Bheemraj wife : ಬೇರೊಬ್ಬ ಗಂಡಿಸಿನ ಬಲೆಗೆ ಬಿದ್ದಿದ್ದ ಪತ್ನಿ, ಭೀಮರಾಜ್ ಗೆ ವಿಷಯ ತಿಳಿಯುತ್ತಿದ್ದಂತೆ ಪತ್ನಿಗೆ ಥ-ಳಿಸಿದ್ದ, ಆದರೆ ಕೊನೆಗೆ ಈತನ ಪತ್ನಿ ಪ್ರಿಯಕರನ ಜೊತೆಗೆ ಸೇರಿ ಏನು ಮಾಡಿದ್ಲು ಗೊತ್ತಾ?.. ದಾಂಪತ್ಯ ಜೀವನದಲ್ಲಿ ಹೊಂದಿಕೆಯೆನ್ನುವುದು ಕಡಿಮೆ ಯಾಗುತ್ತಿದ್ದಂತೆ ಸತಿ ಪತಿಯರ ನಡುವೆ ಮನಸ್ತಾಪಗಳು ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮದುವೆಯಾಗಿದ್ದರೂ ಬೇರೆಯವರ ಮೇಲೆ ದಂಪತಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಇಂತಹ ಘಟನೆಗಳು ಅ-ನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ. ಈ ಹಿಂದೆ ಪ್ರಿಯಕರನ ಜೊತೆ ಸೇರಿ ಪತಿಯ ಜೀ ವ ತೆಗೆಯಲು ಯತ್ನಿಸಿದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಘಟನೆಯಲ್ಲಿ ಪತಿ ಭೀಮರಾಜ್ ಕುತ್ತಿಗೆಗೆ ಗುಂ-ಡು ತಗುಲಿತ್ತು. ಆಸ್ಪತ್ರೆಯಲ್ಲಿ ಇನ್ನೂ ಸಾ-ವು ಬದುಕಿನ ನಡುವೆ ಹೋರಾಡುತ್ತಿದ್ದರು. ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಬೆಳಿಗ್ಗಿನ ವೇಳೆ ಬಿಎಸ್‌ಇಎಸ್ ಉದ್ಯೋಗಿಯೊಬ್ಬರು ತಮ್ಮ ಕಾರಿನಲ್ಲಿ ಎಲ್ಲೋ ಹೋಗಲು ಮನೆಯಿಂದ ಹೊರಟಾಗ ಬೈಕ್ ಸವಾರನೊಬ್ಬನ ಮೇಲೆ ಗುಂ ಡು ಹಾರಿಸಿದ್ದನು.
ಪೊಲೀಸರ ಪ್ರಕಾರ, ಸಂತ್ರಸ್ತೆಯ ಪತ್ನಿ ಬಬಿತಾ ತನ್ನ ಪ್ರಿಯಕರ ರೋಹನ್ ಅಲಿಯಾಸ್ ಮನೀಶ್ ಜೊತೆಗೂಡಿ ಸಂಪೂರ್ಣ ಸಂ-ಚು ರೂಪಿಸಿದ್ದರು ಎನ್ನಲಾಗಿತ್ತು. 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಸುಳಿವು ಸಿಕ್ಕಿತ್ತು. ಹೌದು, ಬೆಳಗ್ಗೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ದು-ಷ್ಕರ್ಮಿಯೊಬ್ಬ ಗುಂ ಡು ಹಾರಿಸಿದ್ದನು.
ಗುಂ ಡು ತಗುಲಿದ ವ್ಯಕ್ತಿಯನ್ನು ಭೀಮರಾಜ್ ಎಂದು ಗುರುತಿಸಲಾಗಿತ್ತು. ಈ ವ್ಯಕ್ತಿ ಬಿಎಸ್‌ಇಎಸ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಭೀಮರಾಜ್ ಸ್ಥಿತಿಯೂ ಗಂ-ಭೀರವಾಗಿದ್ದು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದಾಗ, ಮಹೀಂದ್ರಾ ಸೆಂಚುರೊ ಮೋಟಾರ್ ಸೈಕಲ್ ಸವಾರನೊಬ್ಬ ವಾಹನವನ್ನು ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು.
