ಒಂದು ಲಕ್ಷ ರೂಪಾಯಿಯ ಒಂದು ಬೈಕ್ ಸೇಲ್ ಆದರೆ ಡೀಲರ್ ಗೆ ಸಿಗುವ ಹಣ ಎಷ್ಟು ಗೊತ್ತಾ!! ನಿಜಕ್ಕೂ ನಂಬಲಿಕ್ಕೆ ಸಾಧ್ಯ ಇಲ್ಲ!!

ಒಂದು ಲಕ್ಷ ಮೌಲ್ಯದ ಬೈಕ್ ಗೆ ಡೀಲರ್ ಗೆ ಸಿಗುತ್ತೆ ಇಷ್ಟು ಹಣ :ಕೆಲವು ಬೈಕ್ ಮಾರಾಟಗಾರರು ಕಡಿಮೆ ಲಾಭಕ್ಕೆ ಬೈಕ್ ಅನ್ನ ಮಾರಾಟ ಮಾಡುವುದರ ಜೊತೆಗೆ ಮಾರ್ಜಿನ್ ಗಳನ್ನೂ ಸಹ ಕಡಿಮೆ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ದಿನನಿತ್ಯವೂ ಕಾರು ಬೈಕ್ ಸೇರಿದಂತೆ ಹಲವಾರು ತರಹದ ವಾಹನಗಳು ಮಾರಾಟವಾಗುತ್ತಿದ್ದು, ಕೆಲವು ಸಾವಿರದಲ್ಲಿ ಇನ್ನು ಕೆಲವು ಲಕ್ಷಗಳಲ್ಲಿ ಮಾರಾಟವಾಗುತ್ತಿರುತ್ತದೆ.

ಹೌದು, ನೋಡಿ ಸ್ನೇಹಿತರೆ ನೀವು ಒಂದು ಬೈಕ್ ಅನ್ನು ಕೊಳ್ಳುವಾಗ ಮಧ್ಯವರ್ತಿಯು ಎಷ್ಟು ಲಾಭವನ್ನು ಪಡೆಯುತ್ತಾನೆ ಹಾಗೂ ಎಷ್ಟು ಸಂಪಾದನೆಯನ್ನು ಮಾಡುತ್ತಾನೆ ಎನ್ನುವ ವಿಚಾರವನ್ನು ನಾವು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಬೈಕ್ ಕಂಪನಿಗಳು ಇಂಜಿನ್ ನ ಮಾದರಿ ಹಾಗೂ ಆ ಬೈಕ್ ನ ಸಾಮರ್ಥ್ಯದ ಮೇಲೆ ವಿತರಕರ ಕಮಿಷನನ್ನು ನಿರ್ಧರಿಸುವುದರ ಜೊತೆಗೆ ಡೀಲರ್ ನ ಲಾಭವು ಕೂಡ ಒಳಗೊಂಡಿರುತ್ತದೆ. ನಮಗೆ ಬಂದ ಮಾಹಿತಿಯ ಪ್ರಕಾರ ಒಬ್ಬನು ಒಂದು ಲಕ್ಷ ರೂಪಾಯಿಗೆ ಬೈಕನ್ನು ಮಾರಿದರೆ, ವಿತರಕನು ಹತ್ತರಿಂದ ಹದಿನೈದು ಪರ್ಸೆಂಟ್ ಲಾಭವನ್ನು ಪಡೆಯುತ್ತಾನೆ. ಇನ್ನೂ ಸುಲಭವಾಗಿ ನಿಮಗೆ ಹೇಳುವುದಾದರೆ ಒಂದು ಲಕ್ಷದ ರೂಪಾಯಿ ಬೈಕ್ ಅನ್ನು ಮಾರಿದರೆ ಡೀಲರ್ ಗೆ 10 ರಿಂದ 15 ಸಾವಿರ ರೂಪಾಯಿ ಸಿಗುತ್ತದೆ.

ಕೆಲವು ಬಾರಿ ವಿತರಕರು ಹಳೆಯ ಉಪಯೋಗಿಸಿದ ಬೈಕ್ ಗಳನ್ನು ಮಾರಾಟ ಮಾಡುವುದರ ಜೊತೆಗೆ, ಲಾಭ ಮತ್ತು ಮಾರ್ಜಿನ್ ಅನ್ನ ಕಡಿಮೆ ಪಡೆಯುತ್ತಾರೆ. ನೋಡಿ ಒಂದು ಕಾರ್ ಶೋರೂಮ್ ನಡೆಸುವುದು ಅಂದರೆ ತುಂಬಾ ಕಷ್ಟದ ವಿಚಾರ ಅಂತಾನೆ ಹೇಳಬಹುದು. ಅವರು ಕೇವಲ ಕಾರು ಮತ್ತು ಬೈಕ್ ಮಾರಾಟದ ಆದಾಯವನ್ನಷ್ಟೇ ನಂಬದೇ, ಬೈಕ್ ನ ಬಿಡಿಭಾಗಗಳು ಕಾರ್ ಎಕ್ಸರ್ಸೈಸ್ ಈ ರೀತಿಯ ವಾಹನಗಳ ಬಿಡಿ ಭಾಗಗಳನ್ನ ಮಾರಾಟ ಮಾಡಿ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ.

ಇಷ್ಟೇ ಅಲ್ಲದೆ ಡೀಲರ್, ಮೂಲಕವೂ ಸಹ ಹಣವನ್ನು ಗಳಿಸುತ್ತಾನೆ. ಇನ್ನು ಕೆಲವರು ಬೈಕ್ ಸರ್ವಿಸ್ ಇನ್ ಮಾಡಿಸುವುದರ ಜೊತೆಗೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.

Leave a Reply

Your email address will not be published. Required fields are marked *