ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಫುಲ್ ಹೆಂಡತಿ ಬೇರೆ ಗಂಡಸರ ಜೊತೆ ಸುತ್ತಾಡುವುದನ್ನು ನೋಡಿ ಆಕೆಯ ಗಂಡ ಮಾಡಿದ್ದೆನು ಗೊತ್ತಾ!! ಕೇಳಿದರೆ ಮೈ ಜುಮ್ ಅನ್ನುತ್ತೆ!!!

Renuka story  : ಪಶ್ಚಿಮ ಬಂಗಾಳದ ಸಿಲಿಗುರಿ ಕ್ರೌರ್ಯವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಅ- ನೈತಿಕ ಸಂಬಂಧ ಅನುಮಾನದ ಮೇಲೆ ಪತ್ನಿ ಗೆ ಗಂಡ ಮಾಡಿದ ಕೃತ್ಯ ನೋಡಿ ಇಡೀ ದೇಶವೇ ಶಾಕ್ ಆಗಿದೆ. ಕೆಲ ದಿನಗಳಿಂದ ರೇಣುಕಾ ಎಂಬ ಮಹಿಳೆಯ ಕಾಣೆಯಾಗಿದ್ದಳು ಸ್ವತಃ ಗಂಡನೇ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಕಂಪ್ಲೇಂಟ್ ನೀಡಿದ ಹಗಲು ರಾತ್ರಿ ಪೊಲೀಸರು ಹುಡುಕಾಟ ನಡೆಸಲು ಶುರು ಮಾಡಿದರು.

ಬಳಿಕ ವಿಪತ್ತು ನಿರ್ವಹಣಾ ಪಡೆಗಳು ಮಧ್ಯಾಹ್ನದಿಂದ ಶೋಧ ಕಾರ್ಯ ಆರಂಭಿಸಿದವು. ಸುಮಾರು 24 ಗಂಟೆಗಳ ನಂತರ ಶುಕ್ರವಾರ ಬೆಳಗ್ಗೆ ರೇಣುಕಾ ಅವರ ಮೃ*ತ ದೇಹ ಪತ್ತೆಯಾಗಿದ್ದು, ಕ*ತ್ತರಿಸಿದ ತಲೆ ಇನ್ನೂ ಪತ್ತೆಯಾಗಿಲ್ಲ. ರೇಣುಕಾ ಮತ್ತು ಒಳಗೊಂಡನ ನಡುವೆ ಮನಸ್ತಾಪ ಇತ್ತು ಎಂಬ ವಿಷಯ ತಿಳಿದ ತಕ್ಷಣವೇ ಪೊಲೀಸರು ಅವಳ ಗಂಡನ ಶುರು ಮಾಡಿದರು. ಆತನಿಗಾಗಿ ಹುಡುಕಾಟ ನಡೆಸಿದ್ರು. ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ರಾತ್ರಿ ಫುಲ್ಬರಿ ತೀಸ್ತಾ ಕಾಲುವೆಯ ಲಾಕ್‌ಗೇಟ್ ಅನ್ನು ಮುಚ್ಚಲಾಗಿದೆ.

ಶುಕ್ರವಾರ ಬೆಳಿಗ್ಗೆ, ಕಾಲುವೆಯಲ್ಲಿ ನೀರು ಕಡಿಮೆಯಾದ ಕಾರಣ, ರೇಣುಕಾ ಅವರ ಮೃತ-ದೇಹವು ಗುಣಮಟ್ಟದ ಗೋಣಿಚೀಲದಲ್ಲಿ ಸುತ್ತಿ ಫನ್‌ಸಿದೇವ್ ಬ್ಲಾಕ್‌ನ ಗ್ವಾಲ್ತುಲಿ ಬಳಿಯ ಸುದಮ್ ಗೌಜ್ ಪ್ರದೇಶದಲ್ಲಿ ಪತ್ತೆಯಾಗಿದೆ.  ಆರೋಪಿ ಪತಿ ಮೊಹಮ್ಮದ್ ಅನ್ಸಾರುಲ್ ಪೊಲೀಸರು ಆತನನ್ನು ಬಂಧಿಸಿದರು. ಹೌದು ಮೊಹಮ್ಮದ್ ಅನ್ಸಾರುಲ್ ತನ್ನ ಪತ್ನಿ ರೇಣುಕಾಳ ಜೀವ ತೆಗೆದಿರುವುದಾಗಿ ಹತ್ತುದಿನಗಳ ವಿಚಾರಣೆಯ ಬಳಿಕ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

ಮಾವನ ಜೊತೆಗೆ ಅ’ಕ್ರಮ ಸಂಬಂಧವನ್ನು ಹೊಂದಿದ್ದ ಸೊಸೆ. ವಿಷಯ ಗಂಡನಿಗೆ ತಿಳಿದ ತಕ್ಷಣವೇ ಹೆಂಡತಿ ಮಾಡಿದ್ದೇನು? ಯಪ್ಪಾ ಇಂಥ ಐನಾತಿ ಹೆಂಡತಿಯರು ಇರ್ತಾರೆ ನೋಡಿ !!!

