ಹತ್ತು ಲಕ್ಷ ಹಣ ನೀಡು ಇಲ್ಲದಿದ್ದರೆ ಖಾ-ಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಯುವಕ, ಕೊನೆಗೆ ನಡೆದ ಕಥೆನೇ ಬೇರೆ, ಏನಾಯ್ತು ಗೊತ್ತಾ?

ಕೆಲವೊಮ್ಮೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವುದು ತಿಳಿಯುವುದಿಲ್ಲ. ಕೆಲವು ವ್ಯಕ್ತಿಗಳು ಕೆಲವರನ್ನು ತಮ್ಮ ಸ್ವಾ-ರ್ಥಕ್ಕಾಗಿ ಬಳಸಿಕೊಳ್ಳಲು ಬಹುದು. ಇತ್ತೀಚೆಗಿನ ದಿನಗಳಲ್ಲಿ ಸ್ವಾ-ರ್ಥಕ್ಕಾಗಿ ಬೇರೆ ವ್ಯಕ್ತಿಯನ್ನು ಬಳಸಿಕೊಂಡು ಪೊಲೀಸರ ಅತಿಥಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಇದೀಗ ಶಾಲಾ ಶಿಕ್ಷಕಿಯ ಖಾಸಗಿ ವೀಡಿಯೋ ವೈರಲ್ (School Teacher Personal Video) ಮಾಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪಿಯೊಬ್ಬನು ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ಈ ಘಟನೆಯು ನಡೆದಿದ್ದು, ಶಿಕ್ಷಕಿಗೆ ಬ್ಲಾ-ಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯು ಅಬ್ದುಲ್ ಅಸೀಮ್ (Abdul Asim) ಎನ್ನಲಾಗಿದೆ.

ಆರೋಪಿ ಅಬ್ದುಲ್ ಅಸೀಮ್ ಶಿಕ್ಷಕಿಗೆ ಈ ಹಿಂದೆ ಪರಿಚಯವಾಗಿ, ಸ್ನೇಹಿತನಾಗಿದ್ದನು. ಆದರೆ ಕಳೆದ 2 ವರ್ಷಗಳ ಹಿಂದೆಯಷ್ಟೇ ಶಿಕ್ಷಕಿಗೆ ವಿವಾಹವಾಗಿತ್ತು. ಆದರೆ ಏಕಾಏಕಿ 10 ಲಕ್ಷ ಹಣ ನೀಡದೇ ಇದ್ರೆ, ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬೆ-ದರಿಕೆ ಹಾಕುತ್ತಿದ್ದ ಯುವಕನನ್ನು ಪೊಲೀಸರು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಆ ವ್ಯಕ್ತಿಯು, ಪತಿಯನ್ನು ಬಿಟ್ಟು ನನ್ನ ಜೊತೆ ಬಾ, ಇಲ್ಲವಾದರೆ 10 ಲಕ್ಷ ರೂಪಾಯಿ ಕೊಡು ಅಂತ ಹೇಳುತ್ತಿದ್ದನಂತೆ.10 ಲಕ್ಷ ಕೊಡು, ಇಲ್ಲದೆ ಹೋದ್ರೆ ಖಾಸಗಿ ಫೋಟೋ ಹಾಕುತ್ತೇನೆ. ಪತಿಯನ್ನು ಬಿಟ್ಟು ಬರದಿದ್ದರೆ ತಮ್ಮಿಬ್ಬರ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬ್ಲಾ-ಕ್ ಮೇಲ್ ಮಾಡಿದ್ದನು. ಅದಲ್ಲದೇ ಆ ಶಿಕ್ಷಕಿಯ ಪತಿ ಹಾಗೂ ಕುಟುಂಬಸ್ಥರಿಗೆ ಆಕೆಯ ಆ-ಶ್ಲೀಲ ವಿಡಿಯೋ ಹಾಗೂ ಫೋಟೊ ಕಳಿಸಿದ್ದನು.

ಈ ಖ- ತರ್ನಾಕ್ ಅಬ್ದುಲ್ ಅಸೀಮ್ ಎನ್ನುವವನಿಗೆ ಆತನ ಸ್ನೇಹಿತ ಮಯೂರ್ (Mayur) ಕೂಡ ಆತನ ಕೆಲಸಕ್ಕೆ ಬೆಂಬಲ ನೀಡುತ್ತಿದ್ದನು. ಈ ಇಬ್ಬರು ಸೇರಿಕೊಂಡು ಶಿಕ್ಷಕಿಗೆ ಮಾ-ನಸಿಕವಾಗಿ ಹಿಂ-ಸೆ ನೀಡುತ್ತಿದ್ದರು. ಇವರಿಬ್ಬರ ಕಾಟ ತಾಳಲಾರದೇ ಈ ಶಿಕ್ಷಕಿ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆ (Chamarajanagar CEN Police Station) ಗೆ ದೂರು ನೀಡಿದ್ದು, ಪೊಲೀಸರು ಇಬ್ಬರು ಆ-ರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈ ಇಬ್ಬರಿಂದ ಶಿಕ್ಷಕಿಗೆ ಮುಕ್ತಿ ಸಿಕ್ಕಿದಂತೆ ಆಗಿದೆ.

Leave a Reply

Your email address will not be published. Required fields are marked *