ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ಪ್ರಿಯತಮನೊಂದಿಗೆ ಓಡಿ ಹೋಗಿದ್ದ ಗ್ರಾಮ ಪಂಚಾಯತ್ ಸದಸ್ಯೆ ಇದೀಗ ವಾಪಸ್ ಬಂದು ಠಾಣೆಯಲ್ಲಿ ಕೊಟ್ಟ ಹೇಳಿಕೆ ನೋಡಿ ದಿಗ್ಭ್ರಮೆಗೊಂಡ ಪೊಲೀಸರು!!!

Bharti and nandan story : ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಮೂಕಮಲೆ ಅವರು ಕೆಲ ದಿನಗಳ ಹಿಂದೆಯೇ ಕಾಣೆಯಾಗಿದ್ದರು. ಇದೀಗ ಜನವರಿ ಐದರಂದು ತನ್ನ ಪ್ರಿಯಕರೊಂದಿಗೆ ಠಾಣೆಗೆ ಬಂದು ತೆರಳಿದ್ದಾರೆ. ಭಾರತೀಯರಿಗೆ ಅದಾಗಲೇ ಮದುವೆಯಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತಿಯನ್ನು ಬಿಟ್ಟು ಹೋಗಿದ್ದ ಭಾರತಿ ಅವರು ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.

ಮಂಗಳೂರಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ೨ ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಭಾರತಿ ಕಾಣೆಯಾಗಿದ್ದನ್ನು ನೋಡಿ ಗಂಡ ಕಾಣೆಯಾಗಿದ್ದಾಳೆ ಎಂದು ದೂರನ್ನು ದಾಖಲೆ ಮಾಡಿದ್ದ.. ಆದರೆ ಭಾರತಿ ಕಾಣೆಯಾದ ಸ್ಥಳದಿಂದಲೇ ವಿಡಿಯೋ ಮಾಡಿ ಪ್ರತಿಯೊಬ್ಬರಿಗೂ ಶಾ ಕ್ ಕೊಟ್ಟಿದ್ದಳು. ಗ್ರಾಮ ಪಂಚಾಯತಿ ಸದಸ್ಯೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕಾಣೆಯಾದಾಗ ಭಾರತಿ ವಿಡಿಯೋ ಮಾಡಿ ಈ ರೀತಿಯಾಗಿ ಹೇಳಿಕೊಂಡಿದ್ದಳು..”ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರು ಅಪಹರಿಸಿಲ್ಲ. ನಾನು ನಂದನ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನ ಜೊತೆ ಓಡಿ ಬಂದಿದ್ದೇನೆ. ನಾನೇ ಕರೆ ಮಾಡಿ ಅವನನ್ನು ಮನೆಯ ಹತ್ತಿರ ಕರೆಸಿಕೊಂಡು ಇಬ್ಬರು ಪರಾರಿಯಾಗಿದ್ದೇವೆ.ನಾನು ಮದುವೆಗೂ ಮುಂಚೆ ಸುಮಾರು ಐದು ವರ್ಷಗಳಿಂದ ಅವನನ್ನು ಪ್ರೀತಿ ಮಾಡುತ್ತಿದ್ದೇನೆ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಮಗೆ ತೊಂದರೆ ಕೊಡಬೇಡಿ…

ಒಂದೇ ಫ್ಯಾಕ್ಟರಿಯಲ್ಲಿ ಗಂಡ ಹೆಂಡತಿ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ಸಹ ಫ್ಯಾಕ್ಟರಿಯಲ್ಲಿ ಇನ್ನೊಬ್ಬನ ಜೊತೆ ಅ ನೈತಿಕ ಸಂಬಂಧ ಹೊಂದಿದ್ದ ಹೆಂಡತಿ. ಈ ವಿಷಯ ಗಂಡನಿಗೆ ತಿಳಿದು ಮಾಡಿದ್ದೇನು ಗೊತ್ತಾ! ಕಂಗಾಲಾದ ಪೊಲೀಸರು!!!

ಅಕಸ್ಮಾತ್ ನೀವೇನಾದರೂ ನಮ್ಮನ್ನು ಹುಡುಕೋಕೆ ಹೋಗಿ ನಮಗೆ ತೊಂದರೆ ಕೊಟ್ಟರೆ ನಾವಿಬ್ಬರು ನಮ್ಮ ಜೀ ವವನ್ನು ತೆಗೆದುಕೊಳ್ಳುತ್ತೇವೆ. ನನ್ನನ್ನು ಯಾರು ಅಪರಿಚಿಲ್ಲ ನಾನು ತುಂಬಾ ಖುಷಿಯಾಗಿದ್ದೇನೆ ನಮ್ಮನ್ನು ಬದುಕಲು ಬಿಡಿ.. ಇನ್ಮೇಲೆ ಏನಾದರೂ ಆದರೆ ನೀವೇ ಜವಾಬ್ದಾರಿ ಎಂದು ವಿಡಿಯೋದಲ್ಲಿ ಭಾರತಿ ಹೇಳಿದ್ದರು. ಈ ವಿಡಿಯೋ ಎಲ್ಲಾ ಕಡೆ ಸಂಚಲನ ಮೂಡಿಸಿತ್ತು. ತಕ್ಷಣವೇ ಪೊಲೀಸರು ಭಾರತಿ ಮತ್ತು ಪ್ರಿಯಕರ ನಂದನ ನನ್ನು ಹುಡುಕಲು ಪ್ರಾರಂಭಿಸಿದರು.

