ಒಂದೇ ಬಾರಿಗೆ ಇಬ್ಬರೂ ಹೆಂಡತಿಯರನ್ನು ಗರ್ಭಿಣಿ ಮಾಡಿದ ಖ್ಯಾತ ಯುಟ್ಯೂಬರ್! ಇವನ ಪ್ಲಾನ್ ಹೇಗಿತ್ತು ಅಂತಾ ಗೊತ್ತಾದ್ರೆ ಶಾಕ್ ಹೊಡೆಯುತ್ತೆ ನೋಡಿ!!

arman malik famous youtuber wives : ಇತ್ತೀಚಿನ ದಿನಗಳಲ್ಲಿ ಒಂದೇ ಬಾರಿ ಇಬ್ಬರು ಹೆಣ್ಣುಮಕ್ಕಳನ್ನು ಮದುವೆಯಾಗುವುದು ಸರ್ವೇಸಾಮಾನ್ಯವಾಗಿದೆ. ಅಕ್ಕ-ತಂಗಿಯರನ್ನ ಹಾಗೆ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಒಬ್ಬನೇ ಗಂಡಸು ಮದುವೆಯಾಗಿರುವ ನ್ಯೂಸ್ ಗಳನ್ನು ನಾವು ಇತ್ತೀಚೆಗೆ ಓದಿದ್ದೇವೆ. ಆದರೆ ಇಬ್ಬರು ಪತ್ನಿಯರನ್ನು ಒಂದೇ ಬಾರಿಗೆ ಪ್ರೆಗ್ನೆಂಟ್ ಮಾಡಿದ ವಿಚಾರ ಇದೇ ಮೊದಲ ಬಾರಿ ಬೆಳಗ್ಗೆ ಬಂದಿದೆ ಹೌದು ಸ್ನೇಹಿತರೆ ಇದು ಕೇಳಲು ವಿಚಿತ್ರವಾದರೂ ಇದು ಸತ್ಯ ತನ್ನ ಇಬ್ಬರು ಪತ್ನಿಯರನ್ನು ಒಂದೇ ಬಾರಿ ಗರ್ಭಿಣಿ ಮಾಡಿದ ಕಲೆಕಾರ ಯೂಟ್ಯೂಬರ್..

ಎರಡು ಪತ್ನಿಯರನ್ನು ಒಂದೇ ಬಾರಿಗೆ ಪ್ರೆಗ್ನೆಂಟ್ ಮಾಡಿದ ಈ ಕಲೆಗಾರನ ಹೆಸರು ಅರ್ಮಾನ್ ಮಲಿಕ್. ಈತನ ಯುಟ್ಯೂಬ್ ಚಾನೆಲ್ ನಲ್ಲಿ ತನ್ನ ಫ್ಯಾಮಿಲಿಯ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾನೆ. ಹರ್ಮನ್ ಮಲಿಕ್ ಪಾಯಲ್ ಮತ್ತು ಕೃತಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ ಇದೀಗ ಇಬ್ಬರು ಪತ್ನಿಯರು ಒಂದೇ ಬಾರಿಗೆ ಪ್ರಗ್ನೆಂಟ್ ಮಾಡಿದ್ದಾನೆ ಈ ಒಂದು ಖುಷಿ ಸುದ್ದಿಯನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಇಬ್ಬರು ಮುದ್ದು ಪತ್ನಿಯರ ಫೋಟೋ ಹಾಕಿ ಮೈ ಫ್ಯಾಮಿಲಿ ಎಂದು ಬರೆದುಕೊಂಡಿದ್ದಾರೆ. ಈತನ ಈ ಒಂದು ಕಲೆ ನೋಡಿ ಸೋಶಿಯಲ್ ಮೀಡಿಯಾ ಕಲ್ಯಾಣಗೊಂಡಿದೆ..

ಇನ್ನು ಈತನ ಬ್ಯಾಕ್ ಗ್ರೌಂಡ್ ಇನ್ನೂ ವಿಚಿತ್ರವಾಗಿದೆ, ಅರ್ಮನ್ ಮಾಲಿಕ್ ಎಂಬ ಹೆಸರನ್ನು ಕೇಳಿ ನೀವು ಈತ ಇಸ್ಲಾಂ ಧರ್ಮದವನು ಎಂದು ಕೊಂಡರೆ ಅದು ತಪ್ಪು, ಈತ ಮೂಲತಃ ಹಿಂದೂ ಧರ್ಮದವನು ಹಿಂದೂ ಧರ್ಮದಲ್ಲಿ ಎರಡು ಹೆಣ್ಣು ಮಕ್ಕಳನ್ನು ಮದುವೆಯಾಗಲು ಅವಕಾಶವಿಲ್ಲ ಎಂಬ ಕಾರಣಕ್ಕೋಸ್ಕರ ಅರ್ಮನ್ ಮಲ್ಲಿಕ್ ತನ್ನ ಹೆಸರನ್ನು ಮತ್ತು ತನ್ನ ಧರ್ಮವನ್ನೇ ಬದಲಾಯಿಸಿಕೊಂಡಿದ್ದಾನೆ. ಈತನ ಮೂಲ ಹೆಸರು ಸಂದೀಪ್ ಆದರೆ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾಗುವ ಕ್ಕೋಸ್ಕರ ಈತ ಅರ್ಮನ್ ಮಾಲಿಕ್ ಎಂದು ಬದಲಾಯಿಸಿಕೊಂಡಿದ್ದ.

