Bhavya sharma and vinod sharma :ಮದುವೆ ಸಂಬಂಧಗಳ ವಿಚಾರದಲ್ಲಿ ಮನುಷ್ಯನ ಮನಸ್ಥಿತಿಯು ಬದಲಾಗಿದೆ. ಮನುಷ್ಯನು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದಿಲ್ಲ.ಇತ್ತೀಚೆಗಷ್ಟೇ ಗಾಜಿಯಾಬಾದ್ನ ಕಾಶ್ಕ್ಷಿರಾಮ್ ಕಾಲೋನಿ ಯಲ್ಲಿ ಭವ್ಯ ಶರ್ಮಾ ಎಂಬ ಮಹಿಳೆಯ ಕೊ-ಲೆಗೆ ಸಂಬಂಧಿಸಿದಂತೆ ಆಕೆಯ ಮೂರನೇ ಗಂಡ ವಿನೋದ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದು, ಪತ್ನಿಯನ್ನು ಯಾವ ಕಾರಣಕ್ಕೆ ಕೊಲೆ ಮಾಡಿದೆ ಎನ್ನುವುದನ್ನು ವಿಚಾರಣೆ ವೇಳೆ ವಿನೋದ್ ಶರ್ಮಾ ಬಾಯ್ಬಿಟ್ಟಿದ್ದಾನೆ.
ಈ ಭವ್ಯ ಈಗಾಗಲೇ ಮೂರು ಮದುವೆ ಆಗಿದ್ದಳು. ಯೋಗೇಂದ್ರ ಯಾದವ್ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದಳು.ತದನಂತರದಲ್ಲಿ ಸಂಬಂಧ ಮುರಿದುಕೊಂಡು ಅನೀಸ್ ಅನ್ಸಾರಿ ಜೊತೆ ಆಸಿಫಾ ಹೆಸರಿನಲ್ಲಿ ಎರಡನೇ ಮದುವೆಯಾಗಿದ್ದಳು. ಐದು ತಿಂಗಳ ಹಿಂದೆ ಸಂಬಂಧ ಮುರಿದು ಕೊಂಡ ಆಕೆಯು ವಿನೋದ್ ಶರ್ಮಾನನ್ನು ಭವ್ಯ ಎಂಬ ಹೆಸರಿನಲ್ಲಿ ಮದುವೆಯಾಗಿದ್ದಳು. ಆದರೆ ಕೊನೆಗೆ ಮೂರನೇ ಗಂಡನಿಂದಲೇ ಕೊ-ಲೆಯಾಗಿದ್ದಾಳೆ.
ಹೆಂಡತಿ ಭವ್ಯ ಶರ್ಮ ಮೊದಲೇ ಎರಡು ಮದುವೆ ಆಗಿದ್ದಳು. ಎರಡನೇ ಗಂಡ ಬೇರೆ ಧರ್ಮಕ್ಕೆ ಸೇರಿದವನಾಗಿದ್ದು, ಮೊದಲ ಗಂಡ ಹಿಂದೂವಾಗಿದ್ದನು. 16 ವರ್ಷದ ಮಗನ ಜೊತೆಗೆ ಮೂರನೇ ಮದುವೆಯನ್ನು ವಿನೋದ್ ಶರ್ಮಾ ಜೊತೆ ಆಗಿದ್ದಳು. ಅಂದಹಾಗೆ, ಮಗ ಇದ್ದರೂ ಹಳೆ ಗಂಡನ ಜೊತೆ ಸಂಬಂಧ ಮುರಿದುಕೊಂಡ ಬೆನ್ನಲ್ಲೇ ಆಕೆ ಮೂರನೇ ಗಂಡ ವಿನೋದ್ ಶರ್ಮಾ ಜೊತೆ ಚೆನ್ನಾಗಿ ಸಂಸಾರ ನಡೆಸುತ್ತಿದ್ದಳು.

ಮೂರನೇ ಮದುವೆಯಾದ ಮೇಲೆ ದಿನೋ ಶರ್ಮ ಮತ್ತು ಭವ್ಯ ಶರ್ಮಾಗೆ ಮಕ್ಕಳು ಆಗಲಿಲ್ಲ. ಆದಕಾರಣ ಭವ್ಯಾಳ ಎರಡನೇ ಗಂಡನ ಮಗನನ್ನೇ ತನ್ನ ಮಗನ ಹಾಗೆ ವಿನೋದ್ ಪ್ರೀತಿಸುತ್ತಿದ್ದ. ಡಿ. 24ರಂದು ಇಂದೋರ್‌ಗೆ ಕೆಲಸಕ್ಕೆ ಅಂತ ಸುಳ್ಳು ಹೇಳಿ ಹೋದ ಭವ್ಯ ಅಲ್ಲಿಂದ ವೀಡಿಯೊ ಕಾಲ್ ಮಾಡಿದ್ದಳು. ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ಭವ್ಯಳ ನಿಜರೂಪ ವಿನೋದ್ ಶರ್ಮಾಗೆ ತಿಳಿದಿದೆ. ವಿಡಿಯೋ ಕಾಲ್ ಮಾಡಿದಾಗ ವಿನೋರಿಗೆ ಅಚ್ಚರಿಯ ಮಾಹಿತಿ ಸಿಕ್ಕಿದೆ ಅದು ಏನೆಂದರೆ ಭವ್ಯ ವಿಡಿಯೋ ಕಾಲ್ ನಲ್ಲಿ ತನ್ನ ಎರಡನೇ ಗಂಡ ಅನೀಸ್ ಜೊತೆಯಲ್ಲಿದ್ದಳು.
