ಈ ಘಟನೆ ನಡೆದದ್ದು ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ. ತಾನೇ ಹೆಂಡತಿಯನ್ನು ನೇ-ಣಿಗೆ ಹಾಕಿ ಆಕೆಯೇ ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಹೊರಟಿರುವ ಆ ಯುವಕನನ್ನು ಆ ಹುಡುಗಿಯ ಪೋಷಕರು ಆರೋಪ ಮಾಡಿದ್ದಾರೆ.
ಗಂಡ ಹೆಂಡತಿ ಎಂಬುದು ಒಂದು ಸುಂದರವಾದ ಸಂಬಂಧ. ಇಬ್ಬರು ಅನ್ಯೂನ್ಯವಾಗಿದ್ದರೇನು ಒಂದು ದಾಂಪತ್ಯ ಜೀವನಕ್ಕೆ ಬೆಲೆ. ಆದರೆ ಇಲ್ಲೊಂದು ಯುವಕ ಅದೇ ಹುಡುಗಿ ಬೇಕು ಎಂದು ಅವಳನ್ನೇ ಪ್ರೀತಿಸಿ ಮದುವೆ ಮಾಡಿಕೊಂಡು ನಂತರ ನೇ-ಣಿಗೆ ಹಾಕಿ ಕೊ-ಲೆ ಮಾಡಿದ ಘಟನೆ ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೊ-ಲೆಯಾದವಳು ರೇಖಾ ಎಂದು ಗುರುತಿಸಲಾಗಿದೆ. ಅವಳ ಗಂಡ ಸಂತೋಷ ಎನ್ನುವವನೇ ಕೊಲೆ ಮಾಡಿದ ಪಾತಕಿ ಆಗಿದ್ದಾನೆ. ಯಾವುದೋ ಕಾರಣಕ್ಕೆ ಪತ್ನಿಯನ್ನೇ ಕೊ-ಲೆ ಮಾಡಿ ಆಕೆ ಆ-ತ್ಮಹ-ತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪವನ್ನು ಅವಳ ಮೇಲೆ ಹಾಕಲು ಹೊರಟಿದ್ದನಂತೆ. ರೇಖಾ ಮತ್ತು ಸಂತೋಷ್ ತಮಿಳುನಾಡಿನ ಮೂಲದವರು ಎಂದು ತಿಳಿದುಬಂದಿದೆ.
ಇವರು ಬೆಂಗಳೂರಿನಲ್ಲೇ ನೆಲೆಸುತ್ತಿದ್ದು ಶಾಲೆಯಿಂದಲೇ ಪ್ರೇಮಿಗಳಾಗಿದ್ರು ಎನ್ನುವ ಮಾಹಿತಿ ತಿಳಿದಿದೆ. ಇವರಿಬ್ಬರಿಗೆ ಆರು ತಿಂಗಳ ಹೆಣ್ಣು ಮಗು ಕೂಡ ಇದೆ. ಆದರೆ ಸಂತೋಷನಿಗೆ ಪ್ರೀತಿ ಮಾಡುವಾಗ ಇಲ್ಲದ ಆಸೆ ಮದುವೆಯಾದ ಮೇಲೆ ಬಂದುಬಿಟ್ಟಿತು. ಹೆಂಡತಿಯನ್ನು ದಿನಾಲು ನೀನು ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದನು. ಆದರೆ ರೇಖಾ ಒಪ್ಪಲಿಲ್ಲದ ಕಾರಣ ಅವಳನ್ನು ಆತನೇ ಕೊ-ಲೆ ಮಾಡಿದ್ದಾನೆ. ಪೊಲೀಸರು ತನಗೆ ನಡೆಸಿ ಸಂತೋಷ್ನನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.