ಫ್ಯಾಷನ್ ಶೋವೊಂದರಲ್ಲಿ ಹಾಟ್ ಉಡುಗೆ ತೊಟ್ಟು ಶೋ ಕೊಡುವಾಗ , ಪಿನ್ ಜಾರಿ ಎಡವಟ್ಟು ಮಾಡಿಕೊಂಡ ನೇಹಾ ಶರ್ಮಾ

ಬಣ್ಣದ ಲೋಕವು ಕಲರ್ ಫುಲ್ ಬಣ್ಣಗಳಿಂದ ಕೂಡಿರುತ್ತದೆ. ಹೀಗಾಗಿ ಈ ಬಣ್ಣದ ಲೋಕವು ಸಹಜವಾಗಿ ಎಲ್ಲರನ್ನು ಸೆಳೆಯುತ್ತದೆ. ಸಿನಿಮಾರಂಗದಲ್ಲಿ ಗುರುತಿಸಿಕೊಂಡ ನಟಿಮಣಿಯರಲ್ಲಿ ಖ್ಯಾತ ನಟಿ ನೇಹಾ ಶರ್ಮಾ (Neha Sharma) ಕೂಡ ಒಬ್ಬರು. ಹಿಂದಿ ಚಿತ್ರರಂಗದ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ನಟಿ ನೇಹಾ ಶರ್ಮಾ ಸದಾ ಸುದ್ದಿಯಲ್ಲಿರುತ್ತಾರೆ. ಹಾಟ್ ಫೋಟೋ (Hot Photos)ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುವ ನಟಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.Bollywood actress Neha Sharma fashion show dress

ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನೇಹಾ ಶರ್ಮಾರವರು ಸಾಮಾಜಿಕ ಜಾಲತಾಣದಲ್ಲಿ ಕಲರ್‌ಫುಲ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ನಟಿ ಮಾತ್ರವಲ್ಲದೇ ಮಾಡೆಲ್ (Model) ಆಗಿರುವ ಇವರು ಬಾಲಿವುಡ್‌ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದು, ಇತ್ತೀಚೆಗಷ್ಟೇ ನಟಿಯೂ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.Bollywood actress Neha Sharma fashion show dress

ಇತ್ತೀಚೆಗೆ ಅವರು ಮುಂಬೈ (Mumbai) ಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ತೆಗೆದ ಫೋಟೋ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಅನಿಶಾ ಶೆಟ್ಟಿ (Anisha Shetty) ಅವರ ಫ್ಯಾಷನ್ ಶೋ ( Fashion Show) ನಲ್ಲಿ ನಟಿ ರಾಂಪ್ ವಾಕ್ ಮಾಡಿದ್ದು, ಸೀಕ್ವಿನ್ ಲೆಹೆಂಗಾದೊಂದಿಗೆ ಕ್ಲೀವೇಜ್-ಬೇರಿಂಗ್ ಚೋಲಿಯನ್ನು ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿಯ ಹಾಟ್ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಗಮನ ಸೆಳೆದಿದ್ದು, ಫೋಟೋಗೆ ಲೈಕ್ಸ್ ಗಳು ಹರಿದು ಬಂದಿರುವುದಲ್ಲದೆ ವಿಡಿಯೋ ವೈರಲ್ ಕೂಡ ಆಗಿದೆ.2007ರಲ್ಲಿ ತೆಲುಗು ಸಿನಿಮಾ ಮೂಲಕ ನೇಹಾ ಶರ್ಮಾ ಅವರು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಸಾಲು ಸಾಲು ಅವಕಾಶಗಳು ಬಂದವು. ಹೀಗಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಸದ್ಯಕ್ಕೆ ಹಿಂದಿ ಸಿನಿಮಾ ಹಾಗೂ ವೆಬ್ ಸಿರೀಸ್ (Web Series) ನಲ್ಲಿ ಬ್ಯುಸಿಯಾಗಿದ್ದಾರೆ.Bollywood actress Neha Sharma fashion show dress

Leave a Reply

Your email address will not be published. Required fields are marked *