ಜನಪ್ರಿಯ ನಟಿ ಹುಮೈರಾ ಹಿಮು ಶ-ವವಾಗಿ ಪತ್ತೆ ಸಾ-ವಿನ ಸುತ್ತ ಅ-ನುಮಾನದ ಛಾಯೆ, ಇಲ್ಲಿದೆ ನೋಡಿ ಮಾಹಿತಿ!

ಬದುಕು ಯಾವಾಗ ಹೇಗೆ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಈ ಭೂಮಿಯ ಮೇಲೆ ಇರುವ ಯಾರು ಕೂಡ ಶಾಶ್ವತವಲ್ಲ. ಸಾಮಾನ್ಯ ಮನುಷ್ಯನೇ ಇರಲಿ, ಸೆಲೆಬ್ರಿಟಿಯೇ ಇರಲಿ ಸಮಯ ಬಂದಾಗ ಈ ಲೋಕಕ್ಕೆ ಗುಡ್ ಬೈ ಹೇಳಿ ಹೊರಟು ಹೋಗಲೇಬೇಕು. ಆದರೆ ಕೆಲವೊಮ್ಮೆ ಕೆಲವರ ಅಗಲುವಿಕೆಯು ಅ-ಘಾತವನ್ನು ಉಂಟು ಮಾಡುತ್ತದೆ. ಇದೀಗ ಖ್ಯಾತ ನಟಿಯೊಬ್ಬರು ಮೃ-ತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಎಲ್ಲರಿಗೂ ಕೂಡ ಶಾಕ್ ತರಿಸಿದೆ.

ಆ ನಟಿಯು ಬೇರೆ ಯಾರು ಅಲ್ಲ, ಬಾಂಗ್ಲಾದೇಶದ ನಟಿ ಹುಮೈರಾ ಹಿಮು (Humaira Himu). 37 ವರ್ಷದ ಈ ನಟಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದುಕೊಂಡಿದೆ. ಬಾಂಗ್ಲಾದೇಶದ (Bangladesh) ನಟಿಯಾಗಿರುವ ಈಕೆಯು ನವೆಂಬರ್ 2ರಂದು ಉತ್ತರಾ ಅಧುನಿಕ್ ವೈದ್ಯಕೀಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟಿ ಹುಮೈರಾ ಅವರ ದೇಹ ಅವರ ನಿವಾಸದಲ್ಲಿ ಪ್ರ-ಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿತ್ತು.

ಅವರನ್ನು ಉತ್ತರ ಅಧುನಿಕ್ ವೈದ್ಯಕೀಯ ಕಾಲೇಜು ಆಸ್ಪತ್ರೆ (Uttara Adhunik Medical College Hospital) ಗೆ ರವಾನಿಸಲಾಗಿದ್ದು, ಆದರೆ ಆಸ್ಪತ್ರೆಗೆ ಬರುವಾಗಲೇ ಅವರ ಉಸಿರು ನಿಂತಿತು ಎನ್ನಲಾಗಿದೆ. ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದು, ಯುವಕನೊಬ್ಬನು ತಮ್ಮ ಆಸ್ಪತ್ರೆಗೆ ಹಿಮು ಅವರನ್ನು ಕರೆತಂದಿದ್ದರು. ಆದರೆ ಅವರು ಆಸ್ಪತ್ರೆಗೆ ಬರುವಾಗಲೇ ಸಾ-ವನ್ನಪ್ಪಿದ್ದರು.

ನಾವು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸರು ಆಸ್ಪತ್ರೆಗೆ ಬರುವ ಮುನ್ನವೇ ಆ ಹುಡುಗ ನಾ-ಪತ್ತೆ ಆಗಿದ್ದಾನೆ ಎಂದಿದ್ದಾರೆ. ಆದರೆ ಆ ಹುಡುಗ ಏಕಾಏಕಿ ಆಸ್ಪತ್ರೆಯಿಂದ ನಾ-ಪತ್ತೆ ಆಗಿರುವುದರಿಂದ ಹಲವು ಅ-ನುಮಾನಗಳು ಹುಟ್ಟಿಕೊಂಡಿದೆ. ಅದಲ್ಲದೇ, ನಟಿಯ ಕುತ್ತಿಗೆಯಲ್ಲಿ ಗಾಯದ ಗುರುತೊಂದು ಪ-ತ್ತೆಯಾಗಿದೆ. ಸದ್ಯಕ್ಕೆ ಸಿಕ್ಕ ಮಾಹಿತಿಯ ಪ್ರಕಾರ ನಟಿ ಹುಮೈರಾ ಯುವಕನೊಬ್ಬನ ಜೊತೆಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರ ನಡುವೆ ಜ-ಗಳವಾಗಿ ನಟಿ ಹುಮೈರಾ ಆ-ತ್ಮಹತ್ಯೆ (S-uicide) ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಮೃತದೇಹದ ಮ-ರಣೋತ್ತರ ಪರೀಕ್ಷೆಯನ್ನು ಮಾಡಲಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಅಸಲಿ ವಿಚಾರಗಳು ಹೊರಬೀಳಲಿದೆ. ಇತ್ತ ಪೊಲೀಸರು ಆ ಹುಡುಗ ಪ-ತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *