ಪ್ರೀತಿಸಿ ಎರಡನೇ ಮದುವೆಯಾಗಿದ್ದ ಮಹಿಳೆ. ತನ್ನ ಪತಿಗೆ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧ!! ಕೊನೆಗೆ ಆಗಿದ್ದೇನು ಗೊತ್ತಾ? ದುರಂತ ಕಥೆ ಇಲ್ಲಿದೆ ನೋಡಿ!

ಮದುವೆ (Marriage) ಎನ್ನುವುದು ಎರಡು ಮನಸ್ಸುಗಳ ಮಿಲನ. ಎರಡು ವ್ಯಕ್ತಿಗಳು ಹೊಂದಿಕೆ ಮಾಡಿಕೊಂಡರೆ ಜೀವನವು ಸುಂದರವಾಗಿರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ವಿ-ರಸಗಳು ಸರ್ವೇ ಸಾಮಾನ್ಯವಾಗುತ್ತಿದೆ. ಹೌದು ಇಲ್ಲೊಂದು ಕಡೆಯಲ್ಲಿ ತನ್ನ ಮದುವೆಯಾಗಿ ಪತ್ನಿಗೆ ವಿ-ಚ್ಛೇದನ ಕೊಟ್ಟು, ಮೂರು ವರ್ಷದ ಹಿಂದೆ ಮತ್ತೊಬ್ಬಳ ಜೊತೆ ಮದುವೆಯಾಗಿದ್ದನು.

ಆದರೆ ಅವಳಿಗೂ ಆದಾಗಲೇ ಒಂದು ಮದುವೆಯಾಗಿತ್ತು. ಇದು ಎರಡನೇ ಮದುವೆಯಾಗಿದ್ದು, ಆದರೆ ಈ ವ್ಯಕ್ತಿಯೂ ಎರಡನೇ ಪತ್ನಿಗೂ ಮೋ-ಸ ಮಾಡಿ ಮತ್ತೊ ಇನ್ನೊಬ್ಬಳ ಜೊತೆ ಅ-ನೈತಿಕ ಸಂಬಂಧ ಬೆಳೆಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ವ್ಯಕ್ತಿಯ ಎರಡನೇ ಪತ್ನಿಯೂ ಮಾಡಿದ ಕೆಲಸ ತಿಳಿದರೆ ಶಾ-ಕ್ ಆಗುವುದು ಪಕ್ಕಾ.

ರಮ್ಯಾ (Ramya) ಳದ್ದು ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura District) ಯವಳಾಗಿದ್ದು, ಕೆಲಸಕ್ಕಾಗಿ ಭದ್ರಾವತಿ (Bhadravathi) ಗೆ ಬಂದಿದ್ದಳು. ಈ ವೇಳೆಯಲ್ಲಿ ನಾಗಭೂಷಣ (Nagabhushan) ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಕೊನೆಗೆ ಇಬ್ಬರೂ ಭೇಟಿಯಾಗಿದ್ದು ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು.

ಅಷ್ಟೇ ಅಲ್ಲದೇ ಕೊನೆಗೆ ಇಬ್ಬರೂ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು. ರಮ್ಯಾ ಮತ್ತು ನಾಗಭೂಷಣ ಇಬ್ಬರ ಮದುವೆಯಾಗಿ ಮೂರು ವರ್ಷ ಆಗಿತ್ತು. ನಾಗಭೂಷಣದ್ದು ಮತ್ತು ರಮ್ಯಾಳದ್ದು ಈ ಇಬ್ಬರದ್ದು ಎರಡನೇಯ ಮದುವೆಯಾಗಿತ್ತು. ರಮ್ಯಾ ಭದ್ರಾವತಿಯಲ್ಲಿ ಖಾಸಗಿ ಕಂಪನಿ (Private Company)ಯಲ್ಲಿ ಕೆಲಸ ಮಾಡುತ್ತಿದ್ದು, ಪತಿಗೆ ಒಂದು ಹೊಸ ಆಟೋ ಕೊಡಿಸಿದ್ದು, ಆತ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನು.

ಆದರೆ ಈ ರಮ್ಯಾ ಭದ್ರಾವತಿ ನಗರದ ಬೊಮ್ಮಕಟ್ಟೆ (Bommakatte) ಯಲ್ಲಿ ಪತಿಯ ವಯಸ್ಸಾದ ತಂದೆಯ ಜೊತೆಗೆ ಇದ್ದಳು.ಬೆಂಗಳೂರಿನಲ್ಲಿದ್ದ ಈ ನಾಗಭೂಷಣ ಭದ್ರಾವತಿಯಲ್ಲಿ ರಮ್ಯಾಳನ್ನು ನೋಡಲು ಆಗಾಗ ಬರುತ್ತಿದ್ದನು. ಈತನ ಮೊದಲ ಪತ್ನಿಯೂ ಮಗುವಿದ್ದು ವ ಆ ಮಗು ವಿದ್ಯಾಭ್ಯಾಸ ಮಾಡುತ್ತಿತ್ತು. ಆದರೆ ಈ ನಾಗಭೂಷಣ್ ಮಾತ್ರ ಬೆಂಗಳೂರಿನಲ್ಲಿ ಆತನು ಅತ್ತೆ ಮಗಳ ಜೊತೆ ಅ-ನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರವು ರಮ್ಯಾಳಿಗೆ ತಿಳಿದು ಬಂದಿತ್ತು.

ಬೆಂಗಳೂರಿನಲ್ಲಿ ಪತಿಯು ರಮ್ಯಾಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದನು. ಆ ಬಳಿಕ ರಮ್ಯಾ ಭದ್ರಾವತಿಗೆ ಕರೆದುಕೊಂಡು ಬಂದಿದ್ದಳು. ಆದರೆ ಈ ವಿಚಾರವಾಗಿ ಗಂಡ ಹೆಂಡಿರ ನಡುವೆ ಜ-ಗಳವಾಗಿತ್ತು. ಆದರೆ ಇದೇ ಡಿಸೆಂಬರ್​​ 13ರ ರಾತ್ರಿ ಪತಿ-ಪತ್ನಿ ನಡುವೆ ಜಗಳವು ಜೋರಾಗಿದ್ದು, ಕೊನೆಗೆ ಪತಿಯು ಅಡುಗೆ ಮನೆಯಲ್ಲಿದ್ದ ಚಾ-ಕು ತೆಗೆದುಕೊಂಡು ಪತ್ನಿಯ ಕ-ತ್ತು ಸೀ-ಳಿ ಕಥೆ ಮುಗಿಸಿದ್ದಾನೆ.

ಪತ್ನಿಯು ಒದ್ದಾಡಿ ಪ್ರಾ-ಣ ಬಿಟ್ಟಿದ್ದು, ಈ ಪತಿಯು 112 ಗೆ ಕಾಲ್ ಮಾಡಿದ್ದಾನೆ. ಆದರೆ ಕಾಲ್ ಯಾರು ಕೂಡ ಸ್ವೀಕರಿಸಿದ ಕಾರಣ ಪೇಪರ್ ಟೌನ್ ಪೊಲೀಸ್ ಠಾಣೆ (Paper town police station) ಗೆ ಹೋಗಿ ಪೊಲೀಸರಿಗೆ ಪತ್ನಿಯ ಕೊಲೆ ಮಾಡಿರುವ ಬಗ್ಗೆ ತಿಳಿಸಿದ್ದಾನೆ. ಈ ಘಟನೆಯೂ ಭದ್ರಾವತಿ (Bhadravathi) ತಾಲೂಕಿನ ಬೊಮ್ಮಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಪತಿಯ ನಡವಳಿಕೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಜೀವವೇ ಕಳೆದಿಕೊಂಡಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *