ಇತ್ತೀಚೆಗಿನ ದಿನಗಳಲ್ಲಿ ಅ-ನೈತಿಕ ಸಂಬಂಧದಿಂದಾಗಿ ಬದುಕಿನಲ್ಲಿ ಜೊತೆಯಾಗಿರುವ ನೈಜ ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ. ಅ-ನೈತಿಕ ಸಂಬಂಧಗಳು ಬೇಡದ ದು-ರಂತ ಘಟನೆಗಳಿಗೆ ಕಾರಣವಾಗುತ್ತಿದೆ. ತಾವು ಬಚಾವ್ ಆಗಲು ಹೋಗಿ ತನ್ನ ಜೊತೆಗಿರುವವರನ್ನು ಮುಗಿಸುವ ಹಂತಕ್ಕೆ ಬಂದು ತಲುಪುತ್ತಿದ್ದಾರೆ ಕೇಳುವುದಕ್ಕೆ ಕಷ್ಟವಾದರೂ ಕೂಡ ಸತ್ಯ.
ಇಂತಹದ್ದೇ ಘಟನೆಯೊಂದು ನಡೆದಿದ್ದು, ಅ-ನೈತಿಕ ಸಂಬಂಧಕ್ಕೆ ಅತ್ತೆ ಅಡ್ಡಿಯಾಗುತ್ತಿದ್ದಂತೆ ಈ ಸೊಸೆಯು ಪ್ಲಾನ್ ಮಾಡಿಯೇ ಅತ್ತೆ ಕಥೆಯನ್ನು ಮು-ಗಿಸಿದ್ದಾಳೆ. ತನಿಖೆಯ ವೇಳೆ ಅಸಲಿ ವಿಚಾರವು ತಿಳಿಯುತ್ತಿದ್ದಂತೆ ಪೊಲೀಸರು ಫುಲ್ ಶಾ-ಕ್ ಆಗಿದ್ದಾರೆ. ಈ ಘಟನೆಯು ಬ್ಯಾಡರಹಳ್ಳಿ ಠಾಣವ್ಯಾಪ್ತಿಯ ವಿದ್ಯಾಮಾನ್ ನಗರ (Vidyaman Nagar in Badarahalli Township) ದ ಮಂಜುನಾಥ್ (Manjunath) ಎನ್ನುವವರ ಮನೆಯಲ್ಲಿ ನಡೆದಿದೆ.
ತನ್ನ ಪ್ರಿಯಕರನ ಜೊತೆಗೆ ಸೇರಿ ಸೊಸೆಯು ಪಕ್ಕಾ ಪ್ಲಾನ್ ಮಾಡಿ ಅತ್ತೆ ಹಾರ್ಟ್ ಅಟ್ಯಾಕ್ (Heart Attack) ನಿಂದ ಕೊನೆಯುಸಿರೆಳೆದಿದ್ದಾರೆ ಎಂದು ನಾಟಕವಾಡಿದ್ದಾಳೆ ಈ ಖತರ್ನಾಕ್ ಮಹಿಳೆ. ಅಮ್ಮನನ್ನು ಕಳೆದುಕೊಂಡ ಮಗ ದುಃ-ಖದಲ್ಲಿಯೇ ಕೊನೆಯ ಕಾರ್ಯವನ್ನು ಮುಗಿಸಿ ಮನೆಗೆ ಬಂದಿದ್ದಾನೆ. ಇತ್ತ ಮಂಜುನಾಥ್, ತಾಯಿ ಲಕ್ಷ್ಮಮ್ಮ (Lakshmamma) ನನ್ನು ಕಳೆದುಕೊಂಡು ನೋವಿನಲ್ಲಿರುವಾಗಲೇ ಸ್ನೇಹಿತನೊಬ್ಬ ಬಂದು ಸರ್ ನಿಮ್ಮ ಜೊತೆಗೆ ಮಾತನಾಡಬೇಕು ಎಂದು ಕರೆದು ಒಂದಷ್ಟು ವಾಟ್ಸ್ ಆಪ್ ಚಾಟ್ (Whats App Chat) ಕೊಟ್ಟಿದ್ದಾನೆ.
