ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರ ಆಸ್ತಿ ಆದಾಯ ಎಷ್ಟು ಗೊತ್ತಾ ? ನಿಜಕ್ಕೂ ನಂಬಲಿಕ್ಕೆ ಸಾಧ್ಯವಿಲ್ಲ..

ಇದೀಗ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಎಲ್ಲಾ ಕಡೆ ಸಕ್ಕತ್ತಾಗಿ ಸೌಂಡ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದಲೇ ಔಟ್ ಆಗಿ ಜೈಲು ಪಾಲಾಗಿರುವ ಮೊದಲ ಕಂಟೆಸ್ಟೆಂಟ್ ಎಂಬ ದಾಖಲೆ ಮಾಡಿದ್ದಾರೆ. ಇದೀಗ ಮತ್ತೂರು ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಇದೀಗ ತನಿಖೆ ಪ್ರಾರಂಭವಾಯಿತು ಸಂತೋಷ್ ಅವರು ಬಂಧನದಲ್ಲಿದ್ದಾರೆ.

ಹುಲಿಯ ಉಗುರನ್ನು ಕುತ್ತಿಗೆಯ ಚೈನ್ ಗೆ ಹಾಕಿಕೊಂಡಿದ್ದರಿಂದ ಸಂತೋಷವನ್ನು ಬಂಧಿಸಿದ್ದಾರೆ ಅಷ್ಟಕ್ಕೂ ಸಂತೋಷ್ ಅವರು ಮಾತ್ರ ಅಲ್ಲ ಇನ್ನೂ ಹಲವಾರು ಮಂದಿ ಈ ರೀತಿಯ ಹುಲಿಯವರನ್ನು ಧರಿಸಿರುವುದನ್ನು ನಾವು ನೋಡಿದ್ದೇವೆ ಆದರೆ ಸಂತೋಷವರನ್ನು ಮಾತ್ರ ಯಾಕೆ ಬಂಧಿಸಲಾಗಿದೆ ಎಂಬುದು ಉತ್ತರ ಸಿಕ್ಕಿಲ್ಲ ಸಂತೋಷ ಅವರ ಕುಟುಂಬದವರ ಪ್ರಕಾರ ಸಂತೋಷವರ ಏಳಿಗೆಯನ್ನು ಸಹಿಸಲಾಗದೆ ಅವರ ಹಿತ ಶತ್ರುಗಳು ಈ ರೀತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Table of Contents

Biggboss season 10 contestant varthur santhosh total net worth and income

ಇದ್ದಕ್ಕಿದ್ದಂತೆ ವರ್ತೂರು ಸಂತೋಷ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ಬಿಗ್ ಬಾಸ್ ವೀಕ್ಷಕರಿಗೆ ಶಾಕಿಂಗ್ ವಿಷಯವಾಗಿದೆ.. ಅಲ್ಲದೆ ಇದೀಗ ವರ್ತೂರು ಸಂತೋಷ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ ಈ ವ್ಯಕ್ತಿ ನಿಜಕ್ಕೂ ಸಾಮಾನ್ಯದವನಲ್ಲ ರೈತ ಎಂದು ಹೇಳಿಕೊಂಡು ಬಿಗ್ ಬಾಸ್ ಮನೆಗೆ ಬಂದ ಸಂತೋಷ ದೊಡ್ಡ ಶ್ರೀಮಂತ ವ್ಯಕ್ತಿ..

ವರ್ತೂರ್ ಸಂತೋಷ್ ಬಳಿ ಇರುವ ಆಸ್ತಿ ವಿವರಗಳನ್ನು ಕೇಳಿದರೆ ನಿಮಗೆ ತಲೆ ತಿರುಗುತ್ತದೆ. ಬೆಂಗಳೂರಿನ ವರ್ತೂರು ಪ್ರದೇಶದಲ್ಲಿ ಜಾನುವಾರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ …ವರ್ತೂರು ಸಂತೋಷ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೂಡ ವ್ಯವಹಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವರ್ತೂರ್ ಸಂತೋಷ್ ಅವರು ಎರಡು ದೊಡ್ಡ ಅಪಾರ್ಟ್ಮೆಂಟ್ ಅನ್ನು ಅಕ್ಕಪಕ್ಕದಲ್ಲೇ ಕಟ್ಟಿಸಿದ್ದಾರೆ .. ಈ ಅಪಾರ್ಟ್ಮೆಂಟ್ ಗಳ ಲಕ್ಷ ಲಕ್ಷ ಬಾಡಿಗೆ ಸಂತೋಷ ಅವರಿಗೆ ಸಿಗುತ್ತೆ.

ಅಷ್ಟೇ ಅಲ್ಲ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮುತ್ತು ಸಂತೋಷ ಅವರ ಹೆಸರಿನಲ್ಲಿ 14 ಎಕರೆಯ ಫಾರ್ಮ್ ಹೌಸ್ ಕೂಡ ಇದೆ. ವರ್ತೂರ್ ಸಂತೋಷ ಅವರು ಕೇವಲ ತರಕಾರಿ ಹಣ್ಣು ಹಾಗೂ ಧನ ಕರುಗಳನ್ನು ಸಾಕಿ ಜೀವನ ಸಾಗಿಸುತ್ತಿಲ್ಲ ಬದಲಾಗಿ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡು ಶ್ರೀಮಂತಿಕೆ ಜೀವನವನ್ನು ಸಾಗಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಇವರ ಮನೆ ನೋಡಿದರೆ ನಿಮಗೆ ಗೊತ್ತಾಗುತ್ತೆ ಇವರು ಎಂತಹ ರೇಂಜ್ ನಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು..

Leave a Reply

Your email address will not be published. Required fields are marked *