ಪೊಲೀಸ್ ಮೂಲಗಳ ಪ್ರಕಾರ, ರೇಣುಕಾ ಸಿಲಿಗುರಿಯ ನೆರೆಹೊರೆಯ ಕಾಲೇಜಿನಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ ಕೊನೆಯ ವಾರದಿಂದ ಆಕೆ ನಾಪತ್ತೆಯಾಗಿದ್ದಳು. ರೇಣುಕಾ ಕುಟುಂಬದವರು ಡಿಸೆಂಬರ್ 24 ರಂದು ಸಿಲಿಗುರಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದು, ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅನ್ಸಾರುಲ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ 24 ರಂದು ಅನ್ಸಾರುಲ್ ತನ್ನ ಪತ್ನಿ ಜೀವ ತೆಗೆದಿದ್ದಾನೆ ಎಂದು ತನಿಖಾಧಿಕಾರಿಗಳಿಗೆ ತಿಳಿಯಿತು. ಆ ನಂತರ ಪತ್ನಿಯ ದೇಹವನ್ನು ಎರಡು ತುಂಡುಗಳಾಗಿ ಕ*ತ್ತರಿಸಿ ತೀಸ್ತಾ ಕಾಲುವೆಗೆ ಎಸೆದಿದ್ದಾನೆ ಎನ್ನುವ ಸತ್ಯವು ಹೊರ ಬಿತ್ತು.

ರೇಣುಕಾಗೆ ಅನ್ಸಾರುಲ್ ಎಂಬಾತನೊಂದಿಗೆ ಮದುವೆಯಾಗಿ 6 ​​ವರ್ಷವಾಗಿತ್ತು ಎಂದು ಮೃ-ತಳ ಸಂಬಂಧಿಕರು ತಿಳಿಸಿದ್ದಾರೆ. ಈ ದಂಪತಿಗಳು ಸಿಲಿಗುರಿಯ ವಾರ್ಡ್ ನಂ.43ರ ದಾದಾಭಾಯಿ ಕಾಲೋನಿಯಲ್ಲಿ ವಾಸವಾಗಿದ್ದರು. ಆರಂಭದಲ್ಲಿ ದಂಪತಿ ನಡುವೆ ಜಗಳವಾಗುತ್ತಿತ್ತು. ಆದರೆ ನಂತರ ಅದು ಬಗೆಹರಿಯಿತು ಎಂದು ರೇಣುಕಾ ಕುಟುಂಬದವರು ಹೇಳಿದ್ದಾರೆ.

ಅಂದಿನಿಂದ ಎಲ್ಲವೂ ಚೆನ್ನಾಗಿತ್ತು. ಆದರೆ ರೇಣುಕಾ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ರೇಣುಕಾಗಿ ಹಲವು ಪುರುಷರ ಜೊತೆ ಸಂಬಂಧ ಇತ್ತು. ಬೇರೆ ಪುರುಷರಂತೆ ಓಡಾಡುವುದನ್ನು ಗಂಡ ನೋಡಿದ ಈ ವಿಷಯ ಪತ್ನಿಗೆ ತಿಳಿಸಿ ನಂತರ ಮನೆಯಲ್ಲಿ ದೊಡ್ಡ ರಂಪಾಟವಾಯಿತು. ನೀನು ಕೆಲಸವನ್ನು ಬಿಡು ಎಂದು ಬಂದ ಒತ್ತಾಯ ಮಾಡಲು ಶುರು ಮಾಡಿದ..

ಆದರೆ ರೇಣುಕಾ ಗಂಡನ ಮಾತಿಗೆ ಒಪ್ಪಿಗೆ ನೀಡದೆ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡಲು ಶುರು ಮಾಡಿದಳು.ರೇಣುಕಾ ಖಾತುನ್ ಅವರ ಪತಿ ಅನ್ಸಾರುಲ್ ಅವಳ ಜೀವ ತೆಗೆದು ನದಿ ಕಾಲುವೆಗೆ ಎಸೆದಿದ್ದಾರೆ ಎಂದು ನಮಗೆ ತಿಳಿದಿತ್ತು. ನಾಲ್ಕು ವರ್ಷಗಳ ಹಿಂದೆ ವಿವಾಹವಾದ ಅವರ ಕುಟುಂಬದಲ್ಲಿ ಸಮಸ್ಯೆಗಳಿದ್ದವು. ಪತ್ನಿಯ ಜೀವ ತೆಗೆದ ಆತನನ್ನು ಗ*ಲ್ಲಿಗೇರಿಸಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ. ಈ ಘಟನೆಯೂ ಶ್ರದ್ಧಾ ವಾಕರ್ ಘಟನೆಯನ್ನು ನೆನಪಿಸುವಂತೆ ಇದೆ.

Leave a Reply

Your email address will not be published. Required fields are marked *