ಮಾವನ ಜೊತೆಗೆ ಅ’ಕ್ರಮ ಸಂಬಂಧವನ್ನು ಹೊಂದಿದ್ದ ಸೊಸೆ. ವಿಷಯ ಗಂಡನಿಗೆ ತಿಳಿದ ತಕ್ಷಣವೇ ಹೆಂಡತಿ ಮಾಡಿದ್ದೇನು? ಯಪ್ಪಾ ಇಂಥ ಐನಾತಿ ಹೆಂಡತಿಯರು ಇರ್ತಾರೆ ನೋಡಿ !!!

Assam golghat family story :ದಿನಬೆಳಗಾದರೆ ದೇಶ ಸೇರಿದಂತೆ ಎಲ್ಲೆಡೆ ಏನಾಗುತ್ತಿದೆ ಎಂಬುದನ್ನು ಬಿತ್ತರ ಪಡಿಸುವುದೇ ಈ ಸುದ್ದಿ ಮಾಧ್ಯಮ. ಸುದ್ದಿ ಮಾಧ್ಯಮಗಳಲ್ಲಿ ಕೇಳಿಬರುವ ಕೊ-ಲೆ, ಆತ್ಯಾ-ಚಾರ, ಅಪಘಾ-ತ ಪ್ರಕರಣಗಳ ಸಂಖ್ಯೆಹೆಚ್ಚಾಗುತ್ತಿದೆ. ಕೆಲವು ಪ್ರಕರಣಗಳು ಬೆಚ್ಚಿ ಬೀಳಿಸುತ್ತದೆ. ಹೌದು, ಗೋಲಘಾಟ್ ಜಿಲ್ಲೆಯ ಧನಸಿರಿ ಉಪವಿಭಾಗದ ಬರ್ಪಥರ್‌ನ ಬಿಲ್ಗಾಂವ್‌ನಲ್ಲಿ ಹಬ್ಬದ ಸಮಯದಲ್ಲಿ ಈ ಕೊ-ಲೆಯೂ ನಡೆದದ್ದು ಅಲ್ಲಿದ್ದವರಿಗೆ ಶಾ’ಕ್ ನೀಡಿದೆ.

ಹೌದು, ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಸೊಸೆಯೊಂದಿಗೆ ಅ’ಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಮಗನನ್ನೇ ಕತ್ತು ಹಿ-ಸುಕಿ ಜೀವ ತೆಗೆದಿದ್ದಾನೆ. ಮೃ ತನ ತಂದೆ ತನ್ನ ಸೊಸೆ ಮತ್ತು ಸೊಸೆಯ ಪ್ರಿಯಕರನ ಜೊತೆ ಸೇರಿ ತಮ್ಮ ಸಂಬಂಧವನ್ನು ಮರೆಮಾಚಲು ಆತನನ್ನು ಕೊ ಲ್ಲಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೇ, ಈ ಆರೋಪಿಗಳು ಈ ಕೊ-ಲೆಯನ್ನು ಆತ್ಮಹ ತ್ಯೆಯ ಮಾಡಿದ್ದಾಗಿ ತೋರಿಸಲು ಪ್ರಯತ್ನಿಸಿದರು.

ಧನಸಿರಿ ಉಪವಿಭಾಗದ ಉಪವಿಭಾಗದ ಪೊಲೀಸ್ ಅಧಿಕಾರಿ ತ್ರಿನಯನ್ ಭುಯಾನ್ ಮತ್ತು ಬರ್ಪಥರ್ ಪೊಲೀಸರು ತಕ್ಷಣವೇ ಇಡೀ ರಹಸ್ಯವನ್ನು ಭೇದಿಸಿದ್ದಾರೆ. ತನ್ನ ಸೊಸೆಯೊಂದಿಗಿನ ಅ ಕ್ರಮ ಸಂಬಂಧವನ್ನು ಮರೆಮಾಚಲು ಆತನ ತಂದೆ, ಸೊಸೆ ಹಾಫು ಸೊಸೆಯ ಪ್ರಿಯಕರನೊಂದಿಗೆ ಸೇರಿಕೊಂಡು ಮಗನ ಜೀವವನ್ನು ತೆಗೆದಿದ್ದಾರೆ.

ಸೆಪ್ಟೆಂಬರ್ 28 ರಂದು ಬರ್ಪಥರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಗಾಂವ್ ಪ್ರದೇಶದಲ್ಲಿ ಬೀಗ ಹಾಕಿದ ಕೋಣೆಯೊಳಗೆ ವಿವಾಹಿತ ಯುವಕ ಚಂಪಕ್ ಹಂಡಿಕ್ (27) ಅವರ ಶ-ವವು ಶವವಾಗಿ ಪತ್ತೆಯಾಗಿತ್ತು. ಚಂಪಕ್ ಅವರ ದೇಹವು ಮಲಗುವ ಕೋಣೆಯೊಳಗೆ ಅವನ ಹೆಂಡತಿಯ ಸೀರೆಗೆ ಅವನ ಕುತ್ತಿಗೆಗೆ ಸುತ್ತಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಘಟನೆಯ ನಂತರ, ಮೃತ ಪತ್ನಿ ರಿಂಕುಮೋನಿ ತನ್ನ ಎಂಟು ವರ್ಷದ ಮಗಳೊಂದಿಗೆ ಚಂಪಕ್‌ನ ಜೀವ ಮುಗಿಸಿ ನಾಪತ್ತೆಯಾಗಿದ್ದಾಳೆ ಎಂದು ಶಂಕಿಸಲಾಗಿದೆ. ಆದರೆ ಈ ಮೃತ ಚಂಪಕ್ ಅವರ ಪತ್ನಿ ರಿಂಕುಮೋನಿ ಅವರನ್ನು ದಿಮಾಪುರದ ಪೊಲೀಸರು ವಶಕ್ಕೆ ಪಡೆದ ನಂತರದಲ್ಲಿ ಈ ಸತ್ಯ ಹೊರಬಿದ್ದಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ರಿಂಕುಮೋನಿ, “ನನ್ನ ಮಾವ ನನ್ನನ್ನು ಉಳಿಸಿಕೊಳ್ಳಲು ಬಯಸಿದ್ದರು. ದಿಮಾಪುರದಲ್ಲಿ ಕೆಲಸ ಮಾಡುವ ನನ್ನ ಪತಿಗೆ ಮನೆಗೆ ಬರಲು ಇಷ್ಟವಿರಲಿಲ್ಲ. ಅದರ ಜಿತೆಗೆ ಜನರು ಬಂದು ನನ್ನನ್ನು ಭೇಟಿಯಾಗುವುದರ ಬಗ್ಗೆ ದೂರು ನೀಡಿದರು. ನಾನು ಚಿತ್ರ ಬರುವಾ ಅಲಿಯಾಸ್ ಸಿಂಪು ಜೊತೆ ಸಂಬಂಧ ಹೊಂದಿದ್ದೆ. ನನ್ನ ಮಾವ ಇದನ್ನು ನೋಡಿ ನನ್ನೊಂದಿಗೆ ಸಂಬಂಧ ಹೊಂದಲು ನನ್ನನ್ನು ಕೇಳಿದರು.

ಇಲ್ಲದಿದ್ದರೆ ಎಲ್ಲರಿಗೂ ಹೇಳುತ್ತೇನೆ” ಎಂದಿದ್ದಾಳೆ. ಹೌದು, ಸೊಸೆಯ ಪ್ರೇಮ ಪ್ರಕರಣದ ಲಾಭ ಪಡೆದು ಆಕೆಯ ಮಾವ ಕೂಡ ಸೊಸೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದರು. ಇದಲ್ಲದೆ, ತನ್ನ ಗಂಡನ ಮುಂದೆ ಸಿಕ್ಕಿಬೀಳುವ ಭಯದಲ್ಲಿ, ಮೂವರು ರಾತ್ರಿ ಸುಮಾರು 1:30-2:00 ಗಂಟೆಗೆ ಪ್ಲಾನ್ ಮಾಡಿ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.. ಕೊನೆಗೂ ಈ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *