Bhuvaneshwari and painter love stroy ಪತ್ನಿ ಭುವನೇಶ್ವರಿಯಿಂದ ದೂರವಾಗಿದ್ದ ಪತಿ, ಬಾಡಿಗೆ ಮನೆಯಲ್ಲಿ ಶ-ವವಾಗಿ ಪತ್ತೆಯಾಗಿದ್ದ ಭುವನೇಶ್ವರಿ, ಅಷ್ಟಕ್ಕೂ ಆಗಿದ್ದೇನು ಗೊತ್ತಾ.. :- ಬದುಕಿನಲ್ಲಿ ನಾವು ತೆಗೆದುಕೊಳ್ಳುವ ಒಂದೊಂದು ನಿರ್ಧಾರವು ಬದುಕಿನ ದಿಕ್ಕನ್ನೆ ಬದಲಾಯಿಸಿಬಿಡುತ್ತದೆ. ಹೌದು, ಭುವನೇಶ್ವರಿ (38) ಈರೋಡ್ ಜಿಲ್ಲೆಯ ಪಿಪಿ ಗಾರ್ಡನ್ ಪ್ರದೇಶದವರು. ಆಕೆಯ ಪತಿ ಸುರೇಶ್ (40) ಆರು ತಿಂಗಳ ಹಿಂದೆ ಕುಟುಂಬವನ್ನು ತೊರೆದಿದ್ದರು.
ಈ ಪರಿಸ್ಥಿತಿಯಲ್ಲಿ ಭುವನೇಶ್ವರಿಯೂ ಗೋವರ್ಥನ್ ಹಾಗೂ ಅಭಿನಯ ಎಂಬ ಇಬ್ಬರು ಮಕ್ಕಳೊಂದಿಗೆ ಇಪಿಪಿ ನಗರದ ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದರು. ಕಳೆದ ವರ್ಷ ಮಕ್ಕಳಿಬ್ಬರೂ ಶಾಲೆಗೆ ಹೋಗಿದ್ದ ವೇಳೆಯಲ್ಲಿ ದು-ರಂತವೊಂದು ನಡೆದುಹೋಗಿತ್ತು. ಹೀಗಿರುವಾಗ ಮನೆಯಲ್ಲಿ ಭುವನೇಶ್ವರಿ ಮಾತ್ರ ಇದ್ದರು. ಸಂಜೆಯಾದರೂ ಭುವನೇಶ್ವರಿ ಹೊರಗೆ ಬರಲಿಲ್ಲ.
ಈ ವೇಳೆಯಲ್ಲಿ ಭುವನೇಶ್ವರಿ ಕೆಳಮನೆ ನಿವಾಸಿಗಳಲ್ಲಿ ಅನುಮಾನ ಮೂಡಿಸಿತ್ತು. ಕೂಡಲೇ ಭುವನೇಶ್ವರಿ ಅವರ ಮನೆಯ ಬಾಗಿಲು ತೆರೆದು ಒಳಗೆ ಹೋದಾಗ ಭುವನೇಶ್ವರಿ ಕತ್ತು ಹಿ-ಸುಕಿದ ಸ್ಥಿತಿಯಲ್ಲಿ ಬಿದ್ದಿದ್ದರು. ಈ ವೇಳೆಯಲ್ಲಿ ಬಾಯಿಯಿಂದ ರ-ಕ್ತ ಸುರಿಯುತ್ತಿತ್ತು. ಇದನ್ನು ಕಂಡು ಗಾಬರಿಗೊಂಡ ಕೆಳಮನೆಯವರು ಕೂಡಲೇ ವೀರಪ್ಪನ್‌ಛತ್ರಂ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕುರುಹುಗಳನ್ನು ಕೂಡ ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಿದ್ದರು. ತದ್ನಂತರ ಭುವನೇಶ್ವರಿ ಶವವನ್ನು ಮ-ರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.ಆದರೆ ಈ ಭುವನೇಶ್ವರಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.
ಎರಡು ವರ್ಷಗಳ ಹಿಂದೆ ಯುವಕನೊಬ್ಬ ಭುವನೇಶ್ವರಿ ಮನೆಗೆ ಬಣ್ಣ ಹಚ್ಚಲು ಬಂದಿದ್ದನು. ಆ ವೇಳೆ ಯುವಕನು ಭುವನೇಶ್ವಯ ಜೊತೆಗೆ ಸ್ನೇಹ ಬೆಳೆಸಿದ್ದನು. ಇಬ್ಬರೂ ಫೋನ್ ನಲ್ಲಿ ಮಾತನಾಡುತ್ತಿದ್ದರು. ಇದರಿಂದ ಭುವನೇಶ್ವರಿ ಪತಿ ಸುರೇಶ್ ಪತ್ನಿಗೆ ವಾರ್ನಿಂಗ್ ಕೊಟ್ಟಿದ್ದನು. ಇದರಿಂದ ಬೇಸೆತ್ತ ಸುರೇಶ್ ಒಬ್ಬನೇ ಹೋಗಿ ಅಕ್ಕನ ಮನೆಯಲ್ಲಿ ವಾಸವಾಗಿದ್ದನು.
ಹೀಗಿರುವಾಗ ನಿಗೂಢ ವ್ಯಕ್ತಿಗಳು ಭುವನೇಶ್ವರಿ ಅವರ ಕಥೆ ಮು ಗಿಸಿದ್ದರು. ಈ ಘಟನೆಯ ಬಳಿಕ ಪೊಲೀಸರು ಅ-ನುಮಾನದ ಮೇಲೆ ಪತಿ ಸುರೇಶ್ ಹಾಗೂ ಪೇಂಟರ್‌ನ ವಿಚಾರಣೆ ನಡೆಸುತ್ತಿದ್ದರು. ಕೆಲವೊಮ್ಮೆ ನಾವು ಮಾಡುವ ಒಂದು ತಪ್ಪು ಬದುಕನ್ನು ಅಂತ್ಯಗೊಳಿಸುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.