ಉಳಿದ ನಟಿಯರ ಹಾಗೆ ಬಿಕಿನಿ ಹಾಕದೆ ಎದೆ ಉಬ್ಬಿಸಿ ಫೋಟೋ ಶೂಟ್ ಮಾಡಿಸಿದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ , ಇಲ್ಲಿದೆ ನೋಡಿ ಫೋಟೋಸ್

ಸ್ಯಾಂಡಲ್ ವುಡ್ ಮಿಲ್ಕ್ ಬ್ಯೂಟಿ (Milky beauty) ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ (Ashika Ranganath) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ ಅವರು ಸಿನಿಮಾ ಜೊತೆಗೆ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುವುದೇ ಹೆಚ್ಚು ಎನ್ನಬಹುದು.ನಟಿ ಆಶಿಕಾ ರಂಗನಾಥ್ (Actress Ashika Ranganath) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನುವುದಕ್ಕೆ ಶೇರ್ ಮಾಡುವ ಫೋಟೋ ಗಳೇ ಸಾಕ್ಷಿ.

ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಟಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ಅದಲ್ಲದೇ ಸ್ಟೈಲಿಶ್ ಲುಕ್ ನಲ್ಲಿ ಹೆಚ್ಚಾಗಿ ಗಮನ ಸೆಳೆಯುವ ಬೆಡಗಿಯೂ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರು ಪ್ರೊವೋಕ್ ಮ್ಯಾಗ್ ಜೀನ್ ಗೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಮಿಲ್ಕಿ ಬ್ಯೂಟಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದು, ಬ್ಲ್ಯಾಕ್ ಅಂಡ್ ಬ್ರೌನ್ ಕಲರ್ ನ ಉಡುಗೆ ತೊಟ್ಟಿದ್ದು, ಈ ಫೋಟೋಗೆ ನಾಲ್ಕೂರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟಿ ಆಶಿಕಾ ರಂಗನಾಥ್ ಜಿಮ್​ನಲ್ಲಿ ವರ್ಕೌಟ್ (Work Out) ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಎಲ್ಲರ ಗಮನ ಸೆಳೆದಿದ್ದರು. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಶೇರ್ ಮಾಡುತ್ತಿದ್ದಂತೆ ನಟಿಯ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹರಿದು ಬಂದಿತ್ತು.

ನಟಿ ಆಶಿಕಾ ರಂಗನಾಥರವರ ವೃತ್ತಿ ಜೀವನದ ಹಿನ್ನಲೆಯನ್ನು ಗಮನಿಸುವುದಾದರೆ, 2016 ರಲ್ಲಿ ಕ್ರೇಜಿ ಬಾಯ್ (Crazy Boy) ಮೂಲಕ ಸಿನಿ ಜರ್ನಿ ಆರಂಭಿಸಿದರು. ಆದಾದ ಬಳಿಕ ಮಾಸ್ ಲೀಡರ್ (Mass Leader) , ಮುಗಳು ನಗೆ (Mugulu Nage), ರಾಜು ಕನ್ನಡ ಮೀಡಿಯಂ (Raju Kannada Medium) ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡರು.

ನಟಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ಅವಕಾಶ ಲಭಿಸಿತ್ತು. ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಟಿ ಆಶಿಕಾ ರಂಗನಾಥ್ ಅವರು ತೆಲುಗಿನ ಅಮಿಗೋಸ್ (Amigose) ಚಿತ್ರದಲ್ಲಿ ನಂದಮೂರಿ ಕಲ್ಯಾಣರಾಮ್​ (Nandamuri Kalyan Ram) ಜೊತೆಗೆ ನಟಿಸಿದ್ದರು. ಆಮಿಗೋಸ್ ಚಿತ್ರದ ಬಳಿಕ ನಟಿ ಆಶಿಕಾ ರಂಗನಾಥ್ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುದ್ದಾದ ಚೆಲುವೆ ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *