ನೋಡಲು ಒಂದೇ ರೀತಿ ಇರುವ 60 ಮಕ್ಕಳು, ಈ 60 ಮಕ್ಕಳಿಗೂ ಈ ವ್ಯಕ್ತಿಯೇ ತಂದೆ, ಇಲ್ಲಿದೆ ನೋಡಿ ಅಸಲಿ ವಿಚಾರ.. ಸೃಷ್ಟಿಯೇ ಅದ್ಭುತ, ಹೀಗಾಗಿ ಸೃಷ್ಟಿಯನ್ನು ಅರಿತು ಕೊಳ್ಳಲು ಯಾರಿಗೂ ಕೂಡ ಸಾಧ್ಯವಾಗಿಲ್ಲ. ಒಂದಲ್ಲ ಒಂದು ಸಲವಾದರೂ ಕೂಡ ಭೂಮಿಯ ಮೇಲೆ ಮೊದಲ ವ್ಯಕ್ತಿ ಮಾಡಿದರು, ಭೂಮಿಯ ಮೇಲೆ ಹೇಗೆ ಜೀವನದ ಮಾಡಿದರು,
ಎನ್ನುವುದರೆ ಬಗ್ಗೆ ಒಮ್ಮೆಯಾದರೂ ತಮ್ಮ ಜೀವನದಲ್ಲಿ ಯೋಚಿಸುತ್ತಾನೆ. ಈ ಬಗ್ಗೆ ಎಷ್ಟು ಯೋಚನೆ ಮಾಡಿದರೂ ಕೂಡ ಉತ್ತರ ಸಿಗದ ಕೆಲವು ಪ್ರಶ್ನೆ ಗಳಿವೆ. ಈ ಪ್ರಶ್ನೆಗಳಿಗೆ ವಿಜ್ಞಾನಿಗಳಿಗೂ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಿಲ್ಲ. ಮಾನವನು ಎಷ್ಟು ಮುಂದುವರೆದಿದ್ದಾನೆ ಎಂದರೆ ಎಲ್ಲವನ್ನು ಅದಲು ಬದಲು ಮಾಡುವ ಶಕ್ತಿ ಈ ಹುಳು ಮಾನವನಿಗಿದೆ.
ಸೃಷ್ಟಿಯ ಮೂಲ ಗಂಡು ಹೆಣ್ಣು ಎನ್ನುವುದು ಗೊತ್ತಿರುವ ವಿಚಾರ. ಗಂಡು ಹೆಣ್ಣು ಸೇರಿದರೆ ಮಾತ್ರ ಸೃಷ್ಟಿಯೂ ಮುಂದುವರೆಯಲು ಸಾಧ್ಯ. ಆದರೆ ಇದೀಗ ಟೆಕ್ ಯುಗದಲ್ಲಿ ನಾವೆಲ್ಲಾ ಇಂದು ಒಂದು ಜೀವವನ್ನು ಪ್ರಯೋಗಲಾಯದಲ್ಲಿ ಸೃಷ್ಟಿಸುವ ತಾಕತ್ತು ಇದೆ. ಆದರೆ ಇಲ್ಲೊಬ್ಬ ಯುವಕನೊಬ್ಬ ಯಾವುದೇ ಹೆಣ್ಣನ್ನು ಮುಟ್ಟದೆನೇ ಒಂದೇ ಬಾರಿಗೆ 60 ಮಕ್ಕಳಿಗೆ ತಂದೆಯಾಗಿದ್ದಾನೆ.
ಹೌದು, ಪ್ರಸ್ತುತ ವೀ-ರ್ಯ ದಾನದ ಪ್ರವೃತ್ತಿಯನ್ನು ಕಾಣುತ್ತೇವೆ. ಪ್ರಪಂಚದಾದ್ಯಂತ ವೀ-ರ್ಯ ಬ್ಯಾಂಕ್ಗಳನ್ನ ಸ್ಥಾಪಿಸಲಾಗುತ್ತಿದ್ದು, ವೀ ರ್ಯ ದಾನ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಆಸ್ಟ್ರೇಲಿಯಾದ ಈ ವೀ ರ್ಯಾಣು ದಾನಿಯ ಕಥೆ ತುಂಬಾ ವಿಚಿತ್ರವಾಗಿದ್ದು,
ಸೋಶಿಯಲ್ ಮೀಡಿಯಾದಲ್ಲಿ ಈತನದ್ದೇ ಸುದ್ದಿಯೊಂದು ಹರಿದಾಡುತ್ತಿದೆ. ಆಸ್ಟ್ರೇಲಿಯಾದ ಈ ವ್ಯಕ್ತಿ ತನ್ನ ವೀ ರ್ಯವನ್ನು ದಾನ ಮಾಡಿದ್ದು, 60 ಮಕ್ಕಳಿಗೆ ತಂದೆಯಾಗಿದ್ದಾನೆ. ಆದರೆ ಹುಟ್ಟಿದ 60 ಮಕ್ಕಳು ಕೂಡ ಆತನನ್ನೇ ಹೋಲುತ್ತಿರುವುದು ವಿಶೇಷ ಎನ್ನಬಹುದು.
ಹೀಗಿರುವಾಗ ಕೆಲವು ದಂಪತಿಗಳು ತಮ್ಮ ಮಕ್ಕಳೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಮಕ್ಕಳ ಮುಖಗಳು ಒಂದೇ ಆಗಿರುವುದನ್ನ ಕಂಡು ಆಶ್ಚರ್ಯಗೊಂಡಿದ್ದಾರೆ. ಕೊನೆಗೆ ಅಸಲಿ ವಿಚಾರ ಬಯಲಾಗಿದ್ದು, ಈ ವ್ಯಕ್ತಿ ತನ್ನ ವೀ ರ್ಯವನ್ನ LGBTQ+ ಸಮುದಾಯದ ಹಲವು ಸದಸ್ಯರಿಗೆ ದಾನ ಮಾಡಿದ್ದಾನೆ.
ಅದಲ್ಲದೇ ಆತನು ವಿವಿಧ ಹೆಸರಿನಲ್ಲಿ ಅನೇಕ ಜನರಿಗೆ ವೀ ರ್ಯವನ್ನ ದಾನ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ. ಆತನ ವೀ ರ್ಯದಿಂದ ಹುಟ್ಟಿದ ಎಲ್ಲಾ ಮಕ್ಕಳು ಒಂದೇ ರೀತಿಯ ಹೋಲಿಕೆ ಹೊಂದಿರುವುದರಿಂದ ಇದೀಗ ಈ ವಿಚಾರವು ಬೆಳಕಿಗೆ ಬಂದಿದೆ ಎನ್ನಬಹುದು. ಕೆಲವು ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟವೆನಿಸಿದರೂ ಸತ್ಯ ಎಂದಿಗೂ ಸುಳ್ಳಲಾಗುವುದಿಲ್ಲ.