ಪ್ರೀತಿ ಬೇಡ ಎಂದು ಬ್ರೇಕ್ ಅಪ್ ಮಾಡಿಕೊಂಡ ಯುವತಿ, ಮುಂದೇನಾಯಿತು ಗೊತ್ತಾ?

ಪ್ರೀತಿ ಪ್ರೇಮವು ಮದುವೆಯವರೆಗೂ ಹೋಗಿ ಹೆಣ್ಣು ಗಂಡು ಸುಖವಾಗಿ ಬದುಕಿದರೆ ಎಲ್ಲರೂ ಚೆನ್ನಾಗಿರುತ್ತದೆ. ಆದರೆ ಕೆಲವೊಮ್ಮೆ ಪ್ರೀತಿಯೂ ಬದುಕಿಗೆ ದಿಕ್ಕನ್ನು ಬದಲಾಯಿಸುತ್ತದೆ. ಟೆಕ್ಕಿ ಅಕಾಂಕ್ಷ ಬಿದ್ಯಾಸಾರ (Tekki Akanksha Vidyasara) ವಿಚಾರದಲ್ಲಿ ಪ್ರೀತಿ ಎನ್ನುವುದು ಬದುಕನ್ನು ಕೊನೆಗಾಣಿಸಲು ಕಾರಣವಾಗುತ್ತದೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಬೆಂಗಳೂರಿನ ಜೆಬಿ ನಗರ (JB Nagara) ದಲ್ಲಿ ನಡೆದಿದ್ದ ಟೆಕ್ಕಿ ಅಕಾಂಕ್ಷ ಬಿದ್ಯಾಸಾರ ಕೊ-ಲೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ‌.

ಒಂದೇ ಕಂಪೆನಿಯಲ್ಲಿ ಸಹದ್ಯೋಗಿಯಾಗಿದ್ದ ಅಕಾಂಕ್ಷ ಮತ್ತು ಅರ್ಪಿತ್ (Arpith) ನಡುವೆ ಸ್ನೇಹ ಬೆಳೆದು, ಕೊನೆಗೆ ಈ ಇಬ್ಬರೂ ಪ್ರೀತಿಸಲು ಶುರುವಿಟ್ಟರು. ಈ ಪ್ರೀತಿಯಿಂದಾಗಿ ಒಂದೇ ಪ್ಲಾಟ್​ನಲ್ಲಿ ಲಿವಿಂಗ್ ಟೂಗೆದರ್ ರಿಲೇಶನ್​ನಲ್ಲಿದ್ದರು. ಒಟ್ಟಿಗೆ ಇದ್ದ ಅಕಾಂಕ್ಷ ಅರ್ಪಿತ್​ ನಿಗೆ ಮದುವೆಯಾಗುವುದಾಗಿ ಹೇಳಿದ್ದಾಳೆ. ಹೀಗಿರುವಾಗ ಒಂದು ದಿನ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪಿತ್​ ಅಕಾಂಕ್ಷ ಬ್ರೇಕ್ ಅಪ್ ಎಂದಿದ್ದಾಳೆ.