ಆತನ ಜೊತೆ ಸಂಬಂಧವನ್ನು ಮುರಿದು ಕೊಂಡಿದ್ದೇನೆ ಎಂದು ಸುಳ್ಳು ಹೇಳಿದ್ದ ಭವ್ಯಳ ಅಸಲಿ ಮುಖ ವಿನೋದ್ ಗೆ ಗೊತ್ತಾಗುತ್ತೆ. ಆ ದಿನ ಅವನ ಮನಸ್ಸು ಚೂರು ಚೂರು ಆಗುತ್ತದೆ. ಆ ದಿನ ಕೋಪವನ್ನು ತಡೆದುಕೊಳ್ಳಲಾಗದೇ ಒಂದು ಕೆಟ್ಟ ನಿರ್ಧಾರಕ್ಕೆ ಬರುತ್ತಾನೆ.. ಭವ್ಯಾ ಳನ್ನು ಮುಗಿಸೋಕೆ ಇವನು ಪ್ಲಾನ್ ಮಾಡುತ್ತಾನೆ. ಇಂಡೋರ್ ನಿಂದ ಭವ್ಯ ಎರಡು ದಿನ ಬಿಟ್ಟು ಮನೆಗೆ ವಾಪಸ್ ಬರುತ್ತಾಳೆ.
After knowing truth what vinod sharma did to bhavya sharma :
ಹೆಂಡತಿಯ ಬರುವಿಕೆಯನ್ನು ಕಾಯುತ್ತಿದ್ದ ಮೂರನೇ ಗಂಡ ವಿನೋದ್ ಶರ್ಮ ಕಾಯುತ್ತಿದ್ದ. ಆಕೆ ಆಕೆ ಬಂದ ತಕ್ಷಣವೇ ತಕ್ಷಣವೇ ಮನೆಯಲ್ಲಿದ್ದ ಮಗನನ್ನು ದಿನಸಿ ಸಾಮಾನುಗಳನ್ನು ತರಿಸಲು ಹೊರಗೆ ಕಳಿಸುತ್ತಾನೆ. ಮಗ ಹೊರಗಡೆ ಹೋದ ತಕ್ಷಣವೇ ಹೆಂಡತಿ ಭವ್ಯಳನ್ನು ಈತ ಕೊ-ಲೆ ಮಾಡಿದ್ದಾನೆ. ಕೃತ್ಯವನ್ನು ಎಸೆಗಿದ ನಂತರ ಎಲ್ಲಾ ರ-ಕ್ತದ ಕಲೆಗಳನ್ನು ಕ್ಲೀನ್ ಮಾಡಿದ್ದಾನೆ. ಮಗನಿಗೆ ನನ್ನ ಮೇಲೆ ಸಂಶಯ ಬರಬಹುದು ಅಂತ ಹೆಂಡತಿಯ ಮೃತ ದೇಹವನ್ನು ಬೆಡ್ ರೂಮ್ ನಲ್ಲಿ ಯೇ ಮಲಗಿಸಿದ. ಮಗನ ಬಳಿ ಭವ್ಯ ಮಲಗಿರುವುದಾಗಿ ಹೇಳಿದ್ದನು.
ಗೋವಾಗೆ ಹೋಗೋಣ ಎಂದು ಹೇಳಿದ ಪ್ರೇಯಸಿಯ ಆಸೆ ತೀರಿಸಲು ಹೋಗಿ ಬೀಚ್ ನಲ್ಲಿ ಸಿಕ್ಕಿಬಿದ್ದ ಯುವಕ.. ಅಷ್ಟಕ್ಕೂ ಆ ಯುವಕ ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ!!
ಆ ದಿನ ರಾತ್ರಿ ತನ್ನ ಹೆಂಡತಿಯ ಶ-ವದ ಪಕ್ಕದಲ್ಲಿಯೇ ವಿನೋದ್ ಮಲಗಿದ್ದಾನೆ. ಒಂದು ದಿನವಾದರೂ ಆಕೆ ಎಚ್ಚರವಾಗದ ಕಾರಣ ಮಗ ಅಳಲು ಶುರು ಮಾಡಿದ, ಅನುಮಾನ ಬಂದು ನೆರೆ ಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಭವ್ಯ ಮೂರನೇ ಗಂಡ ಪೊಲೀಸರ ಅತಿಥಿಯಾಗಿದ್ದಾನೆ.
ಎರಡನೇ ಗಂಡನ ಜೊತೆ ಸಂಬಂಧ ಮುಂದುವರಿಸಿದ್ದಕ್ಕೆ ಹ-ತ್ಯೆ ಮಾಡುವ ಯೋಜನೆ ರೂಪಿಸಿರುವುದ್ದಾಗಿ ಆರೋಪಿಯು ಹೇಳಿದ್ದಾನೆ.