ಮಹಿಳೆ ಜೊತೆಗೆ ಇರುವ ಅಯೋಧ್ಯೆ ಅರ್ಚಕನ ಖಾ-ಸಗಿ ವಿಡಿಯೋ ವೈರಲ್, ಅಸಲಿ ವಿಚಾರ ಬೇರೇನೇ ಇದೆ? ಇಲ್ಲಿದೆ ನೋಡಿ!

ಅಯೋಧ್ಯೆ (Ayodhye) ಯಲ್ಲಿ ರಾಮ ಮಂದಿರ (Rama Mandir) ದ ನಿರ್ಮಾಣದ ಕೆಲಸಗಳು ಭರದಿಂದ ಸಾಗುತ್ತಿದೆ. ಜನರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇನ್ನೇನೂ ಕೆಲವು ದಿನಗಳು ಬಾಕಿಯಿವೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ನಡೆಯಲಿದ್ದು , ಎಲ್ಲಾ ಕೆಲಸ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ.

ಸಿದ್ಧತೆಗಳ ಭರದಲ್ಲಿ ಗಾಜಿಯಾಬಾದ್ ವಿದ್ಯಾರ್ಥಿ ಮೋಹಿತ್ ಪಾಂಡೆ (Gajiyabad Student Mohit Pandey) ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕರಾಗಿ ಆಯ್ಕೆ ಮಾಡಲಾಗಿದ್ದು. ಆದರೆ ಇದೀಗ ಈ ಅರ್ಚಕರ ಕುರಿತಾದ ಮತ್ತೊಂದು ವಿಚಾರವೊಂದು ಹೊರ ಬಿದ್ದಿದೆ. ಅಯೋಧ್ಯೆಯ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿರುವ ಮೋಹಿತ್​ ಪಾಂಡೆಯವರ ಘನತೆಗೆ ಕು-ತ್ತು ತರುವ ವಿಡಿಯೋವೊಂದು ವೈರಲ್ ಆಗಿವೆ.

ಸದ್ಯಕ್ಕೆ ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋದಲ್ಲಿ ಮೋಹಿತ್ ಪಾಂಡೆಯವರು ಮಹಿಳೆಯೊಂದಿಗಿರುವ ಖಾಸಗಿ ಕ್ಷಣ (Personal Video) ದ್ದಾಗಿದೆ. ಹೌದು ಈ ವಿಡಿಯೋದಲ್ಲಿ ಮೋಹಿತ್​ ಪಾಂಡೆ ಅವರಂತೆ ಇರುವ ವ್ಯಕ್ತಿಯೊಬ್ಬರು ಅರೆ-ಬೆತ್ತಲಾಗಿ ಮಹಿಳೆಯೊಂದಿಗೆ ಇದ್ದಾರೆ. ಈ ವಿಡಿಯೋಗೆ ಸಂಬಂಧ ಪಟ್ಟಂತೆ ಪೊಲೀಸರು ಸತ್ಯಾಂಶ ಪರಿಶೀಲಿಸಿದ್ದು, ಈ ವೇಳೆಯಲ್ಲಿ ಈ ವಿಡಿಯೋವೊಂದು ನ-ಕಲಿ ಎಂದು ತಿಳಿದು ಬಂದಿದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯ ಜೊತೆಗೆ ಇರುವುದು ಮೋಹಿತ್​ ಪಾಂಡೆಯಂತೆ ಎಂದು ಕಾಣುವಂತೆ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋವನ್ನು ಗುಜರಾತ್​ ಮೂಲದ ಕಾಂಗ್ರೆಸ್​ ಮುಖಂಡ ಹಿತೇಂದ್ರ ಪಿತಾಡಿಯಾ (Hitendra Pitaadiya) ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋ ನಕಲಿ ಎಂದು ತಿಳಿಯುತ್ತಿದ್ದಂತೆ ಕಾಂಗ್ರೆಸ್​ ಮುಖಂಡ ಹಿತೇಂದ್ರ ಪಿತಾಡಿಯಾರನ್ನು ಬಂಧಿಸಿದ್ದಾರೆ. ಅಂದಹಾಗೆ, ಭಾರತ ದಂಡ ಸಂಹಿತೆ (IPC Section) 469, 509, 295A ಯಡಿಯಲ್ಲಿ ಬಂಧಿಸಿ ವಿಚಾರಣೆಗೆ ಮಾಡಲಾಗುತ್ತಿದೆ. ಈ ವಿಡಿಯೋದಿಂದ ಅರ್ಚಕರ ವ್ಯಕ್ತಿತ್ವಕ್ಕೆ ಧ-ಕ್ಕೆ ಬರುವ ರೀತಿ ಮಾಡಿದ್ದಾರೆ ಎಂದು ಬಿಜೆಪಿಯವರು ಆ-ರೋಪಿಸಿದ್ದಾರೆ.

Leave a Reply

Your email address will not be published. Required fields are marked *