ಸ್ವಂತ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್. ಇನ್ಮೇಲೆ ನಿಮ್ಮ ಸ್ವಂತ ಮನೆಯ ಕನಸನ್ನ ಈಡೇರಿಸಿಕೊಳ್ಳಬಹುದು.

ಈ ಚುನಾವಣೆಯ ಸಂದರ್ಭದಲ್ಲಿ ಜನರ ಗಮನವನ್ನು ಸೆಳೆಯುವುದು ಸರ್ಕಾರದ ಕೆಲಸ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹೇಗೂ ಇರಲಿ ಆದರೆ ಸರ್ಕಾರ ಒಂದು ಒಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಬಡವಗ್ಗರಿಗೆ ಎಷ್ಟೋ ಜನ ಮನೆ ಕಟ್ಟಿಸಿಕೊಳ್ಳಲು ಆಗದೆ ಇರುವಂತಹ ಒಂದು ಪರಿಸ್ಥಿತಿಯಲ್ಲಿದ್ದವರಿಗೆ ಇದು ತುಂಬಾ ಸಹಾಯವಾಗುತ್ತದೆ. ಸಣ್ಣದಾದರೂ ಕೂಡ ಒಂದು ಸ್ವಂತ ಸೂರಿನಲ್ಲಿ ಬಾಳಬಹುದು.

ಈಗಿನ ಕಾಲದಲ್ಲಿ ಒಂದು ಮನೆ ಕಟ್ಟಿಕೊಳ್ಳುವುದು ಅಂದ್ರೆ ಎಲ್ಲರಿಗೂ ಒಂದು ಸಾಹಸದ ವಿಷಯ ಅಂತಾನೆ ಹೇಳಬಹುದು. ಎಲ್ಲರಿಗೂ ಸ್ವಂತ ಮನೆಯ ಕನಸು ನನಸಾಗುವುದಿಲ್ಲ. ಇಂತಹ ಸಮಯದಲ್ಲಿ ನೀವು ಗ್ರಹ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.. ಆದರೆ ಸರ್ಕಾರದ ಈ ಯೋಜನೆಯಲ್ಲಿ ಗ್ರಹ ಸಾಲ ತೆಗೆದುಕೊಂಡವರಿಗೆ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಕೊಡುತ್ತಿದೆ.

ಯಾರು ಇನ್ನೂ ಸ್ವಂತ ಮನೆಯನ್ನ ಹೊಂದಿಲ್ಲವೋ ಅವರೆಲ್ಲರೂ ಸರಕಾರದ ಸಬ್ಸಿಡಿ ಯೊಂದಿಗೆ ತಮ್ಮ ಕನಸಿನ ಮನೆಯನ್ನ ಸುಲಭವಾಗಿ ಕಟ್ಟಿಕೊಳ್ಳಬಹುದು. ನಗರಗಳಲ್ಲಿ ಸ್ಲಂ ಅಲ್ಲಿ ವಾಸಿಸುವ ಅಥವಾ ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸಿಸುತ್ತಿರುತ್ತಾರೆ. ಅಂತಹವರು ಈ ಯೋಚನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಸರಕಾರವು 5% ಸಬ್ಸಿಡಿಯನ್ನು ಕೊಡುತ್ತಿದೆ.

ಯಾರಿಗೆ ಮನೆ ಕಟ್ಟುವ ಕನಸು ಇದೆಯೋ ಅಂತಹವರೆಲ್ಲರೂ ಯೋಜನೆಯ ಪ್ರಯೋಜನವನ್ನು ತೆಗೆದುಕೊಳ್ಳಿ. ನಗರಗಳಲ್ಲಿ ಸ್ಲಂ ಗಳಲ್ಲಿ ವಾಸಿಸುವ ಜನರಿಗೆ ಮಾತ್ರ ಈ ಪ್ರಯೋಜನಗಳನ್ನು ತೆಗೆದುಕೊಳ್ಳಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *