Annapurna and narayanappa : ಪತ್ನಿಯ ಕಳ್ಳಾಟಗಳು ಬೆಳಕಿಗೆ ಬಂದಾಗ ವಾ’ರ್ನಿಂಗ್ ಕೊಟ್ಟಿದ್ದ ಪತಿ ನಾರಾಯಣಪ್ಪ, ಸತಿ ಪತಿ ನಡುವೆ ವಾಗ್ವಾದ ನಡೆದು ಪತ್ನಿ ಅನ್ನಪೂರ್ಣ ಎಂತಹ ಕೆಲಸ ಮಾಡಿದ್ದಳು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ. ಮನುಷ್ಯನ ಆಯ್ಕೆಗಳು ಬದಲಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಜೀವದಲ್ಲಿಯೂ ಸಂಬಂಧಗಳೇ ಮುಖ್ಯವಾಗಿತ್ತು. ಅದರಲ್ಲಿಯೂ ಸತಿ ಪತಿ ಇಬ್ಬರೂ ಹೊಂದಿಕೊಂಡು ಬದುಕುವ ಕಾಲವೊಂದಿತ್ತು.
ಪತಿಯೇ ಪರದೈವ ಎನ್ನುವ ಪತ್ನಿ ಸಿಕ್ಕರೆ ಅದುವೇ ಪುಣ್ಯ ಎನ್ನುತ್ತಿದ್ದರು. ಆದರೆ ಈಗ ಕಾಲಬದಲಾಗಿದೆ. ಪತಿಯೇ ಪರದೈವ ಎಂದು ಹೇಳುವುದನ್ನು ಬಿಡಿ ಪತಿಯ ಜೊತೆಗೆ ಬದುಕುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನವು ಚೆನ್ನಾಗಿದ್ದರೂ ಬೇರೆ ಸಂಬಂಧಗಳತ್ತ ಮನಸ್ಸು ವಾಲುತ್ತಿದ್ದು, ಇನ್ಯಾವುದೋ ಸಂಬಂಧಕ್ಕೆ ದಾರಿ ಮಾಡಿಕೊಡುತ್ತಿದೆ.
ಹೌದು, ನಾರಾಯಣಪ್ಪ (52) ಮತ್ತು ಅನ್ನಪೂರ್ಣ (36) ಕರ್ನಾಟಕದ ತುಮಕೂರು ಜಿಲ್ಲೆಯ ಪುತಿಹಳ್ಳಿ ಗ್ರಾಮದ ನಿವಾಸಿಗಳು. ಈ ದಂಪತಿಗೆ ಮೂವರು ಮಕ್ಕಳಿದ್ದರು. ನಾರಣಯ್ಯಪ್ಪ ಬೆಂಗಳೂರಿನ ಉಪನಗರ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅನ್ನಪೂರ್ಣ ಅಲ್ಲಿನ ಈರುಳ್ಳಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಳು.
ಹೀಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳ ಬಾಳಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಿತ್ತು. ಅಂದಹಾಗೆ, ಅನ್ನಪೂರ್ಣ ಹಾಗೂ ರಾಮಕೃಷ್ಣ ನಡುವೆ ಸಂಬಂಧವಿತ್ತು. ಇಬ್ಬರೂ ಆಗಾಗ ಖಾಸಗಿಯಾಗಿ ಭೇಟಿಯಾಗಿ ಮೋಜು ಮಸ್ತಿಯೆಂದು ಸಖತ್ ಎಂಜಾಯ್ ಮಾಡುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಾರಾಯಣಪ್ಪ ಪತ್ನಿ ಅನ್ನಪೂರ್ಣಗೆ ಎಚ್ಚರಿಕೆ ಕೊಟ್ಟಿದ್ದನು.
ಈ ಘಟನೆ ನಡೆದ ದಿನ ನಾರಾಯಣಪ್ಪ ಹಾಗೂ ಅನ್ನಪೂರ್ಣ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿತ್ತು. ಅನ್ನಪೂರ್ಣ ಮನೆಯಲ್ಲಿದ್ದ ಪೆಟ್ರೋಲನ್ನು ನಾರಾಯಣಪ್ಪ ಮೇಲೆ ಸು-ರಿದು ಬೆಂ-ಕಿ ಹ-ಚ್ಚಿದ್ದಳು. ನಾರಾಯಣಪ್ಪ ನೋವಿನಿಂದ ಮನೆಯಿಂದ ಹೊರಗೆ ಓಡಿ ಚರಂಡಿಗೆ ಬಿದ್ದಿದ್ದನು. ಈ ವೇಳೆ ಅನ್ನಪೂರ್ಣ ಪ್ರಿಯಕರ ರಾಮಕೃಷ್ಣ ಕೂಡ ಅಲ್ಲಿದ್ದನು. ನೀರಿಗೆ ಬಿದ್ದು ಬದುಕುಳಿಯುತ್ತಾನೆ ಎಂದುಕೊಂಡು ರಾಮಕೃಷ್ಣನು ಆತನ ಮೇಲೆ ಕ ಲ್ಲು ಹಾಕಿದ್ದನು.
ನಾರಾಯಣಪ್ಪ ಸ್ಥಳದಲ್ಲೇ ಮೃ-ತಪಟ್ಟಿದ್ದು, ತಕ್ಷಣ ಅನ್ನಪೂರ್ಣ ಮತ್ತು ರಾಮಕೃಷ್ಣ ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯಲ್ಲಿದ್ದ ಮೂವರು ಪುತ್ರಿಯರನ್ನು ವಿಚಾರಣೆ ನಡೆಸಿದ್ದರು. ಆಗ 14 ವರ್ಷದ ಹಿರಿಯ ಮಗಳು ನಡೆದ ಘಟನೆಯನ್ನು ವಿವರಿಸಿದ್ದಳು.
ಹೆಚ್ಚಿನ ತನಿಖೆಯಿಂದ ನಾರಾಯಣ ತನ್ನ ಪತ್ನಿಯ ನ-ಡತೆಯನ್ನು ಖಂಡಿಸಿದ್ದಕ್ಕೆ ಪತ್ನಿಯೇ ಪತಿಯ ಜೀ ವ ತೆಗೆದಿರುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ತಲೆಮರೆಸಿಕೊಂಡಿರುವ ಅನ್ನಪೂರ್ಣ ಹಾಗೂ ರಾಮಕೃಷ್ಣಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ಘಟನೆಯನ್ನು ನೋಡಿದಾಗ ಮನುಷ್ಯನು ಸಂಬಂಧಕ್ಕೆ ಎಷ್ಟು ಬೆಲೆ ಕೊಡುತ್ತಾನೆ ಎನ್ನುವುದು ಅರ್ಥವಾಗುತ್ತದೆ.