ಮಹಿಳೆಯರಿಗೆ ಮುಂದೆ ಇರುತ್ತೆ ಹಸುವಿಗೆ ಹಿಂದೆ ಇರುತ್ತೆ ಏನದು? ಯುವತಿಯರಿಗೆ ಪ್ರಶ್ನೆ ಕೇಳಿದಾಗ ಕೊಟ್ಟ ಉತ್ತರ ಹೇಗಿತ್ತು ನೋಡಿ!!

women public answers :ಮನುಷ್ಯ ಎಷ್ಟು ಬುದ್ದಿವಂತನಾಗಿದ್ದಾನೆ, ಆದರೆ ಆತನ ಬದುಕಿನ ಶೈಲಿಯಲ್ಲಿ ಬದಲಾಗಿದೆ. ಆದರೆ ಇದೀಗ ಅಭಿವೃದ್ಧಿ ಹೊಂದಿ, ಎಲ್ಲಾ ಕೆಲಸಗಳಿಗೂ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಅತಿಯಾದ ಅಭಿವೃದ್ಧಿಯಿಂದಾಗಿ ಎಂದು ದೇಹಕ್ಕೆ ಮಾರಕವಾಗುವ ಖಾಯಿಲೆಗಳನ್ನು ತಾನೇ ತೆಗೆದುಕೊಳ್ಳುತ್ತಿದ್ದಾನೆ. ಅದಲ್ಲದೆ, ಇನ್ನೊಂದೆಡೆ ಒತ್ತಡ ಬದುಕಿಗೆ ಸಿಲುಕಿದ್ದಾನೆ. ಹೀಗಾಗಿ ಮನುಷ್ಯನು ನಗುವುದನ್ನೇ ನಿಲ್ಲಿಸಿ ಬಿಟ್ಟಿದ್ದಾನೆ. ಒತ್ತಡ ತುಂಬಿದ ಬದುಕ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮವನ್ನುಂಟು ಮಾಡುತ್ತಿದೆ.

ಎಲ್ಲಾ ಒತ್ತಡಗಳು ಅನೇಕವಾದರೂ ಕೆಲವರು ಈ ಒತ್ತಡಗಳಿಂದ ಸುಲಭವಾಗಿ ರೂಢಿ ಮಾಡಿಕೊಂಡು ಬಿಡುತ್ತಾರೆ. ಸಮಯವಿದ್ದರೂ ಕೂಡ ಒತ್ತಡದ ಬದುಕಿಗೆ ಒಳಗಾಗಿ ನಗುವುದನ್ನೇ ಮರೆತಿರುತ್ತಾರೆ. ಈ ಬದುಕಿನಲ್ಲಿ ನಗು ಕೂಡ ಮುಖ್ಯ. ಬದುಕಲು ಎಲ್ಲಾ ತರಹದ ಸೌಕರ್ಯ ಇದ್ದು ನಗು ಹಾಗೂ ನೆಮ್ಮದಿಯಿಲ್ಲದಿದ್ದರೆ ಅದಕ್ಕಿಂತ ದೊಡ್ಡ ಕೊರತೆ ಇನ್ನೊಂದಿಲ್ಲ. ಹೀಗಾಗಿ ಒತ್ತಡದಲ್ಲಿರುವ ಜನರನ್ನು ನಗಿಸಲು ಎಂದೇ, ಕಿರುತೆರೆ ಲೋಕದಲ್ಲಿ ನಗುವುದಕ್ಕಾಗಿ ಅನೇಕ ಕಾರ್ಯಕ್ರಮಗಳು ಬಂದಿದೆ.

ಸದ್ಯಕ್ಕೆ ನಗಿಸುವ ಅನೇಕ ಕಾರ್ಯಕ್ರಮಗಳು ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಹೀಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ನಗು ತರಿಸುವ ಪ್ರಯತ್ನಗಳನ್ನು ಮಾಧ್ಯಮಗಳು ಮಾಡುತ್ತಿದೆ. ಕೆಲವೊಮ್ಮೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಗು ತರಿಸುವ ಘಟನೆಗಳು ಕೂಡ ನಡೆಯುತ್ತದೆ. ಇನ್ನೊಂದೆಡೆ ದೇಶ ವಿದೇಶದಲ್ಲಿ ಪಾದಚಾರಿಗಳ ಜೊತೆಗೆ ಪ್ರಾಂಕ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಇನ್ನೊಂದೆಡೆ ಕೆಲವು ಪ್ರಶ್ನೆಗಳ ಮೂಲಕ ನಗೆಗಡಲಲ್ಲಿ ತೇಲಿಸುವ ಕೆಲಸಗಳು ಆಗುತ್ತದೆ.

ಪ್ರೇಯಸಿಯ ಜೊತೆ ಗಂಡ ಹೋಟೆಲ್ ರೂಮ್ನಲ್ಲಿ ಬೆ ತ್ತಲೆಯಾಗಿ ಡಿಂಗ್ ಡಾಂಗ್ ಆಟ ಆಡುತ್ತಿದ್ದ ವೇಳೆ ಪ್ರವೇಶಿಸಿದ ಹೆಂಡತಿ ಗಂಡನನ್ನು ನೋಡಿ ಬೆಚ್ಚಿಬಿದ್ದು ಮಾಡಿದ್ದೇನು ನೋಡಿ!!!

ಇತ್ತೀಚೆಗಿನ ದಿನಗಳಲ್ಲಿ ಪ್ರಾಂಕ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ದಾರಿಯಲ್ಲಿ ಹೋಗುತ್ತಿರುವ ಈ ಹುಡುಗರು ಹಾಗೂ ಹುಡುಗಿಯರನ್ನು ತಡೆದು ಪ್ರಶ್ನೆ ಕೇಳಿದ್ದಾರೆ. ಈ ವೇಳೆಯಲ್ಲಿ ಹುಡುಗ ಹಾಗೂ ಹುಡುಗಿಯರು ತಬ್ಬಿಬ್ಬಾಗಿದ್ದಾರೆ. ಆದರೆ ಬಹುತೇಕರು ಈ ಪ್ರಶ್ನೆಗೆ ಉತ್ತರ ಮಾತ್ರ ಕೊಡಲಿಲ್ಲ.

ಹುಡುಗಿಯರಿಗೆ ಮುಂದೆ ಇರುತ್ತೆ, ಹಸುಗಳಿಗೆ ಹಿಂದೆ ಇರುತ್ತೆ ಏನದು ಎಂದು ಕೇಳಿದ್ದಾರೆ. ಆದರೆ ಇದಕ್ಕೆ ಅನೇಕರು ಉತ್ತರ ನೀಡಿಲ್ಲ. ಇನ್ನು ಕೆಲವರು ಈ ಪ್ರಶ್ನೆ ಕೇಳಿ ತಬ್ಬಿಬಾಗಿದ್ದಾರೆ. ಆದರೆ ಇದರ ಉತ್ತರ ಕೌ ಹಾಗೂ ವಿಮೆನ್. ಇಂಗ್ಲಿಷ್ ನಲ್ಲಿ ಕೌ ಹಾಗೂ ವಿಮೆನ್ ಉತ್ತರವಾಗಿದೆ. ಇಂಗ್ಲಿಷ್ ನಲ್ಲಿ cow – w ಹಿಂದೆ ಇದ್ರೆ, women – w ಮುಂದೆ ಇರುತ್ತದೆ. ಆದರೆ ಈ ಉತ್ತರ ಗೊತ್ತಾದಾಗ ಎಲ್ಲರೂ ಕೂಡ ಶಾಕ್ ಆಗಿದ್ದಾರೆ.

Leave a Reply

Your email address will not be published. Required fields are marked *