ಮೈದಾನದಲ್ಲಿ ಜಗಳಕ್ಕೆ ಇಳಿದು ಕೊಹ್ಲಿ ಗೆ ಅವಮಾನ ಮಾಡಿದ್ದ ಅಫ್ಘಾನಿಸ್ತಾನದ ಬೌಲರ್ ನವೀನ್ ಉಲ್ಹಕ್ ಪರಿಸ್ಥಿತಿ ಈಗ ಏನಾಗಿದೆ ನೋಡಿ!! ನಿಜಕ್ಕೂ ಕಣ್ಣೀರು ಬರುತ್ತೆ!!

ನವೀನ್ ಎಲ್ಲರಿಗೂ ಗೊತ್ತಿರುವಂತೆ ಪ್ರಸಿದ್ಧ ಬೌಲರಾಗಿರುವ ಇವರು ತಮ್ಮ 24ನೇ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್ ಗೆ ವಿಧಾಯವನ್ನ ಹೇಳುತ್ತಿದ್ದಾರೆ 2023ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಅವರು ಘೋಷಣೆ ಮಾಡಿದ್ದಾರೆ. 2023ರ ಬಳಿಕ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲಿದ್ದೇನೆ ನಾನು ನನ್ನ ದೇಶವನ್ನ ಪ್ರತಿನಿಧಿಸುತ್ತೇನೆ ಅದೇ ನನಗೆ ಗೌರವ ಆಫ್ಘಾನಿಸ್ತಾನಕ್ಕಾಗಿ ಎಂದು ನವೀನ್ ಉಲ್ಹಕ್ ಅವರು ಹೇಳಿದ್ದಾರೆ.

ಆದರೆ ನನಗೆ ಈ ನಿರ್ಧಾರವನ್ನ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ ನನ್ನ ವೃತ್ತಿ ಜೀವನವನ್ನು ಮುಂದುವರಿಸಲು ಅದನ್ನು ತೆಗೆದುಕೊಳ್ಳಬೇಕಾಗಿತ್ತು ಅಪಘಾನಿಸ್ತಾನದ ಕ್ರಿಕೆಟ್ ಮಂಡಳಿ ಮತ್ತು ಅಭಿಮಾನಿಗಳ ಪ್ರೀತಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಧನ್ಯವಾದಗಳು ಅರ್ಪಿಸಿದ್ದಾರೆ ಅಂದ ಹಾಗೆ ಐಪಿಎಲ್ 2023ರ ಸಮಯದಲ್ಲಿ ಈ ಅತಿ ವೇಗದ ಬೌಲರ್ ಕೋಳಿಯೊಂದಿಗೆ ಜಗಳವನ್ನು ಕೂಡ ಮಾಡಿದ್ದರು.

Astrology mahesh bhat

Table of Contents

Apghanistan bowler naveen ul haq retried at the age of 24

ಒಂದು ಬಾರಿ ಐಪಿಎಲ್ 2023 ಸಮಯದಲ್ಲಿ ಐಪಿಎಲ್ ನಡೆಯುತ್ತಿರುವಾಗ ವೇಗದ ಬೌಲರ್ ಅಂದರೆ ನವೀನ್ ಉಲ್ಹಕ್ ಅವರು ಕೊಹ್ಲಿಯೊಂದಿಗೆ ಜಗಳವನ್ನ ಮಾಡಿದ್ರು ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ಪರ್ವಸ್ ನವೀನ್ ಮೈದಾನದಲ್ಲಿ ಕೊಹ್ಲಿಯೊಂದಿಗೆ ವಿವಾದದಲ್ಲಿ ಇರುವಾಗ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರೊಂದಿಗೆ ಸೇರಿಕೊಂಡಿದ್ರು ಅಂತ ಹೇಳಲಾಗುತ್ತಿದೆ.

ಅದು ಏನೇ ಇರಲಿ ಆದರೆ ನವೀನ್ ಉಲ್ಹಕ್ ಅವರು ಏಕದಿನ ಕ್ರಿಕೆಟ್ ಪಂದ್ಯಕ್ಕೆ ನಿವೃತ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ದೇಶಕ್ಕಾಗಿ ತಾನು ಆಡ್ತೀನಿ ಅದೇ ನನ್ನ ಗೌರವ ಅಂತಲೂ ಕೂಡ ಹೇಳಿಕೆಯನ್ನು ಕೊಟ್ಟಿದ್ದಾರೆ. ಮತ್ತೆ ಮುಂದಿನ ಮಾಹಿತಿಯೊಂದಿಗೆ ಭೇಟಿಯಾಗೋಣ ಅಲ್ಲಿಯವರೆಗೂ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *