ಸಾಮಾನ್ಯವಾಗಿ ಮನುಷ್ಯನು ಎಷ್ಟು ಅಭಿವೃದ್ಧಿ ಕಾಣುತ್ತಿದ್ದನೋ, ಮನಸ್ಥಿತಿಯೂ ಬದಲಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಈ ಕಾಲದಲ್ಲಿ ಪ್ರೀ ತಿ, ಸ್ನೇಹ, ವಿಶ್ವಾಸ, ನಂಬಿಕೆ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಅದಲ್ಲದೇ ಒಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡುವ ಮಟ್ಟಿಗೆ ಮನಸ್ಥಿತಿಯೂ ತಲುಪಿದೆ ಎನ್ನುವುದು ವಿಪರ್ಯಾಸ ವೆನಿಸಿದರೂ ಕೂಡ ಸತ್ಯವಾದದ್ದು.
ಹೀಗಾಗಿ ಸಮಾಜದಲ್ಲಿ ನಾನಾ ರೀತಿಯ ಕೆ-ಟ್ಟ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಹಾಗಾದ್ರೆ ಮನುಷ್ಯನು ಇಷ್ಟು ಕೆ-ಟ್ಟವನಾ, ತನ್ನ ಸ್ವಾ-ರ್ಥಕ್ಕಾಗಿ ಇಂತಹ ಕೆಲಸಗಳನ್ನು ಮಾಡುವುದಕ್ಕೂ ಸಿದ್ಧವಿದ್ದನಾ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಸಾಮಾನ್ಯವಾಗಿ ಯಾರದರೂ ವಿಳಾಸ (Adress)ಕೇಳಿಕೊಂಡು ಬಂದರೆ ಆ ವಿಳಾಸವು ಎಲ್ಲಿ ಬರುತ್ತದೆ ಎನ್ನುವ ಮಾಹಿತಿಯನ್ನು ಎಲ್ಲರೂ ನೀಡುತ್ತಾರೆ.

ಆದರೆ ಇಲ್ಲೊಬ್ಬ ಮಹಿಳೆಯೂ ವಿಳಾಸ ಕೇಳಿಕೊಂಡು ಬಂದ ವ್ಯಕ್ತಿಗಳಿಬ್ಬರಿಗೆ ವಿಳಾಸವನ್ನು ಹೇಳಿ ಸಹಾಯ ಮಾಡಲು ಮುಂದಾಗಿದ್ದಾಳೆ. ಆದರೆ ಆ ವೇಳೆಯಲ್ಲಿ ಬೇರೆಯದ್ದೇ ಘಟನೆಯೂ ನಡೆದುಹೋಗಿದೆ. ವಿಳಾಸ (Address) ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮಾಂಗಲ್ಯ ಸರವನ್ನು (Chain) ಕಿತ್ತುಕೊಂಡು ಬೈಕ್‌ನಲ್ಲಿ (Bike) ಪ-ರಾರಿಯಾಗಿದ್ದಾನೆ. ಈ ಘಟನೆ ವಿನೋಬಾ ನಗರ (Vinobha Nagar) ದಲ್ಲಿ ನಡೆದಿದೆ.
ಇಲ್ಲಿನ ವಿನೋಬಾ ನಗರದ ವಿಜಯಮ್ಮ (Vijayamma) ಎನ್ನುವವರು ಅಂಗಡಿಗೆ ಹೋಗಿ ಮನೆಗೆ ಹಿಂದಿರುತ್ತಿದ್ದಾಗ ವೇಳೆಯಲ್ಲಿ ಈ ಘಟನೆಯೂ ನಡೆದಿದೆ.ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಪಲ್ಸರ್ ಬೈಕ್ (Pulser Bike)ನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳಿದ್ದಾರೆ. ವಿಜಯಮ್ಮ ವಿಳಾಸ ಹೇಳುತ್ತಿದ್ದ ವೇಳೆಯಲ್ಲಿ ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿಯೂ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿ-ತ್ತುಕೊಳ್ಳಲು ಮುಂದಾಗಿದ್ದಾನೆ.
ಈ ವೇಳೆಯಲ್ಲಿ ವಿಜಯಮ್ಮ ಮಾಂಗಲ್ಯ ಸರ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನಿಸಿದ್ದಾಳೆ.ಈ ವೇಳೆಯಲ್ಲಿ ಆಕೆಯ ಕುತ್ತಿಗೆಯ ಬಳಿ ಗಾ-ಯವಾಗದೆ. ಆದರೆ ಈ ಇಬ್ಬರೂ ವ್ಯಕ್ತಿಗಳು ಮಾಂಗಲ್ಯ ಸರದ ತುಂಡನ್ನು ಸುಮಾರು 8 ಗ್ರಾಂ ಹರಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ 40 ಗ್ರಾಂ ಮಾಂಗಲ್ಯ ಬೆಲೆ ಬಾಳುವ ಸರದಲ್ಲಿ ಎಂಟು ಗ್ರಾಂ ನಷ್ಟು ಚಿನ್ನವನ್ನು ಕಳೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.