಲೋ ಹುಟ್ಟಿದ ಹುಡುಗ, ಇನ್ನೆಲ್ಲೋ ಹುಟ್ಟಿದ ಹುಡುಗಿ ಜೊತೆಯಾಗಿ ಬದುಕುವುದು ಅಷ್ಟು ಸುಲಭವಾಗಿರುವುದಿಲ್ಲ. ಇಲ್ಲಿ ಗುಣ, ಸ್ವಭಾವ ಭಿನ್ನವಾಗಿರುತ್ತದೆ. ಆದರೆ ಎಲ್ಲಾ ಅಹಂ ಭಾವವನ್ನು ಬಿಟ್ಟು ಹೊಂದಿಕೊಂಡು ಹೋಗುವ ಜಾಣ್ಮೆ ಎಲ್ಲರಲ್ಲಿಯೂ ಇರಬೇಕು. ಹೀಗಿದ್ದಾಗ ಸಂಸಾರ ಎನ್ನುವ ಬಂಡಿ ಯಾವುದೇ ಅಡೆ ತಡೆಗಳಿಲ್ಲದೇ ಸಾಗುತ್ತದೆ.
ಕೆಲವೊಮ್ಮೆ ಸಂಬಂಧಗಳಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಗೊತ್ತಿಲ್ಲದ್ದಂತೆ ಆಗುತ್ತದೆ. ಅಂತಹ ಸಮಯದಲ್ಲಿ ಗಂಡ ಹೆಂಡತಿಯರು ಒಬ್ಬರ ತಪ್ಪನ್ನು ತಿದ್ದಿ ಬುದ್ಧಿ ಹೇಳಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸತಿಪತಿಯರಲ್ಲಿ ಒಬ್ಬರು ದಾರಿ ತಪ್ಪಿ ಸಂಸಾರದ ನೌಕೆಯೂ ಬೇರೆ ದಿಕ್ಕಿನಲ್ಲಿ ಸಾಗುವುದಿದೆ. ಇಂತಹದ್ದೆ ಘಟನೆಯೊಂದು ನಡೆದಿದೆ.
ದೇವರ ಸಾಕ್ಷಿಯಾಗಿದ್ದ ಮದುವೆಯಾಗಿದ್ದ ಈ ಮಹಿಳೆ ಪತಿಗೆ ನಂಬಿಕೆದ್ರೋಹ ಮಾಡಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲದ ಅರಿಗೆಲವರಿ ಗ್ರಾಮದ ವಾಸು ಚಿತ್ತೂರು ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದೇವರಂತಹ ಪತಿ ಇರುವಾಗಲೇ ಬೇರೊಬ್ಬ ಪುರುಷನ ಸಹವಾಸಕ್ಕೆ ಬಿದ್ದಿದ್ದಳು.
ಪತಿಗೆ ಗೊತ್ತಾಗದಂತೆ ಸ್ವಪ್ರಿಯಾ ಆಗಾಗ ತನ್ನ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ಹೆಂಡತಿಯ ನಡವಳಿಕೆಯ ಬಗ್ಗೆ ಪತಿಗೆ ಅ-ನುಮಾನವೊಂದು ಕಾಡಿತ್ತು. ಇತ್ತ ಬಾಯ್ ಫ್ರೆಂಡ್ ಜೊತೆ ಕಾಲ ಕಳೆಯಲು ಪತಿ ಅಡ್ಡಿಯಾಗಿದ್ದಾನೆ ಎಂದುಕೊಂಡ ಸ್ವಪ್ರಿಯಾ, ಹೇಗಾದರೂ ಮಾಡಿ ಆತನನ್ನು ದೂರ ಮಾಡಬೇಕೆಂದುಕೊಂಡಿದ್ದಳು.
ಯಾರಿಗೂ ಅ-ನುಮಾನ ಬರದಂತೆ ಪತಿಯನ್ನು ಕ-ತ್ತು ಹಿ-ಸುಕಿ ಕಥೆ ಮುಗಿಸಿದ್ದಳು. ಕೊನೆಗೆ ಹೃ-ದಯಾಘಾತದಿಂದ ಮೃ-ತಪಟ್ಟಿರುವುದಾಗಿ ಹೇಳಿದ್ದಳು. ಆತನ ಮೃ-ತದೇಹವನ್ನು ಸ್ವಗ್ರಾಮವಾದ ಅರಿಗೆಲವಾರಿ ಗ್ರಾಮಕ್ಕೆ ಕೊಂಡೊಯ್ಯಲಾಗಿತ್ತು. ಆದರೆ, ತಂದೆಯ ಮೈಮೇಲೆ ಗಾಯಗಳಿದ್ದ ಕಾರಣ ಬೇರೆ ಪ್ರದೇಶದಲ್ಲಿದ್ದ ಅವರ ಮಗ ಸ್ವಗ್ರಾಮಕ್ಕೆ ಬಂದು ಈ ಬಗ್ಗೆ ಶಂ-ಕೆ ವ್ಯಕ್ತಪಡಿಸಿದ್ದನು. ಹೀಗಾಗಿ ಸ್ವಪ್ರಿಯಾಳನ್ನು ವ-ಶಕ್ಕೆ ಪಡೆದ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಳು. ಒಟ್ಟಿನಲ್ಲಿ ಪರಪುರುಷನ ಸ-ಹವಾಸಕ್ಕೆ ಬಿದ್ದ ಈಕೆಯು ಕೊನೆಗೆ ಪತಿಯ ಜೀವಕ್ಕೆ ಸಂಚಕಾರ ತಂದದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.