ಹೀಗಾಗಿ ದೆಹಲಿ (Dehli) ಯಲ್ಲಿದ್ದಾಗಲೇ ತನಗೆ ಸಿಗದ ಪ್ರೇಯಸಿ ಅಕಾಂಕ್ಷ ಯಾರಿಗೆ ಸಿಗಬಾರದು ಎನ್ನುವ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದಾನೆ. ಬೆಂಗಳೂರಿಗೆ ಬರುವಾಗಲೇ ಅಕಾಂಕ್ಷ ಕಥೆ ಮುಗಿಸಲು ಸಿದ್ಧವಾಗಿಯೇ ಬಂದಿದ್ದಾನೆ. ಈ ವೇಳೆಯಲ್ಲಿ ಅಕಾಂಕ್ಷಳನ್ನ ಕೊನೆಯದಾಗಿ ಭೇಟಿ ಮಾಡುವ ಎಂದು ಹೇಳಿಕೊಂಡು ಜೆಬಿ ನಗರ (JB Nagara) ದಲ್ಲಿ ಅಕಾಂಕ್ಷಳ ಫ್ಲಾಟ್​ಗೆ ಬಂದಿದ್ದಾನೆ. ಈ ವೇಳೆಯಲ್ಲಿ ಜೂನ್ 6 ರಂದು ಫ್ಲಾಟ್​ (Plat) ನ ಕೋಣೆಯಲ್ಲಿ ಅಕಾಂಕ್ಷಳಿದ್ದಳು. ಆಕೆಯನ್ನು ದಿಂಬಿನಿಂದ ಉ-ಸಿರುಗಟ್ಟಿಸಿ ಕಥೆ ಮುಗಿಸಿ ಅಲ್ಲಿಂದ ಪ-ರಾರಿಯಾಗಿದ್ದಾನೆ.

ಅಕಾಂಕ್ಷಳ ಜೀ-ವ ತೆಗೆದು ಪ-ರಾರಿಯಾಗಿದ್ದ ಅರ್ಪಿತ್ 27 ದಿನಗಳ ಕಾಲ ಪೊಲೀಸರ ಕೈಗೆ ಸಿಗದೇ ತಲೆ ಮರಿಸಿಕೊಂಡಿದ್ದಾನೆ. ದೆಹಲಿಯಿಂದ ಬರುವಾಗ ಪ್ಲಾನ್ ಮಾಡಿ ಮೊಬೈಲ್ ಬಿಟ್ಟು ಬಂದಿದ್ದನು. ಅಷ್ಟೇ ಅಲ್ಲದೇ, ತನ್ನಿಬ್ಬರು ಸ್ನೇಹಿತರ ಬೆಂಗಳೂರಿಗೆ ಅಕಾಂಕ್ಷಳನ್ನ ಮೀಟ್ ಮಾಡುವುದಾಗಿ ಇನ್ಸ್ಟಾಗ್ರಾಮ್ ಹೇಳಿದ್ದನ್ನು ಡಿಲೀಟ್ ಮಾಡಿದ್ದಾನೆ. ಮೊದಲೇ ಯೋಜಿಸಿದ್ದ ರೀತಿಯಲ್ಲಿ 5 ಸಾವಿರ ಹಣ ಮತ್ತು 7-8 ಜೊತೆ ಬಟ್ಟೆಗಳನ್ನು ವಿಜಯವಾಡದಲ್ಲಿ ಇಟ್ಟಿದ್ದಾನೆ.

ಬೆಂಗಳೂರಿನ ಜೆಬಿ ನಗರ (JB Nagara) ದ ಅಕಾಂಕ್ಷ ಪ್ಲಾಟ್ ತೆರಳುವ ಮಾರ್ಗದಲ್ಲಿ ಇದ್ದ ರಸ್ತೆ ಬದಿ ಹಾಗೂ ಏರಿಯಾದ ಮನೆಗಳ ಸಿಸಿ ಕ್ಯಾಮೆರಾಗಳ ಬಗ್ಗೆ ಗಮನ ಹರಿಸಿದ್ದಾನೆ. ಹೀಗಾಗಿ ಸಿಕ್ಕಿಬೀಳಬಾರದೆನ್ನುವ ಕಾರಣಕ್ಕೆ ನಡೆದುಕೊಂಡೆ ಅಕಾಂಕ್ಷಳಿದ್ದಳಿಗೆ ಬಂದಿದ್ದನು. ಅಷ್ಟೇ ಅಲ್ಲದೇ ಅಕಾಂಕ್ಷಳ ಕಥೆ ಮುಗಿಸಿದ ಬಳಿಕ ಆ ವಿಚಾರವು ಆಕೆಯ ವಿಚಾರವು ತಿಳಿಯುತ್ತಿದ್ದಂತೆ ಅಲ್ಲೇ ಯಾರಿಗೂ ಕೂಡ ಡೌಟ್ ಬಾರದಂತೆ ನಿಂತಿದ್ದಾನೆ. ಆದಾದ ಬಳಿಕ 8 ಕಿ.ಮೀ ನಡೆದು ಬಂದು ರೈಲಿನಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳಿದ್ದಾನೆ.

