ಡಿವೋರ್ಸ್ ಆದರೆ ಐಶ್ವರ್ಯಾ ರೈ ಗೆ ಅಮಿತಾಭ್ ಫ್ಯಾಮಿಲಿ ಇಂದ ಸಿಗುವ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಕೇಳಿದ್ರೆ ಶಾ ಕ್ ಆಗ್ತೀರಾ!!

ನಟಿ ಐಶ್ವರ್ಯಾ ರೈ (Aishwarya Rai) ಅವರು ಬಾಲಿವುಡ್​ನಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡವರು. ಈಗಾಗಲೇ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಐಶ್ವರ್ಯ ರೈಯವರು ವೈಯುಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ನಟಿಯ ಡೈ-ವೋರ್ಸ್ ವಿಚಾರವು ಭಾರೀ ಸುದ್ದಿಯಲ್ಲಿದೆ.

ಹೌದು ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ (Aishwarya Rai and Abhishek Bacchan) ದಾಂಪತ್ಯದಲ್ಲಿ ನಡೆಯುತ್ತಿರುವ ಬಿರುಕಿನ ಸುದ್ದಿಯ ನಡುವೆ ಐಶ್ವರ್ಯ ರೈ ಬಚ್ಚನ್ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಅದಲ್ಲದೇ ನಟಿಯಾಗಲಿ ಬಚ್ಚನ್ ಫ್ಯಾಮಿಲಿಯಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇತ್ತ ಐಶ್ವರ್ಯ ರೈಯವರ ಆಸ್ತಿ (Property) ಯ ವಿಚಾರವೊಂದು ಚರ್ಚೆಯಾಗುತ್ತಿದೆ.

ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈಯವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಅದಲ್ಲದೆ ನಟಿಯ ಒಟ್ಟು ಆಸ್ತಿಯು 776 ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದೆ. ಬಾಲಿವುಡ್ ನಲ್ಲಿ ಬೇಡಿಕೆಯನ್ನು ಹೊಂದಿರುವ ನಟಿ ಐಶ್ವರ್ಯರೈಯವರು ಒಂದು ಸಿನಿಮಾಗೆ ಸುಮಾರು 10-12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.

ಅದಲ್ಲದೇ ಜಾಹೀರಾತು (Advertisement) ಗಳಿಗೆ ಒಂದು ದಿನಕ್ಕೆ 6-7 ಕೋಟಿ ರೂಪಾಯಿ ಪೇಮೆಂಟ್ ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ. ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ರ್ಯಾಂಡ್​ಗಳಿಗೆ ಜಾಹೀರಾತು ಕೊಟ್ಟಿದ್ದು ಜಾಹೀರಾತಿನಿಂದಲೇ ಕೋಟಿಗಟ್ಟಲೇ ಹಣವನ್ನು ಸಂಪಾದನೆ ಮಾಡಿದ್ದಾರೆ. ನಟಿಯು ನ್ಯೂಟ್ರಿಷಿಯನ್ ಸಂಬಂಧಿತ ಪಾಸಿಬಲ್ ಎಂಬ ಕಂಪೆನಿ ಮೇಲೆ ನಟಿ 5 ಕೋಟಿ ಹೂಡಿಕೆ ಮಾಡಿದ್ದಾರೆ.

ಮೊದಲು ಬೆಂಗಳೂರಿನ ಸ್ಟಾರ್ಟಪ್​ ಆಂಬೀಯಲ್ಲಿ 1 ಕೋಟಿ ಹಣ ಹೂಡಿಕೆ ಮಾಡಿದ್ದರು.ಅದಲ್ಲದೇ ಬಿಗ್ ಬಿ ಅಮಿತಾಭ್ ಅವರ ಕೆಲವು ಕಂಪೆನಿಗಳಲ್ಲಿ ನಟಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ನಟಿಯ ಒಟ್ಟು ಆಸ್ತಿಯ ಮೊತ್ತವು ಹೊರ ಬೀಳುತ್ತಿದ್ದಂತೆ ನಟಿ ಐಶ್ವರ್ಯ ರೈಗೆ ಜೀವನಾಂಶದ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ನಟಿ ಐಶ್ವರ್ಯ ರೈಯವರು ತಮ್ಮ ವೈವಾಹಿಕ ಜೀವನದಲ್ಲಿ ಎದ್ದಿರುವ ಬಿ-ರುಕು ಹಾಗೂ ಡೈ-ವೋರ್ಸ್ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಬೇಕಾಗಿದೆ.

Leave a Reply

Your email address will not be published. Required fields are marked *