ಹೋಟೆಲ್ ನಡೆಸುತ್ತಿದ್ದವನ ಏಕಾಏಕಿ ನಾ-ಪತ್ತೆ, ಪೊಲೀಸರ ತನಿಖೆ ವೇಳೆ ಹೊರಬಿತ್ತು ಅಸಲಿ ಸತ್ಯ, ಅಂತಹದ್ದೇನಾಗಿತ್ತು?

ಮನುಷ್ಯನು ಸಂಬಂಧಗಳಿಗೆ ಮಹತ್ವ ನೀಡುವಲ್ಲಿ ಸೋತಿದ್ದಾನೆ. ಈ ಹಿಂದೆ ಪ್ರತಿಯೊಬ್ಬರ ಜೀವದಲ್ಲಿಯೂ ಸಂಬಂಧಗಳು ಬಹಳ ಮುಖ್ಯವಾಗಿತ್ತು. ಹೀಗಾಗಿ ಎಲ್ಲಾ ಸಂಬಂಧಗಳನ್ನು ಜೋಪಾನವಾಗಿ ಕಾದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಗಂಡ ಹೆಂಡತಿ ಸಂಬಂಧವೆಂದರೆ ಬಿಡಿಸಲಾಗದ ಬಂಧವಾಗಿತ್ತು. ಹೀಗಿನ ಕಾಲದಲ್ಲಿ ಸಂಬಂಧಗಳು ಬದುಕಿಗೆ ಬಹಳ ಮುಖ್ಯವಾದರೂ ಕೂಡ ಆ ಸಂಬಂಧಗಳ ಬೆಲೆಯನ್ನು ಅರಿಯದೇ ಕೆಲವು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ.

ಪತಿಯೇ ಪರದೈವ ಎನ್ನುತ್ತಿದ್ದ ಕಾಲವಿತ್ತು. ಆದರೆ ಇದೀಗ ಪತಿಯ ಕಥೆಯ ಮುಗಿಸುವಸುವ ಕಾಲವು ಎದುರಾಗಿರುವುದು ವಿಪರ್ಯಾಸ. ಇಂತಹದೊಂದು ಘಟನೆಯೊಂದು ಇದೀಗ ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಅವರಿಬ್ಬರು ಮದುವೆಯಾಗಿ 6 ವರ್ಷಗಳಾಗಿತ್ತು. ಹೀಗಾಗಿ ಉದ್ಯೋಗಕ್ಕಾಗಿ ಮಾಯಾನಗರಿ ಬೆಂಗಳೂರಿ (Banglore) ಗೆ ಬಂದಿದ್ದರು. ಸುಖವಾಗಿ ಸಂಸಾರ ಮಾಡುತ್ತಿದ್ದ ಈ ಜೋಡಿಯ ಕುಟುಂಬಕ್ಕೆ ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ.

ಹೌದು, ಗಂಡ ಬೀಗರ ಊಟ (Bigara Uta) ಅಂತ ಹೋಟೆಲ್‌ ಓಪನ್ ಮಾಡಿದ್ದನು. ಹೆಂಡತಿಯೂ ಹೊಟೆಲ್‌ಗೆ ಕ್ಯಾಷಿಯರ್ ಆಗಿದ್ದಳು. ಚೆನ್ನಾಗಿ ವ್ಯಾಪಾರವಾಗುತ್ತಿದ್ದು, ಸುಖವಾಗಿವಾಗಿ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಆಕೆಯ ಗಂಡ ಕಾ-ಣೆಯಾಗುತ್ತಾನೆ. ನೈಸ್ ರೋಡ್ (Nice Road) ಬಳಿ ಮೃ-ತ ದೇಹವು ಪ-ತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ತನಿಖೆಗೆ ಇಳಿದಾಗ ಪ್ರಾರಂಭದಲ್ಲಿ ಯಾವುದೇ ಸಾಕ್ಷಿ ಆಧಾರಗಳು ಸಿಕ್ಕಿರಲಿಲ್ಲ. ಕೊನೆಗೆ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಅ-ಘಾತಾಕರಿ ಸುದ್ದಿ ಹೊರಬಿದ್ದಿತ್ತು.

