ಖ್ಯಾತ ನಟಿಯನ್ನು ಮದುವೆಯಾಗಿ 7 ವರ್ಷ ಕಳೆದರೂ ಲೈಂ-ಗಿಕ ಸಂಪರ್ಕ ಮಾಡಲಾಗದೆ ಬೇಸತ್ತ ಪತಿ ಮಾಡಿದ ಕೆಲಸ ಏನು ಗೊತ್ತಾ !!!

anubhav mohanty marriage  : ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ವಿಚ್ಛೇಧನದವರೆಗೂ ಸಂಬಂಧಗಳು ಮುಂದುವರೆಯುತ್ತಿರುವುದು ನಿಜಕ್ಕೂ ವಿಪರ್ಯಾಸ. ಬಿಜೆಡಿ ಸಂಸದ ಹಾಗೂ ಒಡಿಶಾ ನಟ ಅನುಭವ್​ ಮೊಹಾಂತಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಈ ವಾರದ ಆರಂಭದಲ್ಲಿ ನಟಿ ವರ್ಷಾ ಪ್ರಿಯದರ್ಶಿನಿ ಅವರು ತಮ್ಮ ಗಂಡನ ವಿರುದ್ಧ ಹೇಳಿಕೆಯನ್ನು ದಾಖಲಿಸಲು ಕಟಕ್ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸದ್ಯ ಇಬ್ಬರ ಡಿವೋರ್ಸ್​ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಶನಿವಾರ ತಮ್ಮ ಬರ್ತಡೇ ಹಿನ್ನೆಲೆಯಲ್ಲಿ ಫೇಸ್​ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನನ್ನ ಪತ್ನಿಯ ಜೊತೆ ಡಿವೋರ್ಸ್​ ಪಡೆದುಕೊಂಡ ಬಳಿಕ ತನಗೆ ಹೊಸ ಜನ್ಮ ಸಿಗಲಿದೆ ಎಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಸತ್ತ ಜೀವನವನ್ನು ನಡೆಸುತ್ತಿದ್ದೇನೆ. ಡಿವೋರ್ಸ್​ ಬಳಿಕ ನನಗೆ ಹೊಸ ಜನ್ಮ ದೊರೆಯಲಿದೆ.

ನನ್ನ ಡಿವೋರ್ಸ್​ ದಿನ, ನಾನು ನನ್ನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡುತ್ತೇನೆ. ನನ್ನ ನಿಜವಾದ ಬರ್ತಡೇಯನ್ನು ಡಿವೋರ್ಸ್​ ದಿನದಂದು ಆಚರಿಸುತ್ತೇನೆ. ಆ ದಿನ ನನಗೆ ಹೊಸ ಜನ್ಮ ಮತ್ತು ಹೊಸ ಜೀವನವನ್ನು ನಾನು ಪಡೆಯಲಿದ್ದೇನೆ. ಬರ್ತಡೇಗೆ ಶುಭಕೋರಿದ ಅಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಅನುಭವ್​ ಧನ್ಯವಾದ ತಿಳಿಸಿದ್ದಾರೆ. ಬಡವರು ಮತ್ತು ನಿರ್ಗತಿಕರನ್ನು ತಲುಪಿ ಅವರನ್ನು ಸಂತೋಷಪಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುವಂತೆ ಅಭಿಮಾನಿಗಳನ್ನು ಅನುಭವ್ ಮನವಿ ಮಾಡಿದ್ದಾರೆ.

ಅದಲ್ಲದೇ, ಇಂದು ಡಿಸೆಂಬರ್ 24. ನನ್ನ ಜನ್ಮದಿನ. ನನ್ನ ಅಭಿಮಾನಿಗಳು ವಿವಿಧ ಮಾಧ್ಯಮಗಳ ಮೂಲಕ ನನಗೆ ಶುಭ ಹಾರೈಸುತ್ತಿದ್ದಾರೆ. ಅವರ ಈ ಪ್ರೀತಿಗಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ನನ್ನ ಭಾವನೆಗಳನ್ನು ಮತ್ತು ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.

ನನ್ನ ಹಿರಿಯ ತಂದೆಯ ನಿಧನ ಮತ್ತು ಕಳೆದ ಮೂರೂವರೆ ವರ್ಷಗಳಿಂದ ನಾನು ಅನುಭವಿಸುತ್ತಿರುವ ನೋವಿನಿಂದ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಚಿಂತಿತರಾಗಿರುವ ಕಾರಣ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ. ಹೀಗಾಗಿ ನನ್ನ ಅಭಿಮಾನಿಗಳು ಬಡವರು ಮತ್ತು ನಿರ್ಗತಿಕರನ್ನು ತಲುಪಿ, ಕೈಲಾದಷ್ಟು ಸಹಾಯ ಮಾಡಿ ನನ್ನ ಹುಟ್ಟುಹಬ್ಬವನ್ನು ಅವರೊಂದಿಗೆ ಆಚರಿಸಲು ವಿನಂತಿಸುತ್ತೇನೆ ಎಂದಿದ್ದಾರೆ.

ಒಡಿಶಾದ ಪ್ರಖ್ಯಾತ ತಾರಾ ದಂಪತಿಯ ವಿವಾಹ 2014ರಲ್ಲಿ ನಡೆದಿದೆ. ಆದರೆ ಇದೀಗ ಒಡಿಶಾದ ಪ್ರಖ್ಯಾತ ತಾರಾ ದಂಪತಿಯ ಡಿವೋರ್ಸ್​ಗೆ ಸಂಬಂಧಪಟ್ಟಂತೆ ಒಡಿಶಾ ಹೈಕೋರ್ಟ್​ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದೆ. ರಾಜಕಾರಣಿ ಅನುಭವ್​ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ಡಿವೋರ್ಸ್ ಪ್ರಕರಣ ಸದ್ಯ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ನಟಿ ಪ್ರಿಯದರ್ಶಿನಿ ಅವರು ತಮ್ಮ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮಾಡಿದ್ದಾರೆ.