ಆ ಚಾಟ್ ನೋಡಿದ ಮಂಜುನಾಥ್ ಗೆ ಪತ್ನಿಯ ಅ-ಸಲಿ ಮುಖದ ಪರಿಚಯವು ಆಗಲೇ ಆಗಿದ್ದು.ತನ್ನ ಪತ್ನಿ ರಶ್ಮಿ (Rashmi) ಗೆ ತಮ್ಮ ಬಾಡಿಗೆ ಮನೆ ನಿವಾಸಿ ಅಕ್ಷಯ್ (Akshay) ಜೊತೆಗೆ ಸಂಬಂಧವಿರುವುದು ತಿಳಿಯಿತು. ಇವರಿಬ್ಬರ ಖಾಸಗಿ ಫೋಟೋ ಜೊತೆಗೆ ಮೆಸೇಜ್ ನೋಡಿದ ಮಂಜುನಾಥ್ ಅತ್ತ ನಂಬಲಾರಾದ ಪರಿಸ್ಥಿತಿಯು ಉಂಟಾಗಿತ್ತು. ಇತ್ತ ತನ್ನ ತಾಯಿಯ ಸಾ-ವಿಗೂ ತನ್ನ ಪತ್ನಿ ರಶ್ಮಿಯೇ ಕಾರಣ ಎನ್ನುವುದು ಗೊತ್ತಾಯಿತು.
ಈ ರಶ್ಮಿ ಏನು ಸಾಮಾನ್ಯಳಲ್ಲ ಬಿಡಿ, ತನ್ನ ಗೆಳಯ ಅಕ್ಷಯ್ ಮೂಲಕ ತನ್ನ ಅತ್ತೆಯ ಕಥೆ ಮುಗಿಸಲು ಸು-ಪಾರಿ ನೀಡಿದ್ದಾಳೆ. ಅಕ್ಟೋಬರ್ 4 ರಂದು ಅತ್ತೆ ಲಕ್ಚ್ಮಮ್ಮಗೆ ನಿ-ದ್ರೆ ಮಾತ್ರ ಹಾಕಿ ಮಲಗಿಸಿ ಅಕ್ಚಯ್ ಜೊತೆಗೆ ಚಾಟ್ ಶುರು ಮಾಡಿಕೊಂಡಿದ್ದಾಳೆ. ಇತ್ತ ಮನೆಯಲ್ಲಿದ್ದ ಮಾವನಿಗೆ ತರಕಾರಿ ತನ್ನಿ ಎಂದು ಹೇಳಿ ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ಈ ವೇಳೆಯಲ್ಲಿ ರಶ್ಮಿ ಮನೆಗೆ ಅಕ್ಷಯ್ ಮತ್ತು ಗೆಳಯ ಪುರುಷೋತ್ತಮ್ (Purushottam) ಬಂದಿದ್ದು, ಲಕ್ಷ್ಮಮ್ಮ ಕುತ್ತಿಗೆ ಹಿ-ಸುಕಿ ಆಕೆಯ ಕಥೆಯನ್ನು ಮುಗಿಸಿದ್ದಾರೆ.
ಮಾವ ಮನೆಗೆ ಬರುತ್ತಿದ್ದಂತೆ ರಶ್ಮಿ ಅತ್ತೆ ಬಿದ್ದು ಹೋಗಿದ್ದಾರೆ ಎಂದು ನಾಟಕ ಮಾಡಿದ್ದಾಳೆ. ಈ ವೇಳೆಯಲ್ಲಿ ಗಂಡನಿಗೆ ಕರೆ ಮಾಡಿ ಮಾವನ ಜೊತೆಗೆ ಆಸ್ಪತ್ರೆಗೆ ಹೋಗಿದ್ದಾಳೆ. ಆದರೆ ವೈದ್ಯರು ಮಾತ್ರ ಆಸ್ಪತ್ರೆಗೆ ಬರುವ ಮೊದಲೇ ಲಕ್ಷ್ಮಮ್ಮ ಮೃ-ತ ಪಟ್ಟಿರುವ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದಾರೆ. ಹೀಗಿರುವಾಗ ಅಕ್ಷಯ್ ತನ್ನ ಸ್ನೇಹಿತನಿಗೆ ಈ ಚಾಟ್ ಬಗ್ಗೆ ತೋರಿಸುತ್ತಿದ್ದಂತೆ ಆತನು ಈ ಮಂಜುನಾಥ್ ಬಳಿ ಈ ವಿಚಾರ ಹೇಳಿ ಚಾಟ್ ತೋರಿಸಿದ್ದಾನೆ.
ರಶ್ಮಿ ಗಂಡ ಮಂಜುನಾಥ್ ಗೆ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಠಾಣೆ (Byadara Halli station) ಗೆ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಪ್ರಕರಣ ದಾಖಲಾಗಿದ್ದು, ರಶ್ಮಿ, ಅಕ್ಷಯ್ ಹಾಗೂ ಪುರುಷೋತ್ತಮ್ ರನ್ನು ಪೊಲೀಸರು ಬಂ-ಧಿಸಿದ್ದಾರೆ. ಸದ್ಯಕ್ಕೆ ಈ ಮೂವರನ್ನು ತ-ನಿಖೆಗೆ ಒಳಪಡಿಸಿದ್ದು, ಸದ್ಯಕ್ಕೆ ತನಿಖೆಯು ನಡೆಯುತ್ತಿದೆ.