ಯಶ್ ಬೆಂಗಾವಲು ವಾಹನಕ್ಕೆ ಢಿ-ಕ್ಕಿ ಹೊಡೆದ ಯಶ್ ಅಭಿಮಾನಿ, ಕೊನೆಗೂ ಚಿಕಿತ್ಸೆ ಫಲಿಸದೇ ಕೊ-ನೆಯುಸಿರೆಳೆದ ನಿಖಿಲ್, ಅಷ್ಟಕ್ಕೂ ಆಗಿದ್ದೇನು?

ಸೆಲೆಬ್ರಿಟಿಗಳ ಬದುಕು ಎಷ್ಟು ಸಾರ್ವಜನಿಕವು, ಅದೇ ರೀತಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟ (Star Actor)ರ ಮೇಲೆ ಹುಚ್ಚು ಅಭಿಮಾನಿವನ್ನು ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಹೀಗಾಗಿ ತಮ್ಮ ನೆಚ್ಚಿನ ನಟ ನಟಿಯರು ತಾವು ಇರುವ ಸ್ಥಳಕ್ಕೆ ಬರುತ್ತಾರೆ ಎಂದು ತಿಳಿದರೆ ಅವರ ಜೊತೆಗೆ ಸೆಲ್ಫಿ (Selfi) ಕ್ಲಿಕಿಸಿಕೊಳ್ಳುವ ತವಕ, ಅವರಿಗೊಂದು ಸೇಕ್ ಹ್ಯಾಂಡ್ ನೀಡಿ ತಮ್ಮ ಅಭಿಮಾನವನ್ನು ತೋರಿಸುವ ಕಾತುರ.

ನಟ ನಟಿಯರ ಹುಟ್ಟುಹಬ್ಬವನ್ನು ತಮ್ಮ ಹುಟ್ಟುಹಬ್ಬ ಎಂಬಂತೆ ಸಂಭ್ರಮಿಸುವವರು ಇದ್ದಾರೆ. ಆದರೆ ಈ ಸ್ಟಾರ್ ನಟರ ಮೇಲಿನ ಹುಚ್ಚು ಅಭಿಮಾನವು ಸಾಮಾನ್ಯ ಜನರ ಬದುಕನ್ನು ಯಾವ ಮಟ್ಟಕ್ಕೆ ತಂದು ನಿಲ್ಲುತ್ತದೆ ಎನ್ನುವುದಕ್ಕೆ ನಿನ್ನೆ ನಡೆದ ಘಟನೆಗಳು ಸಾಕ್ಷಿಯಾಗಿವೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ ಯಶ್ ಅವರ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ತಂ-ತಿ ತಗುಲಿ ಮೂವರು ಜೀ-ವ ಕಳೆದುಕೊಂಡಿದ್ದಾರೆ.

ಆ ಮೃ-ತ ಮೂವರು ಕುಟುಂಬ ಅ-ಕಂದ್ರನವು ಮುಗಿಲು ಮುಟ್ಟಿದ್ದು ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಯಶ್ ಅವರು ಮೃತರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಆ ನಂತರ ಗಂ-ಭೀರವಾಗಿ ಗಾ-ಯಗೊಂಡಿದ್ದ ಆ ಮೂವರು ಅಭಿಮಾನಿಗಳನ್ನು ಆಸ್ಪತ್ರೆಗೆ ಹೋಗಿ ಭೇಟಿ ನೀಡಿ ಮಾತನಾಡಿಕೊಂಡು ಬಂದಿದ್ದಾರೆ.

ಆ ಬಳಿಕ ಯಶ್ ವಾಪಸ್‌ ತೆರಳುತ್ತಿದ್ದಾಗ ಯಶ್​ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನಕ್ಕೆ ಬೈಕ್ ನಲ್ಲಿದ್ದ ನಿಖಿಲ್ ಎನ್ನುವ ಯುವಕನು ಡಿ-ಕ್ಕಿ ಹೊಡೆದಿದ್ದಾನೆ. ಈ ನಿಖಿಲ್ ಎನ್ನುವ ಯುವಕನು ಯಶ್ ಅವರ ಅಪ್ಪಟ ಅಭಿಮಾನಿಯಾಗಿದ್ದನು. ಈತನು ನಟ ಯಶ್ ಅವರನ್ನು ನೋಡಬೇಕು ಎಂದು ಹಿಂಬಾಲಿಸುತ್ತಿದ್ದನು ಎನ್ನಲಾಗಿದೆ.

ಈ ವೇಳೆಯಲ್ಲಿ ನಿಖಿಲ್ ಸ್ಕೂಟಿ ಗದಗ ಮುಳುಗುಂದ ರಸ್ತೆ (Gadaga Mulugunda Road) ಯಲ್ಲಿ ಬೆಂಗಾವಲು ವಾಹನಕ್ಕೆ ಢಿ-ಕ್ಕಿ ಹೊಡೆದ ಪರಿಣಾಮವಾಗಿ ಆತನ ತಲೆಗೆ ತೀ-ವ್ರ ಪೆಟ್ಟಾಗಿತ್ತು. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಜ.9) ಬೆಳಗ್ಗೆ ನಿಖಿಲ್ ಕೊ-ನೆಯುಸಿರೆಳೆದಿದ್ದಾನೆ. ಹುಟ್ಟು ಹಬ್ಬದ ದಿನವೇ ನಡೆದ ಈ ಘಟನೆಯಿಂದಾಗಿ ಯಶ್ ಅವರು ತೀರಾ ನೊಂ-ದುಕೊಂಡಿದ್ದಾರೆ.

Leave a Reply

Your email address will not be published. Required fields are marked *