ಸಾ-ಲಭಾದೆ ತಾಳದೆ ಬದುಕಿಗೆ ಪೂರ್ಣ ವಿರಾಮ ಹಾಡಿದ ದಂಪತಿಗಳು, ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಇಲ್ಲಿದೆ ನೋಡಿ!!

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಕೆಂಪು ಸುಂದರಿ ಟೊಮೊಟೊ ಬೆಲೆ (Tomoto Price) ಹಿನ್ನಲೆಯಲ್ಲಿ ಗೃಹಿಣಿಯರಿಗೆ ಬಹುದೊಡ್ಡ ತಲೆ ನೋವು ಎದುರಾಗಿತ್ತು. ಟೊಮೊಟೊ ಸಹವಾಸ ಬೇಡವೇ ಬೇಡ ಎಂದು ಗೃಹಿಣಿಯರು ಅಂದುಕೊಂಡರೆ ಇತ್ತ ರೈತರ ಮೊಗದಲ್ಲಿ ಮಾತ್ರ ಸಂತಸ ಮೂಡಿತ್ತು. ಟೊಮೊಟೊ ಬೆಳೆ ಬೆಳೆದ ರೈತರು ಟೊಮೊಟೊ ಮಾರಾಟ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದ್ದಾರೆ.

ಈಗಾಗಲೇ ಕೆಂಪು ಸುಂದರಿಯಿಂದಲೇ ಶ್ರೀಮಂತರಾಗಿದ್ದಾರೆ. ಆದರೆ ಇದೀಗ ಟೊಮೊಟೊ ಬೆಲೆಯು ಮತ್ತೆ ಇಳಿಕೆಯಾಗಿದೆ ಕೆಜಿಗೆ ಇಪ್ಪತ್ತು ರೂಪಾ ಯಿಗೆ ಇಳಿಕೆ ಕಂಡಿದ್ದು, ಟೊಮೊಟೊ ಬೆಲೆಯಿಂದ ನಷ್ಟ (Loss) ಅನುಭವಿಸಿದ ದಂಪತಿಗಳಿಬ್ಬರೂ ಜೀ-ವ ಕಳೆದುಕೊಂಡ ಘಟನೆಯೊಂದು ತುಮಕೂರು ಜಿಲ್ಲೆ (Tumukur District)ಯ ಪಾವಗಡ ತಾಲೂಕಿನ ಪಿ ರೊಪ್ಪ ಗ್ರಾಮ (Pavagada Taluk P Roppa Grama) ದಲ್ಲಿ ನಡೆದಿದೆ.

ಸಾ-ಲಬಾಧೆಯಿಂದ ಗಂಡ ಹೆಂಡತಿ ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗ್ರಾಮದ 27 ವರ್ಷದ ಮನು (Manu), 24 ವರ್ಷದ ಪವಿತ್ರ (Pavitra) ಜೀವವನ್ನು ಕಳೆದುಕೊಂಡವರು.. ಇಬ್ಬರೂ ತಮ್ಮ ಮನೆಯಲ್ಲಿ ಒಂದೇ ವೇಲಿಗೆ ನೇ-ಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ. ಈ ಪಾವಗಡ ತಾಲೂಕಿನ ಪಾಲಕುಂಟೆ (Pavagada Taluk Palagunte)ಯ ಪವಿತ್ರ ಮತ್ತು ರೊಪ್ಪ ಗ್ರಾಮ (Roppa Grama)ದ ಮನು ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದರು.

ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ. ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ವೇಳೆಗೆ ತಮ್ಮ ಎರಡು ವರ್ಷದ ಮಗುವನ್ನು ಪವಿತ್ರ ಅವರ ತವರು ಮನೆಯಲ್ಲಿ ಬಿಟ್ಟಿದ್ದರು ಎನ್ನಲಾಗಿದೆ. ಕೊನೆಗೆ ಒಂದೇ ವೇಲಿಯಲ್ಲಿ ಸತಿ ಪತಿಇಬ್ಬರೂ ಜೀವ ಕಳೆದುಕೊಂಡಿದ್ದಾರೆ. ಕಳೆದ ತಿಂಗಳ ಹಿಂದೆ ಟೊಮ್ಯಾಟೊ ಬೆಳೆಗೆ ಉತ್ತಮ ಬೆಲೆ ಇತ್ತು. ಈ ಉತ್ತಮ ಲಾಭದ ನಿರೀಕ್ಷೆಯಿಂದ ದಂಪತಿಗಳು ತಮ್ಮ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದರು.

ಆದರೆ ಟೊಮ್ಯಾಟೊ ಬೆಲೆಯಲ್ಲಿ ಇಳಿಕೆ ಕಂಡ ಕಾರಣ ದಂಪತಿಗಳು ನಷ್ಟಕ್ಕೀಡಾಗಿದ್ದರು. ಅದಲ್ಲದೇ ಈ ಟೊಮೆಟೊ ಸೇರಿದಂತೆ ವಿವಿಧ ಬೆಳೆಗಳಲ್ಲಿ ನಷ್ಟವಾಗಿತ್ತು. ಸಾಲಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಕಳೆದ ಶುಕ್ರವಾರ ಬೆಳಿಗ್ಗೆ ಮನೆಯ ಬಾಗಿಲು ತೆರೆಯದಿರಲಿಲ್ಲ. ಈ ವೇಳೆಯಲ್ಲಿ ನೆರೆಹೊರೆಯವರಿಗೆ ಅ-ನುಮಾನವೊಂದು ಮೂಡಿದ್ದು, ಕಿಟಕಿಯಲ್ಲಿ ನೋಡಿದ್ದಾರೆ. ಇಬ್ಬರ ಮೃ-ತದೇಹಗಳು ನೇ-ಣು ಬಿಗಿದ ಸ್ಥಿತಿಯಲ್ಲಿ ಪ-ತ್ತೆಯಾಗಿವೆ. ಪಾವಗಡ ಪೊಲೀಸ್ ಠಾಣೆ (Pavagada Police Station) ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *