ಪ್ರೀತಿಸಿ ದೈ-ಹಿಕವಾಗಿ ಬಳಸಿಕೊಂಡ ವ್ಯಕ್ತಿ, ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಮಹಿಳೆಗೆ ಬ್ಲ್ಯಾ-ಕ್‌ಮೇಲ್‌, ಮುಂದೇನಾಯಿತು ಗೊತ್ತಾ? ನಿಜಕ್ಕೂ ಶಾಕಿಂಗ್!!

ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ವಿಡಿಯೋ (Private Video) ಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ವ್ಯಕ್ತಿಯೊಬ್ಬನು ವಿವಾಹಿತ ಮಹಿಳೆಯನ್ನು (Married Woman) ನಂಬಿಸಿ ಲೈಂ-ಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಬ್ಲ್ಯಾ-ಕ್‌ಮೇಲ್‌ (Black Mail) ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣವೊಂದು ಉತ್ತರ ಕನ್ನಡದಲ್ಲಿ (Uttara Kannada)ದಲ್ಲಿ ಬೆಳಕಿಗೆ ಬಂದಿದೆ.

ಪುತ್ತೂರಿನ (Puttur) ಆರ್ಲಪದ (Arlapada)ವು ಮೂಲದ ಪ್ರಶಾಂತ್‌ ಭಟ್‌ ಮಾಣಿಲ ( Prashanth Bhat Manila) ಆರೋಪಿಯಾಗಿದ್ದು, ಈತನು ಮಾಜಿ ಗ್ರಾಮಪಂಚಾಯತ್‌ ಸದಸ್ಯ ಹಾಗೂ ದೇವಾಲಯ ಹಿತರಕ್ಷಣಾ ಸಮಿತಿಯ ಸದಸ್ಯನು ಕೂಡ ಹೌದು. ಈತನ ವಿರುದ್ಧ ಕಾರವಾರ (Karwar) ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

Astrology mahesh bhat

ಮಹಿಳೆಯೂ ನೀಡಿದ ದೂರಿನಲ್ಲಿ ಏನಾಗಿದೆ ಎನ್ನುವುದನ್ನು ಉಲ್ಲೇಖಿಸಿದ್ದಾಳೆ. ಮಹಿಳೆಯು ಕ್ಲಬ್‌ ಹೌಸ್‌ (Club House) ಆಯಪ್‌ನಲ್ಲಿ ಹಾಡುತ್ತಿದ್ದು, ಆ ಸಮಯದಲ್ಲಿ ಪ್ರಶಾಂತ್‌ ಪರಿಚಯವಾಗಿದ್ದನು. 2020 ಮಹಿಳೆಗೆ ಪ್ರಶಾಂತ್ ಜೊತೆಗೆ ಪರಿಚಯವು ಬೆಳೆದಿದ್ದು, ಈ ಪರಿಚಯವು ಸ್ನೇಹವಾಗಿ ಕೊನೆಗೆ ಪ್ರೀತಿ (Love) ಗೆ ತಿರುಗಿತ್ತು. ಈ ಇಬ್ಬರೂ ಪ್ರೀತಿಸುತ್ತಿದ್ದರು.

ಹೀಗಿರುವಾಗ ಜನವರಿಯಲ್ಲಿ ಪ್ರಶಾಂತ್‌ ಮಹಿಳೆಯನ್ನು ಲಾಡ್ಜ್‌ವೊಂದರಲ್ಲಿ ಭೇಟಿಯಾಗಿದ್ದು ಬಲವಂತದಿಂದ ಆಕೆಯನ್ನು ಲೈಂ-ಗಿಕ ಕ್ರಿಯೆಯಲ್ಲಿ ಬಳಸಿಕೊಂಡಿದ್ದನು. ಆದಾದ ಬಳಿಕ ಇದೇರೀತಿ ಮತ್ತೊಂದು ಸಲ ಈ ರೀತಿಯಲ್ಲಿ ಪ್ರಶಾಂತ್ ಬಳಸಿಕೊಂಡಿದ್ದನು. ಅಷ್ಟೇ ಅಲ್ಲದೇ ಆ ಮಹಿಳೆಯೊಂದಿಗೆ ಖಾಸಗಿ ಕ್ಷಣಗಳ ಹಾಗೂ ವೀಡಿಯೊ ಕಾಲ್‌ (Video Call) ಮಾಡಿದ್ದ ವೇಳೆ ನ-ಗ್ನ ದೃಶ್ಯಗಳನ್ನು ಫೋಟೋ ತೆಗೆದುಕೊಂಡಿದ್ದನು.

ಖಾಸಗಿ ಫೋಟೋಗಳನ್ನು ಇಟ್ಟುಕೊಂಡೇ ಮಹಿಳೆಗೆ ಬ್ಲ್ಯಾ-ಕ್‌ಮೇಲ್‌ ಮಾಡಲು ಪ್ರಾರಂಭಿಸಿದ್ದ ಪ್ರಶಾಂತ್ 25 ಸಾವಿರ ರೂಪಾಯಿಯನ್ನು ವಸೂಲಿ ಮಾಡಿದ್ದನು. ಆದಾದ ಬಳಿಕ ಮತ್ತೆ ಈ ಪ್ರಶಾಂತ್ ಹಣಕ್ಕಾಗಿ ಬೇಡಿಕೆ ಇಡಲು ಪ್ರಾರಂಭಿಸಿದ್ದಾನೆ. ಹೌದು, ಪ್ರಶಾಂತ್‌ 7 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಹಣ ನೀಡಿಲ್ಲವೆಂದರೇ ಸಾಮಾಜಿಕ ಜಾಲತಾಣದಲ್ಲಿ ನ-ಗ್ನ ಫೋಟೋಗಳನ್ನು ಹಾಕುವುದಾಗಿ ಬೆ-ದರಿಸಿದ್ದಾನೆ.

ಅದಲ್ಲದೇ ಖಾಸಗಿ ಫೋಟೋಗಳನ್ನು ಮಹಿಳೆಯ ತಾಯಿ, ತಮ್ಮನಿಗೂ ಕಳುಹಿಸಿದ್ದು, ಹಣಕ್ಕಾಗಿ ಬೇಡಿಕೆಯಿಟ್ಟಿದ್ದನು. ಈ ಬಗ್ಗೆ ದೂರಿನಲ್ಲಿ ಮಹಿಳೆಯು ಉಲ್ಲೇಖ ಮಾಡಿದ್ದು ಪ್ರಶಾಂತ್ ಮೇಲೆ ಆರೋಪ ಮಾಡಿದ್ದಾಳೆ. ಕಾರವಾರ (Karavara) ದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯಕ್ಕೆ ತನಿಖೆ ಆರಂಭಿಸಿದ್ದಾರೆ. ಆ-ರೋಪಿ ಪ್ರಶಾಂತ್ ನ ಅಸಲಿ ಮುಖವು ತನಿಖೆಯಿಂದಷ್ಟೇ ಹೊರಬೀಳಬೇಕಿದೆ.

Leave a Reply

Your email address will not be published. Required fields are marked *