ಈ ಮೋಟಾರ್ ಸೈಕಲ್ ನ ನಂಬರ್ ಪ್ಲೇಟ್ ಬಾಗಿದ್ದು, ಪೊಲೀಸರು ಸುತ್ತಮುತ್ತಲಿನ 100 ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದ್ದರು. ಈ ವೇಳೆಯಲ್ಲಿ ಮೋಟಾರ್‌ಸೈಕಲ್‌ನ ಅಪೂರ್ಣ ನಂಬರ್ ಪ್ಲೇಟ್ ಪೊಲೀಸರಿಗೆ ಗೋಚರಿಸಿತು. ಕೊನೆಗೆ ಈ ಸಂಖ್ಯೆಯನ್ನು ಲಿಂಕ್ ಮಾಡಲಾಗಿತ್ತು. ಈ ವೇಳೆ 100 ಕ್ಕೂ ಹೆಚ್ಚು ಬೈಕ್‌ಗಳ ನೋಂದಣಿ ಸಂಖ್ಯೆಗಳು, ಅವುಗಳ ವಿಳಾಸಗಳು ಮತ್ತು ಮಾಲೀಕರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಪೊಲೀಸರು ಗೋವಿಂದ್ ಪುರಿ ಪ್ರದೇಶ ರೋಹನ್ ಅಲಿಯಾಸ್ ಮನೀಷ್ ನತ್ತ ಬ-ಲೆ ಬೀಳಿಸಿದ್ದರು.
ಪೊಲೀಸರು ರೋಹನ್ ಅಲಿಯಾಸ್ ಮನೀಶ್ ನನ್ನು ಕಸ್ಟಡಿಗೆ ತೆಗೆದುಕೊಂಡು ಅವನನ್ನು ವಿಚಾರಣೆಗೆ ಪ್ರಾರಂಭಿಸಿದಾಗ, ಆರಂಭದಲ್ಲಿ ಪೊಲೀಸರ ಹಾದಿ ತಪ್ಪಿಸುವ ಕೆಲಸ ಮಾಡಿದ್ದನು. ಕೊನೆಗೆ ಪೊಲೀಸರು ಆತನ ಕರೆ ವಿವರಗಳನ್ನು ಪರಿಶೀಲಿಸಿದಾಗ, ಭೀಮರಾಜ್ ಅವರ ಪತ್ನಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಕಂಡುಬಂದಿತ್ತು. ಆಗ ಪೊಲೀಸರ ಕಟ್ಟುನಿಟ್ಟಿನಲ್ಲೇ ಬಾಯಿ ಬಿಡಿಸಿದಾಗ, ರೋಹನ್ ಅಲಿಯಾಸ್ ಮನೀಶ್, ಭೀಮರಾಜ್ ಪತ್ನಿಯೊಂದಿಗಿನ ಸಂಬಂಧದ ಬಗ್ಗೆ ತಪ್ಪೊಪ್ಪಿಕೊಂಡಿದ್ದನು.
ತಾನು ಭೀಮರಾಜ್ ಪತ್ನಿಯೊಂದಿಗೆ ಈ ಸಂ-ಚು ರೂಪಿಸಿದ್ದೇನೆ ಎಂದು ಬಾಯಿ ಬಿಟ್ಟಿದ್ದನು. ಭೀಮರಾಜ್ ಗೆ ತನ್ನ ಪತ್ನಿ ಹಾಗೂ ರೋಹನ್ ಜೊತೆಗೆ ಸಂಬಂಧ ಇರುವುದು ತಿಳಿದಿತ್ತು. ಈ ವಿಚಾರವಾಗಿ ಭೀಮರಾಜ್ ಪತ್ನಿ ಬಬಿತಾಗೆ ಥ-ಳಿಸಿದ್ದನು. ಇದಾದ ನಂತರ ರೋಹನ್ ಪಿ-ಸ್ತೂಲ್ ವ್ಯವಸ್ಥೆ ಮಾಡಿ ಈ ಕೃತ್ಯ ಮಾಡಿದ್ದನು. ಈ ಘಟನೆಯಲ್ಲಿ ಭೀಮರಾಜ್ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿತ್ತು.