ಎಳೆ ಹುಡುಗಿಯನ್ನು ಪಟಾಯಿಸಿದ ಬಾಲಿವುಡ್​ನ ನಟ ಹೃತಿಕ್​ ರೋಷನ್!! ಹುಟ್ಟುಹಬ್ಬಕ್ಕೆ ಪ್ರಿಯತಮೆಗೆ ಏನು ಮಾಡ್ದಾ ನೋಡಿ !!

ಬಾಲಿವುಡ್​ನ ನಟ ಹೃತಿಕ್​ ರೋಷನ್​ (Hrutik Roshan) ಅವರು ಖ್ಯಾತ ನಟರಾಗಿ ಗುರುತಿಸಿಕೊಂಡವರು. ಒಂದೇ ಒಂದು ಸಿನಿಮಾದ ಮೂಲಕ ಬಾಲಿವುಡ್ ರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ ಇವರು. ಕಹೋ ನಾ ಪ್ಯಾರ್​ ಹೈ (Kaho naa pyar hai) ಚಿತ್ರದ ಮೂಲಕ ಬಾಲಿವುಡ್​ ಗೆ ಎಂಟ್ರಿ ಕೊಟ್ಟ ಇವರ ಅದೃಷ್ಟವೇ ಬದಲಾಗಿ ಹೋಯಿತು. ಆದಾದ ಬಳಿಕ ಸಾಲು ಸಾಲು ಅವಕಾಶಗಳ ಜೊತೆಗೆ ಸಿನಿರಂಗದಲ್ಲಿ ಬ್ಯುಸಿಯಾದ ನಟ ಹೃತಿಕ್ ಅವರು ಇನ್ನಿತ್ತರ ವಿಚಾರಗಳಿಂದಲೂ ಸುದ್ದಿ ಯಾಗಿದ್ದಾರೆ.

ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ನಟ ಹೃತಿಕ್ ರೋಷನ್ 50 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ನಟನ ಹುಟ್ಟುಹಬ್ಬಕ್ಕೆ ಗಾಯಕಿ ಸಬಾ ಅಜಾದ್ ಅವರು ವಿಶೇಷ ಪೋಸ್ಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಹೃತಿಕ್​ ರೋಷನ್ ಅವರ ಪ್ರೇಯಸಿ ಗಾಯಕಿ ಸಬಾ ಅಜಾದ್ (Sabaa Azaad) ತನ್ನ ಪ್ರಿಯಕರನ ಹುಟ್ಟುಹಬ್ಬಕ್ಕೆ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಹೃತಿಕ್​ ರೋಷನ್​ ಹಾಗೂ ಸಬಾ ಅಜಾದ್ ಅವರು ಕಿಸ್ ಮಾಡುತ್ತಿದ್ದು​, ಸೂರ್ಯನ ಸುತ್ತ 50 ಸುತ್ತುಗಳನ್ನು ಸತ್ತಿರುವ ನೀವು ಎಂತಹ ಅದ್ಭುತ ಜೀವನವನ್ನು ನಡೆಸಿದ್ದೀರಿ. ಇದು 100ಕ್ಕೆ ತಿರುಗಲಿ. ನನ್ನ ಪ್ರೀತಿಯ ಬೆಳಕಿಗೆ ಜನುಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ ತನ್ನ ಮಾಜಿ ಸುಸ್ಸಾನೇ ಖಾನ್​ (Sussane Khan) ಕೂಡ ಹೃತಿಕ್ ರೋಷನ್ ಗೆ ಶುಭಾಶಯಗಳನ್ನು ಕೋರಿದ್ದಾರೆ.

ಹೃತಿಕ್ ರೋಷನ್ ಅವರು ತಮ್ಮ ಮಕ್ಕಳಾದ ಹೃದಾನ್ (Hrudan) ಮತ್ತು ಹ್ರೇಹಾನ್ (Hrehan) ಜೊತೆಗೆ ಇರುವ ವಿಡಿಯೋ ವೊಂದನ್ನು ಹಂಚಿಕೊಂಡಿದ್ದು, ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್‌ಡೇ ರೈ.. ನೀವು ರೇ ಮತ್ತು ರಿಡ್ಜ್‌ಗೆ ನೀಡುವ ಬುದ್ಧಿವಂತಿಕೆಯ ಪ್ರೀತಿ ಮತ್ತು ಬದ್ಧತೆಯ ಸಮೃದ್ಧಿಯೊಂದಿಗೆ ನೀವು ನಿಜವಾಗಿಯೂ ನಾನು ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಬಯಸುತ್ತೇನೆ.

ದೇವರು ನಿಮ್ಮನ್ನು ಅಪಾರವಾಗಿ ಆಶೀರ್ವದಿಸಲಿ ಎಂದು ಶುಭಕೋರಿದ್ದಾರೆ. ಇತ್ತ ಈ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಹೃತಿಕ್ ರೋಷನ್ ಪ್ರಿಯತಮೆಯ ವಿಡಿಯೋ ನೋಡಿ ನೆಟ್ಟಿಗರು ಶಾ-ಕ್ ಆಗಿದ್ದಾರೆ. ಅದಲ್ಲದೇ ನಟನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.

Leave a Reply

Your email address will not be published. Required fields are marked *