ಇದೀಗ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಿಯೊಂದಿಗೆ ವಾಪಸು ಬಂದಿದ್ದಾಳೆ. ಪೊಲೀಸರ ಮುಂದೆ ಗ್ರಾಮ ಪಂಚಾಯಿತಿ ಸದಸ್ಯೆ ಕೊಟ್ಟ ಹೇಳಿಕೆ ನೋಡಿ ಪೊಲೀಸರು ದಿಗ್ಭ್ರಮೆ ಗೊಂಡಿದ್ದಾರೆ.ಭಾರತಿ ಮೂಕಮಲೆ ಅವರು ಅವರ ನ್ಯಾಯವಾದಿ ಮುಖಾಂತರ ಅವರ ಪ್ರಿಯಕರನ ಜೊತೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಅವರು ಅವರ ಮುಂದಿನ ಜೀವನವನ್ನು ಅವರ ಪ್ರಿಯಕರ ನಂದನ್ ನೊಂದಿಗೆ ನಡೆಸುವುದಾಗಿ ನಿರ್ಧರಿಸುವುದಾಗಿ ಪ್ರಕಟಿಸಿದ್ದಾರೆ.

ಅವರ ನಿರ್ಧಾರವನ್ನು ಲಿಖಿತ ರೂಪದಲ್ಲಿ ಬರೆದು ಪ್ರಿಯಕರ ನಂದನ್ ಅವರ ಜೊತೆ ಹೋಗಿದ್ದಾರೆ. ನನಗೆ ನನ್ನ ಗಂಡ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ಬದುಕಲು ಇಷ್ಟ ಇಲ್ಲ ನನಗೆ ನನ್ನ ಪ್ರಿಯಕರನ್ಯ ಜೊತೆ ಮುಂದಿನ ಜೀವನವನ್ನು ನಡೆಸುವ ಇಚ್ಛೆ ಇದೆ. ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದರೂ ಕೂಡ ಗ್ರಾಮ ಪಂಚಾಯಿತಿ ಸದಸ್ಯೆ ಈ ರೀತಿ ಹೇಳಿಕೆ ಕೊಟ್ಟಿರುವವರನ್ನು ನೋಡಿ ಪೊಲೀಸರು ಬೆರಗಾಗಿದ್ದಾರೆ.

ಇವರು ೨ ತಿಂಗಳ ಹಿಂದೆ ಕಾಣೆ ಆಗಿದ್ದರು. ಅವರ ಪ್ರಿಯಕರ ನಂದನ ಜೊತೆಗೆ ಕಾಣೆಯಾಗಿದ್ದರು.ಎಲ್ಲಾಕಡೆ ಎಸ್ಟು ಹುಡುಕಿದರೂ ಇವರ ಸುಳಿವು ಸಹ ಸಿಗಲಿಲ್ಲ. ತಿಂಗಳ ಹಿಂದೆ  ಅವರು ವಿಡಿಯೋ ಮಾಡಿಬಿಟ್ಟಿದ್ದರು, ಅದೇನಂದರೆ ನಾನು ಪ್ರಿಯಕರ ನಂದನ್ ನೊಂದಿಗೆ ಇದ್ದೇನೆ.ಹುಡುಕುವ ಕಾರ್ಯ ಮಾಡಬೇಡಿ ಎಂದು ಹೇಳಿದ್ದರು.

ಆದರೂ ಪೊಲೀಸರು ಸುಮ್ಮನೆ ಇರದೆ ಹುಡುಕುವ ಕೆಲಸವನ್ನು ಮಾಡಿದ್ದರು.ಪೊಲೀಸರು ಎಸ್ಟು ಹುಡುಕಿದರೂ ಇವರ ಸುಳಿವು ಸಿಕ್ಕಿಲ್ಲ.ನಂತರ ಕಾರ್ಯಾಚರಣೆ ಮಾಡುವುದು ನಿಲ್ಲಿಸಿದರು.ವಿಷಯ ಏನೇ ಇದ್ದರೂ ಅವರ ಚಿಕ್ಕ ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಿರುವುದು ಬೇಸರದ ವಿಷಯವಾಗಿದೆ

Leave a Reply

Your email address will not be published. Required fields are marked *