ಅಷ್ಟೇ ಅಲ್ಲದೆ ಇವನಿಗೆ ಮೂರು ಜನ ಪತ್ನಿಯರು ಇದ್ದಾರೆ ಎಂಬ ಮಾಹಿತಿ ಕೂಡ ಇದೆ ಆದರೆ ಅಧಿಕೃತವಾಗಿ ಇವನು ತನ್ನ ಇಬ್ಬರು ಪತ್ನಿಯರನ್ನು ಮಾತ್ರ ಘೋಷಿಸಿಕೊಂಡಿದ್ದಾನೆ. ಪಾಯಲ್ ಮತ್ತು ಕೃತಿಕ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾಗುವುದಕ್ಕಿಂತಲೂ ಮುಂಚೆಯೇ ಈತ ಇನ್ನೊಬ್ಬ ಹೆಣ್ಣಿನ ಜೊತೆ ಮದುವೆಯಾಗಿದ್ದ. ಮನೆಯವರೆ ತೋರಿಸಿದ ಒಂದು ಹುಡುಗಿಯ ಜೊತೆ ಈತ ಮದುವೆಯಾಗಿ ಕೆಲದಿನಗಳ ಕಾಲ ಸಂಸಾರ ಕೂಡ ನಡೆಸಿದ್ದ. ಇತನಿಗೆ ಮೊದಲನೆಯ ಪತ್ನಿಯ ಜೊತೆ ಎರಡು ಜನ ಮಕ್ಕಳಿದ್ದಾರೆ ಎಂಬ ವರದಿ ಇದೆ. ಆದರೆ ತನ್ನ ಮೊದಲನೇ ಪತ್ನಿಯ ಬಗ್ಗೆ ಈತ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.2011 ನೇ ಇಸವಿಯಿಂದ ಬಾಯಲ್ ಎಂಬ ಹುಡುಗಿಯ ಜೊತೆ ಇತ ಲಿವಿಂಗ್ ಇನ್ ರಿಲೇಶನ್ಶಿಪ್ ನಲ್ಲಿದ್ದ ಅದಾದ ನಂತರ ಪಾಯಲ್ ಜೊತೆ ಈತನಿಗೆ ಒಂದು ಮಗು ಕೂಡ ಆಯಿತು. ನಂತರ ಒಂದು ಮಗು ಆದ ಮೇಲೆ ಅರ್ಮನ್ ಕೃತಿಕ ಎಂಬ ಹುಡುಗಿಯನ್ನು ಅಧಿಕೃತವಾಗಿ ಮದುವೆಯಾದ. ಇದೀಗ ಕೃತಿಕ ಮತ್ತು ಪಾಯಲ್ ಇಬ್ಬರೂ ಕೂಡ ಗರ್ಭಿಣಿಯಾಗಿದ್ದಾರೆ.

ಈತನ ಈ ಒಂದು ಕಲೆಯನ್ನು ನೋಡಿ ಇದೀಗ ಸೋಶಿಯಲ್ ಮೀಡಿಯಾ ಜನತೆ ಹಾಡಿ ಹೊಗಳುತ್ತಿದ್ದಾರೆ ಇಂತಹ ಕಲೆ ನಿನಗೆ ಹೇಗೆ ಒಲಿತು ಅಂತ ಕಾಮಿಡಿಯಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಜನರ ಟೀಕೆ ಕಾಮಿಡಿಗಳನ್ನು ನೋಡಿ ಅರ್ಮನ್ ಬೇಸರವಾಗಿ ತನ್ನ ಇನ್ಸ್ಟಾಗ್ರಾಮ್ ನ ಕಮೆಂಟ್ಗಳನ್ನು ಆಫ್ ಮಾಡಿ ಬಂದ್ ಮಾಡಿದ್ದಾನೆ. ಅದಾದ ನಂತರ ಪಾಯಲ್ ಜೊತೆ ಮದುವೆಯಾದ. ನಂತರ ಕೃತಿಕ ಎಂಬ ಹುಡುಗಿಯನ್ನು ಕೂಡ ಹಿತ ಮದುವೆಯಾದ ಇದೀಗ ಬಾಯಲ್ ಮತ್ತು ಕೃತಿಕ ಇಬ್ಬರು ಹೆಣ್ಣು ಮಕ್ಕಳ ಜೊತೆ ಈತ ಒಟ್ಟಿಗೆ ಬಾಳುತ್ತಿದ್ದಾನೆ ಹಾಗೆ ಇದನ್ನು ಹಿತ ಅಧಿಕೃತವಾಗಿಯೇ ತನ್ನ ಯೂಟ್ಯೂಬ್ ವಿಡಿಯೋಗಳಲ್ಲಿ ಹೇಳಿಕೊಂಡು ಇಬ್ಬರು ಪತ್ನಿಯರನ್ನು ಕೂಡ ಆಗಾಗ ತೋರಿಸುತಿರುತ್ತಾನೆ. ತನ್ನ ಇಬ್ಬರು ಪತ್ನಿಯರು ಗರ್ಭಿಣಿಯರಾಗಿದ್ದಾರೆ ಎಂಬ ವಿಷಯವನ್ನು ಯೂಟ್ಯೂಬ್ ನಲ್ಲಿ ಕೂಡ ಈತ ಮುಂಚಿತವಾಗಿಯೇ ತಿಳಿಸಿದ್ದ. ಈತನ ಎಲ್ಲಾ ಫ್ಯಾಮಿಲಿ vlogs ಅಥವಾ ವಿಡಿಯೋಗಳನ್ನು ನೀವು ನೋಡಬೇಕೆಂದರೆ youtube ಗೆ ಹೋಗಿ arman malik ಎಂದು search ಮಾಡಿ ಹುಡುಕಿ

ಕಡಲ ತೀರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಸೌಂದರ್ಯ ನೋಡಿ ಸುಸ್ತಾದ ಪ್ರವಾಸಿಗರು! ಅಬ್ಬಬ್ಬಾ ವಿಡಿಯೋ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

Leave a Reply

Your email address will not be published. Required fields are marked *