ಅದರ ಜೊತೆಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಿಯದರ್ಶಿನಿ ಹೇಳಿದ್ದು, ತಮ್ಮ ಪತಿ ಮದ್ಯಪಾನ ವ್ಯಸನಿ. ತಮ್ಮ ಸ್ನೇಹಿತರ ಜತೆಗೂಡಿ ಬೆಡ್‌ರೂಮಿನಲ್ಲಿಯೇ ಮದ್ಯಪಾನ ಸೇವನೆ ಮಾಡುತ್ತಾರೆ. ಅವರು ಸ್ತ್ರೀಲೋಲ ಕೂಡ. ರಾತ್ರಿ ಅವೇಳೆಯಲ್ಲಿ ಮನೆಗೆ ಬರುತ್ತಾರೆ. ರಾತ್ರಿ ಊಟ ಮಾಡಲು ಅವರಿಗಾಗಿ ಕಾಯುತ್ತಿದ್ದರೆ, ಯಾವಾಗ ಬರುತ್ತಾರೋ ಹೇಳಲಾಗದು.

ಹುಡುಗಿಯರು ಹುಡುಗರನ್ನು ನೋಡಿದ ತಕ್ಷಣ ಮೊದಲು ಹುಡುಗರ ಯಾವ ಭಾಗವನ್ನು ಗಮನಿಸುತ್ತಾರೆ ಗೊತ್ತಾ? ಇದು ನೀವು ಊಹಿಸಿಯೂ ಇರಲ್ಲ ನೋಡಿ!!

ಅವರು ಮನೆಗೆ ಬರುವ ವೇಳೆ ನಶೆಯಲ್ಲಿ ಇರುತ್ತಾರೆ. ಮೈಮೇಲೆ ಜ್ಞಾನವೇ ಇರುವುದಿಲ್ಲ ಎಂದು ಆರೋಪಿಸಿದ್ದಾರೆ. ತಾವು ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ ಎಂದು ಆರೋಪಿಸಿದ್ದಾರೆ.ಹುಟ್ಟು ಹಬ್ಬದ ದಿನವೇ ವಿಡಿಯೋ ಶೇರ್ ಮಾಡಿಕೊಂಡ ನಟ ಕಮ್ ರಾಜಕಾರಣಿ ಅನುಭವ್​ ಮೊಹಾಂತಿ, ಈ ವಿಡಿಯೋದಲ್ಲಿ ಅಂತಹದ್ದು ಏನು ಹೇಳಿದ್ದಾರೆ? ಇಲ್ಲಿದೆ ನೋಡಿ ಅಸಲಿ ವಿಚಾರ

anubhav mohanty marriage
anubhav mohanty marriage

ಹೀಗಿರುವಾಗ ಕಳೆದ ಮೇ 21 ರಂದು ಬಿಡುಗಡೆಯಾದ ‘ಅನ್‌ಟೋಲ್ಡ್ ಸ್ಟೋರಿ’ ಎಂಬ ಶೀರ್ಷಿಕೆಯ ವಿಡಿಯೋದ ಎರಡನೇ ಭಾಗದಲ್ಲಿ, ಅನುಭವ್ ಮೊಹಾಂತಿ ಅವರು ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ಕಾರಣವನ್ನು ತಿಳಿಸಿದ್ದರು. ಮದುವೆ ಆಗಿ 7 ವರ್ಷ ಕಳೆದರೂ ನಾನು ಆಕೆಯೊಂದಿಗೆ ಲೈಂ-ಗಿಕ ಸಂಪರ್ಕ ಹೊಂದಿಲ್ಲ.

ಲೈಂ-ಗಿಕ ಸಂಬಂಧಕ್ಕೆ ಪ್ರಿಯದರ್ಶಿನಿಯ ವಿರೋಧವಿದೆ. ಡಿ-ವೋರ್ಸ್​ ಪಡೆಯಲು ಸಲ್ಲಿಸಿರುವ ಅರ್ಜಿಯಲ್ಲಿ ಇದನ್ನು ಉಲ್ಲೇಖಿಸಿದ್ದೇನೆ. ಮದುವೆ ಆದಾಗಿನಿಂದ ಆಕೆ ನನಗೆ ಯಾವುದೇ ವೈವಾಹಿಕ ಹಕ್ಕುಗಳನ್ನು ನೀಡಿಲ್ಲ. ಇಡೀ ಆರು ವರ್ಷಗಳಿಂದಲೂ ಆಕೆ ನನ್ನ ಕಲ್ಪನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾಳೆ.

ಗಂಡನಾದವನು ಎಷ್ಟು ದಿನ ತಾನೇ ಸಹಿಸಿಕೊಳ್ಳುತ್ತಾನೆ. ಹೀಗಾಗಿ ಡಿ-ವೋರ್ಸ್​ಗೆ ಅರ್ಜಿ ಸಲ್ಲಿಸಿದ್ದೇನೆ. ನನ್ನ ನಿರ್ಧಾರ ತಪ್ಪೋ? ಅಥವಾ ಸರಿಯೋ? ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಒಡಿಶಾದ ಈ ತಾರಾ ಜೋಡಿಯ ದಾಂಪತ್ಯ ಜೀವನದ ಕಲಹವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

Leave a Reply

Your email address will not be published. Required fields are marked *