ಈ ಸಮಸ್ಯೆ ಇರೋರು ಬದನೆಕಾಯಿಯನ್ನು ತಿನ್ನಲೇಬೇಡಿ! ಯಾರು ಯಾರು ತಿನ್ನಬಾರದು ಗೊತ್ತಾ ಇಲ್ಲಿದೆ ನೋಡಿ !!!

ಪ್ರತಿ ಋತುವಿನಲ್ಲಿ ಸಿಗುವ ಬದನೆಕಾಯಿ ಆರೋಗ್ಯದ ದೃಷ್ಟಿಯಿಂದ ಮಾತ್ರ ಪ್ರಯೋಜನಕಾರಿಯಲ್ಲ, ರುಚಿಯ ದೃಷ್ಟಿಯಿಂದಲೂ ಬಹಳ ಜನಪ್ರಿಯ. ಆದರೆ ತಿನ್ನುವ ಮುನ್ನ ಬದನೆಕಾಯಿಯನ್ನು ಯಾರು ತಿನ್ನಬಾರದು ಎನ್ನುವ ಬಗ್ಗೆ ಗಮನ ಹರಿಸಬೇಕು.

ಒಂದು ನಿರ್ದಿಷ್ಟ ಆರೋಗ್ಯ ಸಮಸ್ಯೆಯಿಂದ (Health Problem) ಬಳಲುತ್ತಿದ್ದರೆ, ಬದನೆ ಸೇವಿಸುವುದರಿಂದ  ಆರೋಗ್ಯಕ್ಕೆ ಸಾಕಷ್ಟು ಹಾನಿ (Harm) ಉಂಟಾಗಬಹುದು. ಆದ್ದರಿಂದ ಯಾವ ಆರೋಗ್ಯಕರ ಸ್ಥಿತಿಯಲ್ಲಿ ಬದನೆಕಾಯಿಯನ್ನು ತಿನ್ನಬಾರದು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

ಈ ಸಮಸ್ಯೆ ಇರೋರು ಬದನೆಕಾಯಿಯನ್ನು ತಿನ್ನಲೇಬೇಡಿ. Who should avoid eating brinjal?

ನೀವು ಯಾವುದೇ ರೀತಿಯ ಅಲರ್ಜಿಯಿಂದ ಬಳಲುತ್ತಿದ್ದರೆ ಬದನೆಕಾಯಿ ತಿನ್ನುವುದನ್ನು ತಪ್ಪಿಸಿ. ಅಲರ್ಜಿಯ ಹೊರತಾಗಿಯೂ ನೀವು ಅದನ್ನು ಸೇವಿಸಿದರೆ, ಅದು  ಸಮಸ್ಯೆಯನ್ನು ಪ್ರಚೋದಿಸಬಹುದು ಮತ್ತು ಉಲ್ಬಣಗೊಳಿಸಬಹುದು. ಇದು ಬೇಗನೆ ಕಡಿಮೆಯಾಗೋದಿಲ್ಲ.

ಕಣ್ಣುಗಳಲ್ಲಿ ಕಿರಿಕಿರಿ ಇದ್ದರೆ ಮತ್ತು ಒಂದು ರೀತಿಯ ಅಸ್ವಸ್ಥತೆ ಇದ್ದರೆ, ಬದನೆಕಾಯಿಯನ್ನು ತಿನ್ನಬೇಡಿ. ಇದು ಯಾವುದೇ ಕಣ್ಣಿನ ಅಸ್ವಸ್ಥತೆಯನ್ನು ಪ್ರಚೋದಿಸುವ ಮತ್ತು  ಸಮಸ್ಯೆಯನ್ನು ಉಲ್ಬಣಗೊಳಿಸುವ ಸಾಧ್ಯತೆಯಿದೆ. ಆದುದರಿಂದ ಇದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

brinjal benefits and problems

ಆಹಾರದಲ್ಲಿನ ಬದಲಾವಣೆಯಿಂದಾಗಿ ಮೂಲವ್ಯಾಧಿ ಸಮಸ್ಯೆ ಕಾಡುತ್ತದೆ. ಒಬ್ಬ ವ್ಯಕ್ತಿಯು ಮೂಲವ್ಯಾಧಿಯಿಂದ ಬಳಲುತ್ತಿದ್ದರೆ, ಬದನೆ ಸೇವನೆಯನ್ನು ತಪ್ಪಿಸುವುದು ಮುಖ್ಯ.ಇಲ್ಲದಿದ್ದರೆ ತೊಂದರೆ ಮತ್ತಷ್ಟು ಹೆಚ್ಚಾಗಬಹುದು. ಮೂಲವ್ಯಾಧಿ ಸಮಸ್ಯೆ ಹೆಚ್ಚಾದರೆ ಮತ್ತೆ ಚಿಕಿತ್ಸೆ ಮಾಡಬೇಕಾಗಿ ಬರುತ್ತದೆ.

ನೀವು ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಬದನೆಕಾಯಿ ಸೇವನೆಯನ್ನು ನಿಷೇಧಿಸಬೇಕು. ಬದನೆಕಾಯಿಯಲ್ಲಿ ಆಕ್ಸಲೇಟ್ ಇದೆ, ಇದು ಮೂತ್ರಪಿಂಡಗಳಿಗೆ ಹಾನಿಕಾರಕ. ಇದರಿಂದ ಕಿಡ್ನಿ ಸಮಸ್ಯೆ ಉಂಟಾಗಬಹುದು. ಇದು ಆರೋಗ್ಯಕ್ಕೆ ಹಾನಿಕಾರಕ.

ಪ್ರತಿದಿನ ನಿಯಮಿತವಾಗಿ ಬಿಯರ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಅದೆಷ್ಟು ಲಾಭಗಳಿದೆ ಗೊತ್ತಾ? ಅಬ್ಬಾ ಇಷ್ಟೆಲ್ಲ ಇದೆಯಾ ನೋಡಿ!!

ಗರ್ಭಿಣಿ ಮಹಿಳೆಯರು (pregnant women)  ಆರೋಗ್ಯದ ಬಗ್ಗೆ ಮುಖ್ಯವಾದ ತಾವು ಸೇವನೆ ಮಾಡುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಗರ್ಭಿಣಿಯರು ಬದನೆಕಾಯಿಯನ್ನು ಸೇವಿಸಬಾರದು. ಗರ್ಭಾವಸ್ಥೆಯಲ್ಲಿ ಸೇವಿಸಿದರೆ, ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಯಾಗಬಹುದು

ಮಾನಸಿಕ ಒತ್ತಡ (Mental stress)ಕ್ಕೆ ಒಳಗಾಗುತ್ತಿದ್ದರೆ ಮತ್ತು ಖಿನ್ನತೆಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ  ಬದನೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಈ ಔಷಧಿಗಳ ಜೊತೆ ಬದನೆಕಾಯಿ ತಿಂದರೆ ಔಷಧಗಳ ಪರಿಣಾಮ ಕೆಟ್ಟದಾಗಬಹುದು ಮತ್ತು ಪರಿಣಾಮ ಕಡಿಮೆಯಾಗಬಹುದು.

Leave a Reply

Your email address will not be published. Required fields are marked *