ಹೌದು, ಬೆಂಗಳೂರಿನಲ್ಲಿ ಮಿಲ್ಟ್ರಿ ಹೋಟೆಲ್ (Miltry Hotel) ಆರಂಭಿಸಿದ ಅರುಣ್‌ ಕುಮಾರ್‌ (Arun Kumar) ಶ-ವವಾಗಿ ಪತ್ತೆಯಾಗಿದ್ದ ಕಾರಣವಾಗಿ ಫೋನ್ ಕಾಲ್ ಡಿಟೇಲ್ಸ್ ತೆಗೆದಿದ್ದಾರೆ. ಆ ವೇಳೆಯಲ್ಲಿ ಪೊಲೀಸರು ಕೆಲವು ವಿಚಾರಗಳು ತಿಳಿಯಿತು. ಗಣೇಶ ಮತ್ತು ಅವನ ಮೂವರು ಸ್ನೇಹಿತರು ಸೇರಿ ಅರುಣ್ ಕುಮಾರ್ ಕಥೆ ಮುಗಿಸಿದ್ದಾರೆ. ಕೊನೆಗೆ ಗಣೇಶ (Ganesh) ನನ್ನು ವಿಚಾರೀಸಿದಾಗ ಅರುಣನ ಕೊ-ಲೆಗೆ ಸ್ಕೆಚ್ ಹಾಕಿದವರು ಆಕೆಯ ಹೆಂಡತಿಯೇ ಎಂದಿದ್ದಾನೆ.

ಹೆಂಡತಿಯೂ ಪತಿಯ ಕಥೆ ಮುಗಿಸುವುದಕ್ಕೆ ಕಾರಣವು ಇತ್ತು. ಅರುಣ್ ಕುಮಾರ್ ನ ಪತ್ನಿ ಹೋಟೆಲ್‌ಗೆ ವಾಟರ್ ಸಪ್ಲೈ ಮಾಡುತ್ತಿದ್ದವನ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಳು. ಇತ್ತ ಅರುಣನು ವಾಟರ್ ಬಾಯ್ ಆಕೆಯ ಗಂಡ ಕೇಳಿದಾಗಲೆಲ್ಲಾ ಸಾಲ ಕೊಟ್ಟಿದ್ದಾನೆ. ಹೀಗೆ ವಾಟರ್ ಸಪ್ಲೈ ಮಾಡುತ್ತಿದ್ದವನು ಅರುಣ್ ಕುಮಾರ್ ನ ಸ್ನೇಹ ಸಂಪಾದಿಸಿದ್ದಾನೆ. ಆದರೆ ತನ್ನ ಪತ್ನಿ ಜೊತೆಗೆ ಸಂ-ಬಂಧ ಬೆಳೆಸಿಕೊಂಡಿದ್ದಾನೆ ಎಂದು ತಿಳಿಯುತ್ತಿದ್ದಂತೆ ಗಂಡನು ಪತ್ನಿಗೆ ಬೈದು ಬುದ್ಧಿ ಹೇಳಿದ್ದಾನೆ. ಆದರೆ ಕೊನೆಗೆ ಹೆಂಡತಿ ಗಂಡನ ಜೀವಕ್ಕೆ ಕು-ತ್ತು ತರುವ ಕೆಲಸ ಮಾಡಿದ್ದು, ಆಕೆಯ ಜೀ-ವವನ್ನು ಮುಗಿಸಲು ಯೋಜಿಸಿದ್ದಾಳೆ. ಇದೀಗ ಮೃ-ತ ಪಟ್ಟ ಅರುಣ್ ಪತ್ನಿ ಪೊಲೀಸರ ಅತಿಥಿಯಾಗಿದ್ದಾಳೆ.

Leave a Reply

Your email address will not be published. Required fields are marked *