ಕೊನೆಗೆ ಪೊಲೀಸರ ಕೈಯಲ್ಲಿ ಸಿಕ್ಕಿಬೀಳಬಾರದೆನ್ನುವ ಹೈದರಾಬಾದ್ (Hyderbad) ನಿಂದ ಪ್ಯಾಕ್ ಮಾಡಿ ರೆಡಿ ಇಟ್ಟಿದ್ದ ಬಟ್ಟೆಗಳ ಬ್ಯಾಗ್ ಮತ್ತು ಖರ್ಚಿಗೆ 5 ಸಾವಿರ ಹಣ ತೆಗೆದುಕೊಂಡು ದೆಹಲಿಗೆ ಹೋಗಿದ್ದಾನೆ. ಕೊನೆಗೆ ಸ್ನೇಹಿತರನ್ನು ಸಂಪರ್ಕಿಸಲು ಯತ್ನಿಸಿದ್ದು, ಆದರೆ ಸ್ನೇಹಿತರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ದೆಹಲಿಗೆ ಹೋಗದೇನೇ ನಡು ದಾರಿಯಲ್ಲಿ ಭೂಪಾಲ್ (Bhoopal) ನಲ್ಲಿ ಇಳಿದು ಅಸ್ಸಾಂ (Assam) ಗೆ ಹೋಗಿದ್ದಾನೆ. ಅಲ್ಲಿ ಕೂಲಿ ಕೆಲಸ ಹಾಗೂ ರಸ್ತೆ ಬದಿ ತರಕಾರಿ ವ್ಯಾಪಾರ ಜೀವನ ಸಾಗಿಸಿದ್ದಾನೆ. ಕೊನೆಗೆ ಈ ಅರ್ಪಿತ ವಿಜಯವಾಡಕ್ಕೆ ಮರಳಿದ್ದಾನೆ.

ವಿಜಯವಾಡದಲ್ಲಿ ಸ್ನೇಹಿತ ಮೋಟಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಶೆಲ್ಟರ್ ಪಡೆದಿದ್ದಾನೆ. ಇಂಟರ್ ನೆಟ್ ಮೂಲಕ ಸ್ನೇಹಿತರನ್ನು ಸಂಪರ್ಕಿಸಿದ್ದಾನೆ. ಆದರೆ ಕೊನೆಗೆ ವಿಜಯವಾಡದಲ್ಲಿ ಸ್ನೇಹಿತ ಅರ್ಪಿತ್ ನ ತಾಯಿಗೆ ಕರೆಮಾಡಿ ತಮ್ಮ ಮಗ ವಿಜಯವಾಡದಲ್ಲಿ ಇದ್ದೇನೆ ಎಂದು ತಿಳಿಸಿದ್ದಾನೆ. ಈ ವೇಳೆಯಲ್ಲಿ ಪೊಲೀಸರಿಗೆ ಈ ಸುಳಿವು ಸಿಕ್ಕಿದೆ.

ಕೊನೆಗೆ ವಿಜಯವಾಡ (Vijayavada) ದಲ್ಲಿ ಅರ್ಪಿತ್ ಅನ್ನು ಬಂಧಿಸಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಕೊನೆಗೂ ಆರೋಪಿ ಅರ್ಪಿತ್ ನನ್ನು ಬಂಧಿಸುವಲ್ಲಿ ಜೀವನ್ ಭೀಮಾ ನಗರ (Jivan Bhima Nagara) ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *