ಅಕ್ಟೋಬರ್ 19 ರಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ. ನಿಮ್ಮ ರಾಶಿಯು ಇದೆಯಾ ಅಂತ ಚೆಕ್ ಮಾಡಿಕೊಳ್ಳಿ.

ಅಕ್ಟೋಬರ್ 19 ರಿಂದ ಗ್ರಹಗಳ ಬದಲಾವಣೆಯಿಂದ ಈ ರಾಶಿಗಳಿಗೆ ಶುಭ ಯೋಗಗಳು ಪ್ರಾಪ್ತಿಯಾಗಲಿವೆ. ಈ ಯೋಗದಲ್ಲಿ ನೀವು ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿದೆ. ಸುಖ ಸಂಪತ್ತು ಪ್ರಾಪ್ತಿಯಾಗಲಿದೆ ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲಿದೆ ಯಾವುದೇ ರೀತಿಯ ಆರ್ಥಿಕವಾಗಿ ನೀವು ಸಂಕಷ್ಟವನ್ನು ಎದುರಿಸುತ್ತಿದ್ದರೆ ಆರ್ಥಿಕ ಅಭಿವೃದ್ಧಿ. ಹಾಗಾದರೆ ಇದರಲ್ಲಿ ಯಾವೆಲ್ಲ ರಾಶಿಗಳಿವೆ ಅಂತ ತಿಳಿದುಕೊಳ್ಳೋಣ.

ಗ್ರಹಗಳು ತಮ್ಮ ಸ್ಥಾನಪಲ್ಲಟ ಮಾಡೋದು ಸಹಜ. ಇವು ಸ್ಥಾನಪಲ್ಲಟ ಮಾಡುವಾಗ ಕೆಲವೊಂದು ಗ್ರಹಗಳ ಜೊತೆ ಕೂಡಿಕೊಂಡಿರುತ್ತವೆ. ಇದರಿಂದ ನಮಗೆ ಶುಭ ಮತ್ತು ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ.ಇದೇ ಅಕ್ಟೋಬರ್ 19ರಂದು ಸೂರ್ಯ ತನ್ನ ರಾಶಿಯನ್ನು ಬಿಟ್ಟು ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಅಂತೆ ಬುಧನು ಸಹ ತನ್ನ ರಾಶಿಯನ್ನು ಬದಲಾವಣೆ ಮಾಡಿ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ.

ಇದರಿಂದ ಹಲವು ರಾಶಿಗಳಿಗೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಇದರಿಂದ ಅದೃಷ್ಟ ಪ್ರಾಪ್ತಿಯಾಗಿ, ಕನ್ಯಾ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಈ ರಾಶಿಯವರಿಗೆ ಬುದ್ದಾದಿತ್ಯ ಯೋಗವು ಕೂಡ ಲಭಿಸುತ್ತದೆ. ಇದರಿಂದ ಕನ್ಯಾ ರಾಶಿಯವರಿಗೆ ಅಪಾರ ಧನ ಲಾಭ ಉಂಟಾಗುತ್ತದೆ ಮತ್ತೆ ನೀವು ಯಾವ ಕೆಲಸವಲ್ಲ ಅಂದುಕೊಂಡಿರುತ್ತೀರಾ ಆ ಕೆಲಸವನ್ನು ಮಾಡಿ ಮುಗಿಸಲು ಸಹಾಯವಾಗುತ್ತದೆ.

ಧನಸ್ಸು ರಾಶಿ : ನೀವು ಹೂಡಿಕೆ ಮಾಡಿದರೆ ಹೂಡಿಕೆಯಲ್ಲಿ ಅಪಾರ ಲಾಭವನ್ನು ಗಳಿಸುತ್ತೀರಿ ಮತ್ತೆ ನೀವು ಕೆಲಸದಲ್ಲಿ ಮತ್ತು ನಿಮ್ಮ ವೃತ್ತಿಯಲ್ಲಿ ಯಶಸ್ಸನ್ನ ಕಾಣುತ್ತೀರಿ. ನೀವು ಇಷ್ಟು ದಿನ ನಿಮ್ಮ ಕೆಲಸಗಳು ಅರ್ಧವಾಗಿದ್ದಲ್ಲಿ ಅದು ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ.

ಮಕರ ರಾಶಿ : ಹಣ ಎಲ್ಲಿಂದ ಬರುತ್ತೆ ಅಂತ ಗೊತ್ತಾಗೋದಿಲ್ಲ ಎಲ್ಲಾ ಕಡೆಯಿಂದಲೂ ನಿಮಗೆ ಹಣ ಬಂದು ತುಂಬುತ್ತೆ ಮತ್ತೆ ಆಸ್ತಿ ವಾಹನ ಖರೀದಿ ಮಾಡುವ ಯೋಗವಿದೆ. ನೀವು ಹೋದಲೆಲ್ಲ ಯಶಸ್ಸು ಕಾಣುತ್ತೀರಿ ನಿಮಗೆ ಬುಧಾದಿತ್ಯ ಯೋಗದಿಂದ ಅಪಾರ ಲಾಭ ಉಂಟಾಗುತ್ತದೆ.

ಕಟಕ ರಾಶಿ: ವ್ಯಾಪಾರದಲ್ಲಿ ಅಪಾರ ದ ಲಾಭವಾಗುತ್ತದೆ ನಿಮ್ಮ ವೃತ್ತಿ ಜೀವನದಲ್ಲಿ ಪ್ರಮೋಶನ್ ಅನ್ನು ಪಡೆಯುತ್ತಿರಿ. ಕೆಲಸವನ್ನು ಹುಡುಕುತ್ತಿರುವವರು ನಿಮಗೆ ನೀವು ಬಯಸಿದಂತಹ ಉದ್ಯೋಗ ಸಿಗುತ್ತದೆ ಮತ್ತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ. ಸ್ನೇಹಿತರೆ, ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *