ದೇವರಂತಹ ಗಂಡ ಇದ್ದರೂ, ಪರ ಪುರುಷನ ಜೊತೆಗೆ ಪ್ರತಿದಿನ ಸಂ-ಭೋ-ಗ ನಡೆಸುತ್ತಿದ್ದ ಐನಾತಿ ಆಂಟಿ! ಇವರ ಆಟ ನೋಡಿ ಬೇಸತ್ತು ಕೊನೆಗೆ ಏನಾಯ್ತು ನೋಡಿ!!

ಗಂಡ ಹೆಂಡತಿ ಬಂಧವನ್ನು ವಿವರಿಸಲು ಸಾಧ್ಯವಿಲ್ಲ. ಎಲ್ಲೋ ಹುಟ್ಟಿ ಬೆಳೆದ ಗಂಡು ಹೆಣ್ಣು ಇಬ್ಬರೂ ಮದುವೆ ಎನ್ನುವ ಬಂಧನಕ್ಕೆ ಒಳಗಾಗಿ ಸಂಸಾರವನ್ನು ನಡೆಸುತ್ತಾರೆ. ಹೌದು, ಸಂಸಾರದಲ್ಲಿ ಗಂಡ ಹೆಂಡತಿ ಸಂಬಂಧವು ಚೆನ್ನಾಗಿದ್ದರೆ ದಾಂಪತ್ಯ ಜೀವನವು ಸ್ವರ್ಗವಾಗುತ್ತದೆ. ಇಬ್ಬರಲ್ಲಿ ಒಬ್ಬರ ಗಮನ ಬೇರೆಡೆಗೆ ಹೋದರೂ ಕೂಡ ಸಂಸಾರದ ಬಂಡಿ ದಿಕ್ಕಾಪಾಲಾಗುವುದು ಪಕ್ಕಾ.

ಮದುವೆಯಾದ ಬಳಿಕ ಹೊಂದಿಕೊಂಡು ಬದುಕುವುದು ಬಹಳ ಮುಖ್ಯ ಎನ್ನುವುದು ಅನೇಕರಿಗೆ ತಿಳಿದಿಲ್ಲ. ದಾಂಪತ್ಯ ಜೀವನದಲ್ಲಿ ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ ಸಂಬಂಧಗಳಲ್ಲಿಯೂ ಭಿನ್ನಾಭಿಪ್ರಾಯ, ಮನಸ್ತಾಪ, ಜಗಳವು ಸಾಮಾನ್ಯವಾದ ವಿಚಾರ. ಈ ವೇಳೆಯಲ್ಲಿ ಇಬ್ಬರಲ್ಲಿಯೂ ತಪ್ಪನ್ನು ಒಪ್ಪಿ ಮುಂದೆ ಸಾಗುವ ಮನಸ್ಥಿತಿಯೊಂದು ಇರಲೇಬೇಕು.

ಅದಲ್ಲದೇ ಗಂಡ ಹೆಂಡತಿ ನಡುವೆ ಮೂರನೇ ವ್ಯಕ್ತಿ ಪ್ರವೇಶಿಸುವುದು ಹೆಚ್ಚಾಗುತ್ತಿದೆ. ಹೀಗಾದಾಗ ಸತಿ ಪತಿಯರಿಬ್ಬರೂ ಕುಳಿತು ಸರಿ ತಪ್ಪುಗಳನ್ನು ತಿದ್ದಿ ಹೇಳುವುದು ಮುಖ್ಯ. ಮದುವೆಯ ಬಳಿಕದ ಸಂಬಂಧ ಎರಡು ಜೀವಗಳನ್ನು ಬ-ಲಿ ತೆಗೆದುಕೊಂಡಿತ್ತು. ಈ ಪೈಕಿ 20 ದಿನಗಳ ಹಿಂದೆ ಗೆಳತಿ ಸಾ-ವನ್ನಪ್ಪಿದ್ದು, ಪ್ರಿಯಕರ ಮತ್ತೊಮ್ಮೆ ಆ-ತ್ಮಹ-ತ್ಯೆಗೆ ಶರಣಾಗಿದ್ದು, ಪ್ರಾ-ಣ ಪಕ್ಷಿ ಹಾರಿಹೋಗಿತ್ತು.

ಮಹೆಬೂಬ್‌ನಗರ ಜಿಲ್ಲೆಯ ಗೋಪನ್ ಪಲ್ಲಿಯ ಆಂಜನೇಯುಲು ಅವರು ಮಾರಿಕಲ್ ಮಂಡಲದ ಎಕ್ಲಾಸ್‌ಪುರ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದರು. ಮಕ್ಕಳಾಗದ ಕಾರಣ ಆಂಜನೇಯುಲು ನಾಲ್ಕು ವರ್ಷಗಳ ಹಿಂದೆ ಪತ್ನಿಯ ತಂಗಿ ಅಕ್ಷಿತಾ (25) ಅವರನ್ನು ವಿವಾಹವಾಗಿದ್ದರು.

ಅವರಿಗೆ ಮೂರು ವರ್ಷದ ಮಗನಿದ್ದು, ಅಕ್ಷಿತಾ ಪ್ರಸ್ತುತ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಆಂಜನೇಯುಲು ಇಬ್ಬರು ಪತ್ನಿಯರೊಂದಿಗೆ ವಾಸವಾಗಿದ್ದರು. ಆದರೆ ಈ ಅಕ್ಷಿತಾ ಅದೇ ಗ್ರಾಮದ ಮಧು (20) ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ಇವರಿಬ್ಬರ ನಡುವೆ ಏನಾಯಿತು ಎಂಬುದು ತಿಳಿದಿಲ್ಲ, ಆದರೆ ಇಬ್ಬರೂ ಅಕ್ಟೋಬರ್ 25 ರಂದು ಅಕ್ಷಿತಾ ಮನೆಯಲ್ಲಿ ನೇ-ಣು ಬಿಗಿದುಕೊಂಡು ಆ-ತ್ಮಹತ್ಯೆಗೆ ಯತ್ನಿಸಿದ್ದರು.

ಇದನ್ನು ಕಂಡ ಎರಡೂ ಕುಟುಂಬದವರು ಸ್ಥಳೀಯರ ನೆರವಿನಿಂದ ಮಂಡಲ ಕೇಂದ್ರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಕ್ಷಿತಾ ಕೊ-ನೆಯುಸಿರೆಳೆದಿದ್ದಳು. ಮಧುವನ್ನು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಂಡಿದ್ದರು. ಈ ಘಟನೆಯಾದ ಮೂರು ದಿನಗಳ ನಂತರ ಅಡ್ಡಾಕುಲ ಮಂಡಲ ಗುಡಿಬಂಡೆಯಲ್ಲಿರುವ ಪೆದ್ದಮ್ಮ ಜಯಮ್ಮ ಅವರ ಮನೆಗೆ ಮಧು ಬಂದಿದ್ದರು.

ಪ್ರೇಮಿಯ ಸಾ-ವಿನಿಂದ ಮನನೊಂದ ಮಧು ರಾತ್ರಿ ಅಜ್ಜಿ ಮನೆ ಎದುರಿನ ಮರಕ್ಕೆ ನೇ-ಣು ಬಿಗಿದುಕೊಂಡು ಆ-ತ್ಮಹ-ತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ ಸಂಬಂಧಿಕರು ಇದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಮ-ರಣೋತ್ತರ ಪರೀಕ್ಷೆ ನಡೆಸಿ ಮೃ-ತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು

Leave a Reply

Your email address will not be published. Required fields are marked *